ಶನಿ ಅಮಾವಾಸ್ಯೆಯ ವಿಶೇಷ ರಾಶಿ ಫಲ: ಈ ರಾಶಿಯವರಿಂದು ಸ್ವಲ್ಪ ಎಚ್ಚರ ತಪ್ಪಿದರೂ ದೊಡ್ಡ ಆ-ಘಾತ..

Horoscope Shani Amavasye: ಮೇಷ ರಾಶಿ: ಇಂದು ವಿಶೇಷವಾದ ಮಹಾಲಯ ಅಮಾವಾಸ್ಯೆ ಇರುವಂತಹ ಕಾರಣದಿಂದ ಒಪ್ಪತ್ತು ಉಪವಾಸವಿದ್ದು ನಿಮ್ಮಿಷ್ಟದ ದೇವರ ಬಳಿ ನಿಮ್ಮ ಇಚ್ಛೆಗಳನ್ನು ಈಡೇರಿಸುವಂತೆ ಕೇಳಿಕೊಂಡರೆ ಶುಭಯೋಗ ದೊರಕಲಿದೆ, ಆರ್ಥಿಕ ಸಮಸ್ಯೆಯಿಂದ ಮುಕ್ತಿ ಹೊಂದುವಿರಿ.

ವೃಷಭ ರಾಶಿ: ವೃತ್ತಿ ಕ್ಷೇತ್ರದಲ್ಲಿ ಗಣನೀಯ ಬೆಳವಣಿಗೆ, ಕೃಷಿ ಮಾಡುವವರಿಗೆ ನಿರೀಕ್ಷೆಗೂ ಮೀರಿದಂತಹ ಆದಾಯ ಮನೆಯಲ್ಲಿ ಶುಭ ಕಾರ್ಯಗಳು ಜರುಗುತ್ತವೆ.
ಮಿಥುನ ರಾಶಿ: ಕೆಲಸದ ನಿಮಿತ ದೂರ ಪ್ರಯಾಣ ಮಾಡಬೇಕಾದಂತಹ ಸಂದರ್ಭ ಎದುರಾಗುವುದು ಕೋರ್ಟ್ ಕಚೇರಿ ಕೆಲಸಗಳಲ್ಲಿ ಜಯ, ಗಣ್ಯ ವ್ಯಕ್ತಿಗಳ ಪರಿಚಯದಿಂದಾಗಿ ಸಮಾಜದಲ್ಲಿ ನಿಮ್ಮ ಗೌರವ ಇನ್ನಷ್ಟು ಹೆಚ್ಚಾಗಲಿದೆ.

ಕಟಕ ರಾಶಿ: ಹೊಸ ವ್ಯಾಪಾರವನ್ನು ಪ್ರಾರಂಭಿಸುವ ಮುನ್ನ ತಿಳಿದವರೊಂದಿಗೆ ಚರ್ಚಿಸಿ ನಂತರ ಒಂದೊಳ್ಳೆ ತೀರ್ಮಾನ ತೆಗೆದುಕೊಳ್ಳಿ. ಆರ್ಥಿಕ ಸಮಸ್ಯೆ ನಿಮ್ಮನ್ನು ಭಾದಿಸಲಿದೆ.
ಸಿಂಹ ರಾಶಿ: ಹಲವು ದಿನಗಳಿಂದ ಬರಬೇಕಿದ್ದಂತಹ ಹಣವು ನಿಮ್ಮ ಕೈ ಸೇರಲಿದೆ ಇದರಿಂದಾಗಿ ಸಂತಸ ವಾತಾವರಣ ಸೃಷ್ಟಿಯಾಗುತ್ತದೆ, ಮನಸ್ಸಿಗೆ ಶಾಂತಿ ಹಾಗೂ ಒತ್ತಡ ರಹಿತ ದಿನ ಇದಾಗಿರಲಿದೆ.

ಕನ್ಯಾ ರಾಶಿ: ಛಾಯಾಗ್ರಾಹಕರಿಗೆ ಅಥವಾ ಚಲನಚಿತ್ರ ರಂಗದಲ್ಲಿ ಕೆಲಸ ಮಾಡುವವರಿಗೆ ಈ ದಿನ ಅತ್ಯಂತ ಶುಭಕರವಾಗಿರಲಿದೆ, ನೀವೊಂದುಕೊಂಡಂತಹ ಎಲ್ಲಾ ಕೆಲಸಗಳು ಕಾಣಿಸಿದ್ದಿಯಾಗುತ್ತವೆ.
ತುಲಾ ರಾಶಿ: ಅಮೂಲ್ಯವಾದಂತಹ ವಸ್ತುವನ್ನು ಕಳೆದುಕೊಂಡು ಚಿಂತೆಗೀಡಾವಿರಿ, ತೀರ್ಥಕ್ಷೇತ್ರಗಳ ದರ್ಶನ ಮಾಡುವಂತಹ ಶುಭಯೋಗವಿದೆ.

ವೃಶ್ಚಿಕ ರಾಶಿ: ಮತ್ತೊಬ್ಬರ ಮಾತನ್ನು ನಂಬಿ ಯಾವುದೇ ದಾಖಲೆಗಳಿಲ್ಲದೆ ವ್ಯವಹಾರ ಮಾಡಲು ಮುಂದಾಗಬೇಡಿ, ಆಸ್ತಿ ವಿಚಾರವಾಗಿ ದಾಯಾದಿಗಳ ಕಲಹ ಉಂಟಾಗುತ್ತದೆ.
ಧನು ರಾಶಿ: ಹಲವು ದಿನಗಳಿಂದ ಹೊಸ ಉದ್ಯೋಗಕ್ಕಾಗಿ ಪ್ರಯತ್ನ ಪಡುತ್ತಿದ್ದಾರೆ ನೀವಂದುಕೊಂಡ ಕೆಲಸ ದೊರಕುತ್ತದೆ, ಸಮಾಜದಲ್ಲಿ ನಿಮ್ಮ ಪ್ರತಿಭೆಗೆ ಪ್ರೋತ್ಸಾಹ ಹಾಗೂ ಗೌರವ ಒದಗುವುದು.

ಮಕರ ರಾಶಿ: ವಿವಾಹಿತರಿಗೆ ಮದುವೆ ಯೋಗ ಕೂಡಿ ಬಂದಿದ್ದು, ವೃತ್ತಿ ಬದುಕಿನಲ್ಲಿ ಸುಖ ಸುಮ್ಮನೆ ಮನಸ್ತಾಪ ಕಿರಿಕಿರಿಯನ್ನು ಅನುಭವಿಸುವಿರಿ. ಕುಂಭ ರಾಶಿ: ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಳ್ಳುವಿರಿ, ಮನೆಗೆ ಅತಿಥಿಗಳ ಆಗಮನದಿಂದ ಸಂತೋಷಕರ ವಾತವರಣವು ಸೃಷ್ಟಿಯಾಗುತ್ತದೆ, ಅಧಿಕವಾದ ಖರ್ಚು ವೆಚ್ಚ. ಚಂದ್ರ ಹಾಗೂ ಮಂಗಳನ ಸಂಯೋಗದಿಂದ ತುಲಾ ರಾಶಿಯಲ್ಲಿ ಲಕ್ಷ್ಮಿ ಯೋಗ ಸೃಷ್ಟಿ! ಈ ರಾಶಿಯವರಿಗೆ ಅಪರ ಸಂಪತ್ತು ಹಾಗೂ ಧನ ಲಾಭ

Leave a Comment

error: Content is protected !!