35ನೇ ವರ್ಷದ ಹುಟ್ಟು ಹಬ್ಬವನ್ನು ಬಹಳ ಅದ್ದೂರಿಯಾಗಿ ಆಚರಿಸಿಕೊಂಡ ಶ್ರುತಿ ಹರಿಹರನ್, ಬರ್ತ್ಡೇ ಫೋಟೋಸ್ ಇಲ್ಲಿದೆ ನೋಡಿ

ಸ್ನೇಹಿತರೆ ಸಿನಿಮಾಗಳಿಗಿಂತ ಹೆಚ್ಚಾಗಿ ವಿವಾದದ ಮೂಲಕವೇ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸುದ್ದಿಗೊಳಗಾದಂತ ನಟಿ ಶ್ರುತಿ ಹರಿಹರನ್(Shruthi Hariharan) ಅವರು ಕಳೆದ ಕೆಲವು ದಿನಗಳ ಹಿಂದೆ ತಮ್ಮ 35ನೇ ವರ್ಷದ ಹುಟ್ಟು ಹಬ್ಬವನ್ನು ಪತಿ ಹಾಗೂ ಮಕ್ಕಳ ಜೊತೆಗೆ ಬಹಳ ಅದ್ದೂರಿಯಾಗಿ ಆಚರಿಸಿಕೊಂಡಿದ್ದು, ಇದರ ಕೆಲ ಸುಂದರ ಫೋಟೋಗಳನ್ನು ತಮ್ಮ instagram ಖಾತೆಯಲ್ಲಿ ಪೋಸ್ಟ್ ಮಾಡಿ ಹುಟ್ಟು ಹಬ್ಬಕ್ಕೆ ಶುಭ ಕೋರಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ.

ಹೌದು ಗೆಳೆಯರೇ ಕನ್ನಡ ಮತ್ತು ಮಲಯಾಳಂ ಸಿನಿಮಾ ರಂಗದ ಪ್ರತಿಭಾನ್ವಿತ ನಟಿ ಶೃತಿ ಹರಿಹರನ್ ಅವರು 2013ರಲ್ಲಿ ಸತೀಶ್ ನೀನಾಸಂ ಅವರ ಲೂಸಿಯಾ ಸಿನಿಮಾದ ಮೂಲಕ ನಾಯಕ ನಟಿಯಾಗಿ ಪಾದಾರ್ಪಣೆ ಮಾಡಿದರು ಅನಂತರ 30ಕ್ಕೂ ಹೆಚ್ಚಿನ ಬ್ಲಾಕ್ಬಸ್ಟರ್ ಸಿನಿಮಾದಲ್ಲಿ ಅಭಿನಯಿಸುತ್ತ ಸ್ಟಾರ್ ಪಟವನ್ನು ಗಿಟ್ಟಿಸಿಕೊಂಡ ಈ ನಟಿ ತಮ್ಮ ಮನೋಜ್ಞ ನಟನೆ ಹಾಗೂ ಸೌಂದರ್ಯದ ಮೂಲಕ ಅದೆಷ್ಟೋ ಕನ್ನಡಿಗರು ಹೃದಯದ ಅರಸಿಯಾಗಿ ಬಿಟ್ಟಿದ್ದರು.

ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ತಮ್ಮ ಮುಡಿಗೇರಿಸಿಕೊಂಡಿರುವ ಶ್ರುತಿ ಹರಿಹರನ್(Shruthi Hariharan) ಉತ್ತುಂಗದ ಶಿಖರದಲ್ಲಿರುವಾಗ ರಾಮ್ ಕುಮಾರ್ ಎಂಬುವರನ್ನು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇನ್ನು ಮದುವೆಯಾದ ನಂತರ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಇದ್ದಂತಹ ಶ್ರುತಿ ಹರಿಹರನ್(Shruthi Hariharan) ಅವರಿಗೆ ಕನ್ನಡದ ಬೆಸ್ಟ್ ಸಿನಿಮಾಗಳು ಹರಸಿ ಬಂದವು.

ಹೀಗೆ ಸಿಕ್ಕಂತ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಈ ನಟಿ ಇಂದಿಗೂ ಸ್ಟಾರ್ ನಟರಾ ಸಿನಿಮಾಗಳಲ್ಲಿ ನಾಯಕ ನಟಿಯಾಗಿ ಪಾತ್ರ ಮಾಡುತ್ತಾ ಮಿಂಚುತ್ತಿದ್ದಾರೆ. ಕಳೆದ ಫೆಬ್ರವರಿ 2ನೇ ತಾರೀಕು ತಮ್ಮ ಪತಿ ರಾಮ್ ಕುಮಾರ್ ಮಗಳು ಜಾನಕಿ ಹಾಗೂ ಸಂಬಂಧಿಕರ ಜೊತೆಗೆ ತಮ್ಮ 35ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದು, ಇದರ ಕೆಲ ಸುಂದರ ಫೋಟೋಗಳನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡರು.

ಅವರ ವಿಶೇಷ ದಿನಕ್ಕೆ ಶುಭ ಕೋರಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ತಿಳಿಸಿದ್ದಾರೆ. 2.2.2024 ನನ್ನ ವಿಶೇಷ ದಿನವನ್ನು ನನ್ನ ಜೀವನದಲ್ಲಿ ಬಹಳ ಪ್ರಾಮುಖ್ಯತೆ ಹೊಂದಿರುವಂತಹ ವ್ಯಕ್ತಿಗಳ ಜೊತೆಗೆ ಬಹಳ ಅದ್ದೂರಿಯಾಗಿ ಆಚರಿಸಿಕೊಂಡಿದೆ. ನನ್ನ ಹುಟ್ಟುಹಬ್ಬಕ್ಕೆ ಶುಭ ಕೋರಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂಬ ಕ್ಯಾಪ್ಶನ್ ಬರೆದು ನೀಲಿ ಬಣ್ಣದ ಪುಟ್ಟ ಫ್ರಾಕ್ ಧರಿಸಿ ತೂಗುಯ್ಯಲೆಯ ಮೇಲೆ ಕುಳಿತಿರುವಂತಹ ಫೋಟೋ ಹಾಗೂ ತಮ್ಮ ಮಗುವಿನ ಕೈ ಹಿಡಿದು ಬರ್ತಡೇ ಪಾರ್ಟಿಯಲ್ಲಿ ಕತ್ತರಿಸಿರುವಂತಹ ಸುಂದರ ಕ್ಷಣಗಳನ್ನು ಶ್ರುತಿ ಹರಿಹರನ್ ಪೋಸ್ಟ್ ಹಂಚಿಕೊಂಡಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave A Reply

Your email address will not be published.

error: Content is protected !!