Astrology: ಶನಿಯ ಪ್ರಭಾವ ಮುಂದಿನ 25 ತಿಂಗಳ ಕಾಲ ಈ ರಾಶಿಯವರ ಅದೃಷ್ಟ ಶಿಖರವನ್ನೇರಲಿದೆ.

Horoscope ಕರ್ಮದಾತ ಆಗಿರುವ ಶನಿ ಕುಂಭ ರಾಶಿಯ ಪ್ರವೇಶವನ್ನು ಮಾಡಿದ್ದು ಹೀಗಾಗಿ ಮುಂದಿನ 25 ತಿಂಗಳ ಕಾಲ ಐದು ರಾಶಿಯವರಿಗೆ ಸುಖದ ಸುಪ್ಪತ್ತಿಗೆ ಎನ್ನುವುದು ಸಾತ್ ನೀಡಲಿದೆ ಎಂಬುದಾಗಿ ತಿಳಿದು ಬಂದಿದ್ದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಐದು ರಾಶಿಯವರು ಯಾರೆಲ್ಲಾ ಎಂಬುದನ್ನು ತಿಳಿಯೋಣ ಬನ್ನಿ.

ವೃಷಭ ರಾಶಿ: ಶನಿಯ ಪ್ರಭಾವದಿಂದಾಗಿ ಕೆಲಸದಲ್ಲಿ ಪ್ರಮೋಷನ್ ಸಿಗಲಿದ್ದು ಸಂಬಳದ ಹೆಚ್ಚಳದಿಂದಾಗಿ ಆದಾಯದಲ್ಲಿ ಕೂಡ ಹೆಚ್ಚಿನ ನಿರಾಳತೆ ವೃಷಭ ರಾಶಿಯವರಿಗೆ ಕಂಡು ಬರಲಿದೆ. ತುಲಾ ರಾಶಿ: ಶನಿಯ ಆಶೀರ್ವಾದದಿಂದಾಗಿ ಹೆಚ್ಚಿನ ಹಣದ ಹರಿವು ಹರಿದು ಬರುವ ಕಾರಣದಿಂದಾಗಿ ತುಲಾ ರಾಶಿಯವರಿಗೆ ಸಾಕಷ್ಟು ಸಮಯಗಳಿಂದ ಕನಸು ಕಾಣುತ್ತಿದ್ದ ಹೊಸ ಕಾರು ಹೊಸ ಮನೆ ಖರೀದಿಸುವಂತಹ ಯೋಗ ಕೂಡ 25 ತಿಂಗಳ ಸಮಯದಲ್ಲಿ ಕಂಡು ಬರಲಿದೆ.

Zodiac signs inside of horoscope circle astrology and horoscopes concept

ಸಿಂಹ ರಾಶಿ: ಸಾಕಷ್ಟು ಸಮಯಗಳಿಂದ ಒಳ್ಳೆಯ ಸುದ್ದಿಗಾಗಿ ಕಾಯುತ್ತಿರುವ ಸಿಂಹ ರಾಶಿಯವರ ಜೀವನದಲ್ಲಿ ಈ 25 ತಿಂಗಳ ಕಾಲದಲ್ಲಿ ಒಳ್ಳೆಯದೇ ನಡೆಯಲಿದ್ದು ಸಮಾಜದಲ್ಲಿ ಅವರ ಗೌರವ ಹಾಗೂ ಪ್ರತಿಷ್ಠೆ ಕೂಡ ಹೆಚ್ಚಾಗಲಿದೆ. ಮಿಥುನ ರಾಶಿ: ಈ ಸಂದರ್ಭದಲ್ಲಿ ಮಿಥುನ ರಾಶಿಯವರಿಗೂ ಎಲ್ಲಾ ಕೆಲಸದಲ್ಲಿ ಒಳ್ಳೆಯದೇ ಆಗಲಿದ್ದು ಸಾಕಷ್ಟು ಸಮಯಗಳಿಂದ ಬರಬೇಕಾಗಿದ್ದ ಹಣ ನಿಮ್ಮ ಕೈ ಸೇರಲಿದೆ.

ಕುಂಭ ರಾಶಿ: ಶನಿ ಕುಂಭ ರಾಶಿಯಲ್ಲಿ ಇರುವ ಕಾರಣದಿಂದಾಗಿ ಕುಂಭ ರಾಶಿಯವರಿಗೆ ಕೂಡ ಅದೃಷ್ಟದ ಸಮಯಗಳು ಕೂಡಿ ಬರಲಿದ್ದು ಸ್ವಲ್ಪಮಟ್ಟದ ಪರಿಶ್ರಮ ಎನ್ನುವುದು ದೊಡ್ಡಮಟ್ಟದ ಗೆಲುವಿಗೆ ಕಾರಣವಾಗುತ್ತದೆ ಎಂಬುದನ್ನು ಕೂಡ ಕುಂಭ ರಾಶಿಯವರು ಅರ್ಥೈಸಿಕೊಳ್ಳಬೇಕಾಗಿದೆ. ನಿಮ್ಮ ರಾಶಿ ಕೂಡ ಇವುಗಳಲ್ಲಿ ಇದ್ದರೆ ತಪ್ಪದೆ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!