Budhaditya yoga: ಧನು ರಾಶಿಯಲ್ಲಿ ರೂಪಗೊಳ್ಳಲಿದೆ ಬುಧಾದಿತ್ಯ ಯೋಗ! ಈ ನಾಲ್ಕು ರಾಶಿಯವರಿಗೆ ಮುಟ್ಟಿದ್ದೆಲ್ಲ ಅಸಲಿ ಚಿನ್ನವಾಗುವಂತ ಅದೃಷ್ಟ

Budhaditya yoga: ಸ್ನೇಹಿತರೆ ಇದೇ ಡಿಸೆಂಬರ್ 16ರಂದು ಸೂರ್ಯನು ತನ್ನ ವೇಗವಾದ ಚಲನೆಯಿಂದ ಧನು ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದರ ಜೊತೆಗೆ ಅದೇ ರಾಶಿಯಲ್ಲಿರುವಂತಹ ಬುಧನೊಂದಿಗೆ ಸಂಯೋಗ ನಡೆಸುವನು ಹಲವು ತಿಂಗಳ ಬಳಿಕ ಉಂಟಾಗುತ್ತಿರುವಂತಹ ಈ ಸಂಯೋಜನೆಯಿಂದಾಗಿ ದ್ವಾದಶ ರಾಶಿಗಳ ಪೈಕಿ ಕೇವಲ 3 ರಾಶಿ ಚಕ್ರದ ಮೇಲೆ ಬೀರಲಿದ್ದು, ಆ ರಾಶಿಗಳು ಯಾವ್ಯಾವು? ಏನೇನೆಲ್ಲಾ ವಿಶೇಷ ಅದೃಷ್ಟವನ್ನು ಪಡೆಯಲಿದ್ದಾರೆ? ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.

ಧನು ರಾಶಿ: ನಿಮ್ಮದೇ ರಾಶಿ ಚಕ್ರದಲ್ಲಿ ಉಂಟಾಗುತ್ತಿರುವಂತಹ ಸಂಯೋಜನೆ ನಿಮಗೆ ವ್ಯವಹಾರಿಕ ಕ್ಷೇತ್ರದ ಮೇಲೆ ನೇರವಾದ ಪ್ರಭಾವ ಬೀರಲಿದ್ದು ಈ ಅವಧಿಯಲ್ಲಿ ನೀವು ಕೈ ಹಾಕಿದಂತಹ ಎಲ್ಲಾ ಕೆಲಸಗಳಲ್ಲಿಯೂ ನಿರೀಕ್ಷೆಗೂ ಮೀರಿದಂತಹ ಆದಾಯವನ್ನು ಗಳಿಸುವಿರಿ. ಹಲವು ದಿನಗಳಿಂದ ಬರಬೇಕಿದ್ದಂತಹ ಹಣವು ನಿಮ್ಮ ಕೈ ಸೇರುವುದು. ಸ್ವಂತ ಉದ್ಯಮ ಪ್ರಾರಂಭಿಸಬೇಕೆಂದು ಕೊಂಡಿರುವರು ಡಿಸೆಂಬರ್ 16ರ ಬಳಿಕ ಕಾರ್ಯರೂಪಕ್ಕೆ ತರುವುದು ಒಳ್ಳೆಯದು.

ಮಕರ ರಾಶಿ: ಸೂರ್ಯ ಹಾಗೂ ಶನಿಯಾ ಸ್ಥಾನವು ನಿಮ್ಮ ರಾಶಿ ಚಕ್ರದಲ್ಲಿ ಅದ್ಭುತವಾಗಿರುವುದರಿಂದ ಆಸ್ತಿ ಖರೀದಿ ಮಾಡುವಂತಹ ಯೋಗ ನಿಮಗಿದೆ. ಮನೆಯಲ್ಲಿ ಮಂಗಳ ಕಾರ್ಯಗಳು ಜರುಗುವುದು, ಅನಿವಾಹಿತರಿಗೆ ಮದುವೆ ಯೋಗ ವಿದೇಶದಲ್ಲಿ ವ್ಯಾಪಾರ ಮಾಡಬೇಕೆಂದುಕೊಂಡಿರುವವರ ಕನಸು ನೆರವೇರಲಿದೆ. ಅರ್ಥಿಕ ಪರಿಸ್ಥಿತಿ ಸುಗಮವಾಗುವುದು.

ಮೇಷ ರಾಶಿ: ಧನು ರಾಶಿಯಲ್ಲಿ ಉಂಟಾಗುತ್ತಿರುವ ಸಂಯೋಗ ನಿಮ್ಮ ರಾಶಿ ಚಕ್ರದ ಮೇಲೆ ನೇರವಾದ ಪ್ರಭಾವ ಬೀರಲಿದೆ. ಈ ಅವಧಿಯಲ್ಲಿ ಯಶಸ್ಸು ನಿಮ್ಮ ನಿರಂತರ ಸಂಗಾತಿಯಾಗಲಿದೆ, ಪ್ರತಿ ಕ್ಷೇತ್ರದಲ್ಲಿ ವ್ಯಾಪಕ ಬೆಳವಣಿಗೆಯನ್ನು ಕಾಣಲಿದ್ದೀರಿ. ನಿಮಗೆ ವಹಿಸಿರುವಂತಹ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ವಿಭಾಯಿಸುವ ಮೂಲಕ ಮೇಲಧಿಕಾರಿಗಳಿಂದ ಶ್ಲಾಘನೆಗೆ ಒಳಗಾಗುವಿರಿ, ಇದರ ಜೊತೆಗೆ ವೇತನ ಹೆಚ್ಚಾಗುವ ಸಾಧ್ಯತೆಗಳು ಕೂಡ ಕಂಡುಬಂದಿದೆ.

ವೃಷಭ ರಾಶಿ: ಬುಧದಿತ್ಯ ರಾಜಯೋಗಗಳು ತಮಗೆ ಫಲಪ್ರದಾಯಕವಾಗಿರಲಿದೆ. ಈ ಅವಧಿಯಲ್ಲಿ ನಿಮ್ಮ ಸಂಗಾತಿಯೊಂದಿಗೆ ಪ್ರೀತಿ ಹೆಚ್ಚಾಗುತ್ತದೆ, ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವಿರಿ ಹಳೆಯ ಹೂಡಿಕೆಗಳಿಂದ ಹೆಚ್ಚಿನ ಲಾಭವಾಗುವುದು, ಇದರಿಂದ ಚಿನ್ನಾಭರಣ ಖರೀದಿ ಭರಾಟೆಗೂ ಮುಂದಾಗುತ್ತೀರಾ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!