2024 ರಿಂದ ಈ ರಾಶಿಯವರಿಗೆ ಹೊಸ ಜೀವನ ಶುರು, ಸಂಪತ್ತನ್ನೇ ಸುರಿಸಲಿದ್ದಾನೆ ಗುರು

Horoscope 2024: ವೈದಿಕ ಜೊತೆ ಶಾಸ್ತ್ರದ ಪ್ರಕಾರ ಪ್ರತಿ ಗ್ರಹವು ನಿರ್ದಿಷ್ಟ ಅವಧಿಯಲ್ಲಿ ತನ್ನ ಪಥ ಹಾಗೂ ಮಾರ್ಗ ಬದಲಾವಣೆಯನ್ನು ಮಾಡುತ್ತಲಿರುತ್ತವೆ. ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಕೆಲ ಗ್ರಹಗಳು ಸ್ಥಳ ಬದಲಾವಣೆ ಮಾಡಿದರೆ ಇನ್ನಷ್ಟು ಗ್ರಹಗಳು ಅದೇ ಅವಧಿಯಲ್ಲಿ ಹಿಮ್ಮುಖದಿಂದ ನೇರ ಸಂಚಾರಕ್ಕೆ ತಿರುಗುತ್ತವೆ. ಹೀಗಿರುವಾಗ ಇದೇ ಡಿಸೆಂಬರ್ 31-2023 ರಂದು ಗುರು ಮೇಷ ರಾಶಿಯಲ್ಲಿ ತನ್ನ ನೇರ ಚಲನೆಯನ್ನು ಪ್ರಾರಂಭ ಮಾಡಲಿದ್ದು, ಇದರಿಂದ ಗುರು ಮಾರ್ಗಿ ಯೋಗದ ಅದೃಷ್ಟವನ್ನು ದ್ವಾದಶ ರಾಶಿಗಳಲ್ಲಿ ಕೇವಲ ನಾಲ್ಕು ರಾಶಿಯವರು ಅನುಭವಿಸಲಿದ್ದಾರೆ. ಅಷ್ಟಕ್ಕೂ ಆ ರಾಶಿಗಳು ಯಾವ್ಯಾವು? ಏನೆಲ್ಲಾ ಶುಭ ಫಲ ದೊರಕಲಿದೆ ಎಂಬುದನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ.

ಕಟಕ ರಾಶಿ: ವರ್ಷಾಂತ್ಯದಲ್ಲಿ ದಾರಿಯನ್ನು ಬದಲಿಸಲಿರುವ ಗುರುವಿನಿಂದ ನಿಮಗೆ ಹೆಚ್ಚಿನ ಫಲ ಪ್ರದಾಯಕ ಲಾಭಗಳು ದೊರಕಲಿದ್ದು,. ವೃತ್ತಿ ಕ್ಷೇತ್ರದಲ್ಲಿ ಹೇರಳವಾದ ಅಭಿವೃದ್ಧಿಯಾಗಲಿದೆ. ಉದ್ಯೋಗ ಬದಲಾವಣೆ ಮಾಡಬೇಕೆಂದುಕೊಂಡಿರುವವರಿಗೆ ಈ ಸಮಯದಲ್ಲಿ ನೀವಂದುಕೊಂಡಿರುವಂತಹ ಕೆಲಸ ದೊರಕುತ್ತದೆ. ವಿದೇಶದಲ್ಲಿ ಓದಬೇಕೆಂದುಕೊಂಡಿರುವವರಿಗೆ ಅವಕಾಶಗಳು ಹಳಸಿ ಬರುವುದು, ಹೊಸ ಭೂಮಿ ಅಥವಾ ವಾಹನಗಳನ್ನು ಖರೀದಿ ಮಾಡುವ ಶುಭ ಯೋಗ ನಿಮಗಿದೆ.

ಸಿಂಹ ರಾಶಿ: ಗುರು ಗ್ರಹವು ನೇರವಾಗಿ ಚಲಿಸುವುದರಿಂದ ಮುಂದಿನ ವರ್ಷ ಆರಂಭದಲ್ಲಿ ನಿಮ್ಮ ಸಂಪೂರ್ಣ ಅದೃಷ್ಟ ಬದಲಾಗುತ್ತದೆ. ಕೈ ಹಾಕಿದಂತಹ ಎಲ್ಲಾ ಕೆಲಸಗಳು ಯಾವುದೇ ಅಡೆತಡೆಗಳಿಲ್ಲದೆ ಪೂರ್ಣಗೊಳ್ಳುವುದು. ಅವಿವಾಹಿತರ ಮದುವೆಯ ಪ್ರಸ್ತಾಪ ಮಾಡಲಾಗುತ್ತದೆ ಹಾಗೂ ಈಗಾಗಲೇ ವೃತ್ತಿಯಲ್ಲಿ ಇರುವವರಿಗೆ ಪ್ರಮೋಷನ್ ಸಿಗುವ ಸಾಧ್ಯತೆಗಳು ಕೂಡ ಕಂಡುಬಂದಿದ್ದು, ಹಣದ ಒಳ ಅರಿವಿಗೆ ಮಾರ್ಗಗಳು ಸೃಷ್ಟಿಯಾಗುತ್ತದೆ.

ಕನ್ಯಾ ರಾಶಿ: ವರ್ಷದ ಕೊನೆಯ ದಿನದಲ್ಲಿ ಗುರು ಮೇಷ ರಾಶಿಯಲ್ಲಿ ತನ್ನ ನೇರ ಚಲನೆಯನ್ನು ಪ್ರಾರಂಭಿಸುವುದರಿಂದ ಕನ್ಯಾ ರಾಶಿಯವರಿಗೆ ಮಂಗಳಕರವಾದ ಪ್ರಭಾವವನ್ನು ಬೀರಲಿದ್ದಾನೆ. ಈ ಅವಧಿಯಲ್ಲಿ ನಿಮ್ಮ ಆದಾಯ ದುಪ್ಪಟ್ಟಾಗಲಿದೆ. ಸಂಗಾತಿಯೊಂದಿಗೆ ಹೆಚ್ಚಿನ ಪ್ರೀತಿ ಒಲವನ್ನು ಪಡೆಯುತ್ತೀರಾ. ಉತ್ತಮ ಸಂಭಾವನೆ ನೀಡುವಂತಹ ಹೊಸ ಉದ್ಯೋಗ ಸಿಗಲಿದೆ.

ಧನು ರಾಶಿ: ಗುರುವಿನ ಅನುಗ್ರಹದಿಂದ ಈ ಅವಧಿಯಲ್ಲಿ ನಿಮ್ಮ ಪ್ರೀತಿ ಪ್ರೇಮದ ವಿಚಾರ ಮನೆಯವರ ಮುಂದೆ ಬಯಲಾಗುವುದು ಹಾಗೂ ಅವರಿಂದ ನಿಮ್ಮ ಪ್ರೀತಿಗೆ ಒಪ್ಪಿಗೆ ಸಿಗುತ್ತದೆ. ಸ್ವಂತ ಉದ್ಯಮ ಪ್ರಾರಂಭ ಮಾಡಬೇಕೆಂದುಕೊಂಡಿವವರಿಗೆ ತಾಯಿಯಿಂದ ಧನ ಸಹಾಯವಾಗುತ್ತದೆ. ನೀರಾವರಿ ಭೂಮಿಯನ್ನು ಖರೀದಿಸಲು ಯೋಜನೆ ಒಂದನ್ನು ನಡೆಸಿದ್ದರೆ ಅದನ್ನು ಕಾರ್ಯ ರೂಪಕ್ಕೆ ತರುವಿರಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!