ಸೋಮವಾರದ ವಿಶೇಷ: ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ಕೃಪಾ ಆಶೀರ್ವಾದದಿಂದ ಈ 5 ರಾಶಿಯವರು ಮುಟ್ಟಿದ್ದೆಲ್ಲ ಅಸಲಿ ಬಂಗಾರವಾಗಲಿದೆ

ತುಲಾ ರಾಶಿ: ಈ ರಾಶಿಯವರಿಗೆ ಇಂದು ಮಂಗಳಕರದ ದಿನವಾಗಿರಲಿದ್ದು, ಮಂಜುನಾಥನ ಕೃಪಾಶೀರ್ವಾದ ನಿಮ್ಮ ಮೇಲೆ ಹೇರಳವಾಗಿರುವುದರಿಂದ ಇಂದು ಉದ್ಯೋಗ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಬಡ್ತಿ ಸಿಗುವ ಸಾಧ್ಯತೆಗಳಿದೆ. ಮನೆಯಲ್ಲಿ ಮದುವೆ ಮುಂಚಿಯ ಸಕಲ ಸಿದ್ಧತೆಗಳು ಯಾವುದೇ ಅಡೆತಡೆಗಳಿಲ್ಲದೆ ಜರುಗುತ್ತದೆ. ಸ್ವಂತ ಉದ್ಯಮ ಪ್ರಾರಂಭಿಸಬೇಕೆಂದುಕೊಂಡಿರುವವರಿಗೆ ತಾಯಿಯ ಬೆಂಬಲ ಪ್ರೋತ್ಸಾಹದ ಜೊತೆಗೆ ಧನ ಸಹಾಯವು ಪ್ರಾಪ್ತಿಯಾಗಲಿದೆ.

ಧನು ರಾಶಿ: ವಿದ್ಯಾರ್ಥಿಗಳಿಗೆ ಊರಿನಲ್ಲಿ ಹೆಚ್ಚಿನ ಪ್ರಗತಿ ಸ್ಪರ್ಧಾತ್ಮಕ ಪರೀಕ್ಷೆ ಬರೆದಿರುವವರು ನೀವೊಂದು ಕೊಂಡಂತಹ ಫಲಿತಾಂಶವನ್ನು ಪಡೆಯಲಿದ್ದೀರಿ, ಪಿತಾಜಿತ ಆಸ್ತಿಯ ವಿಚಾರದಲ್ಲಿ ಹೆಚ್ಚಿನ ಲಾಭ ನಿಮ್ಮ ಪರವಾಗಿರಲಿದೆ. ಮಕ್ಕಳಿಂದ ಕಹಿ ಸುದ್ದಿಯೊಂದನ್ನು ಕೇಳುವಿರಿ ಇದರಿಂದ ಮನಸ್ಸಿಗೆ ಆಘಾತವಾಗುವುದು, ಕೋರ್ಟ್ ಕಚೇರಿ ಕೆಲಸಗಳಲ್ಲಿ ಜಯ, ಕಲಾ ಕ್ಷೇತ್ರದಲ್ಲಿ ತೊಡಗಿಕೊಂಡಿರುವವರಿಗೆ ಹೆಚ್ಚಿನ ಪ್ರೋತ್ಸಾಹ ಲಭಿಸುವುದು.

ಮಕರ ರಾಶಿ: ಹಲವು ದಿನಗಳಿಂದ ಬರಬೇಕಿದ್ದಂತಹ ಹಣವು ಇಂದು ನಿಮ್ಮ ಕೈ ಸೇರಲಿದೆ, ಮಕ್ಕಳ ಪ್ರೀತಿ ಪ್ರೇಮದ ವಿಚಾರ ಅನಾವರಣವಾಗುವುದು ಇದರಿಂದ ಕೊಂಚ ಬೇಸರದ ವಾತಾವರಣ, ಹಲವು ದಿನಗಳ ನಿಮ್ಮ ಗೃಹ ನಿರ್ಮಾಣದ ಕನಸು ಮಂಜುನಾಥ ಸ್ವಾಮಿ ಅನುಗ್ರಹದಿಂದ ಕಾರ್ಯರೂಪಕ್ಕೆ ಬರುತ್ತದೆ. ವೃತ್ತಿಪರ ಹಾಗೂ ವೈಯಕ್ತಿಕ ಅಭಿವೃದ್ಧಿಯನ್ನು ಕಾಣುವಿರಿ.

ಮೇಷ ರಾಶಿ: ಈ ದಿನ ನಿಮಗೆ ಮಿಶ್ರ ಫಲ ಇರಲಿದ್ದು, ಯಾವುದೇ ಕೆಲಸ ಮಾಡಲು ಮುಂದಾಗುವ ಮುನ್ನ ತಾಯಿಯ ಸಲಹೆ ಪಡೆಯುವುದು ಒಳ್ಳೆಯದು. ಅತಿ ಹೆಚ್ಚಿನ ಹಣ ಸಂಪಾದನೆ ಮಾಡುತ್ತಿರಾ ಹಾಗೂ ಅದರಂತೆ ವೆಚ್ಚ ಕೂಡ ದುಪ್ಪಟ್ಟಿರಲಿದೆ. ರೈತಾಪಿ ವರ್ಗದವರಿಗೆ ನಿರೀಕ್ಷಿಸಿದಂತಹ ಆದಾಯ ಲಭಿಸುವುದು ಕೆಲಸದ ನಿಮಿತ್ತ ದೂರ ಪ್ರಯಾಣ ಮಾಡಬೇಕಾದ ಸಾಧ್ಯತೆಗಳಿವೆ.

ಮಿಥುನ ರಾಶಿ: ದೇವರ ಕೃಪೆ ಆಶೀರ್ವಾದದಿಂದ ನಿಮ್ಮ ಬಹುದಿನಗಳ ಆಸೆ ಇಂದು ಸಿದ್ಧಿಯಾಗಲಿದೆ, ಹೊಸ ವಾಹನ ಖರೀದಿ ಮಾಡುವಂತಹ ಯೋಜನೆಯನ್ನು ಕಾರ್ಯ ರೂಪಕ್ಕೆ ತರುತ್ತೀರ ಹಲವು ವರ್ಷಗಳ ಹಳೆಯ ಮಿತ್ರರನ್ನು ಭೇಟಿ ಮಾಡಿ ಸಂತೋಷದ ಸಮಯವನ್ನು ಕಳೆಯುವಿರಿ ಈ ರಾಶಿಯ ಮಹಿಳೆಯರು ಚಿನ್ನಾಭರಣದ ಖರೀದಿ ಭರಾಟೆಯಲ್ಲಿ ತೊಡಗಿಕೊಳ್ಳುತ್ತೀರಾ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave A Reply

Your email address will not be published.

error: Content is protected !!