Kannada Horoscope: ಶನೇಶ್ವರನ ಅನುಗ್ರಹದಿಂದ ಈ 3 ರಾಶಿಯವರಿಗೆ ಹೊಸ ಮನೆ ಖರೀದಿಸುವ ಯೋಗ, ಅಪಾರ ಧನಪ್ರಾಪ್ತಿ!

Kannada Horoscope 22 October 2023: ಸ್ನೇಹಿತರೆ 22 ಅಕ್ಟೋಬರ್ 2023ರ ಶನಿವಾರ ಇದಾಗಿದ್ದು ಇಂದು ಗ್ರಹಗಳ ಸಂಯೋಗದಿಂದ ಬುಧಾದಿತ್ಯ ಹಾಗೂ ಚತುರ್ಗ್ರಾಹಿ ಯೋಗವು ರೂಪಗೊಳ್ಳುತ್ತಿವೆ. ಇದರ ಜೊತೆಗೆ ಶಾರದೇಯ ನವರಾತ್ರಿ ಆದ ಕಾರಣ ಈ ದಿನ ಸುಕರ್ಮ ಯೋಗ, ಅಮೃತಕಾಲ ಹಾಗೂ ತ್ರಿಪುಷ್ಕರ ಯೋಗಗಳು ರಚನೆಯಾಗಿವೆ. ಈ ಎಲ್ಲಾ ಮಂಗಳಕರವಾದ ಯೋಗಗಳು ದ್ವಾದಶ ರಾಶಿಗಳ ಪೈಕಿ ಕೇವಲ ಮೂರು ರಾಶಿಯವರ ಮೇಲೆ ತನ್ನ ವಿಶೇಷ ಪ್ರಭಾವವನ್ನು ಬೀರಲಿದ್ದು ಇದರ ಜೊತೆಗೆ ಶನಿಯ ಅನುಗ್ರಹ ಯಾವೆಲ್ಲ ರಾಶಿಯವರ ಮೇಲೆ ಇರಲಿದೆ ಎಂಬುದನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.

ಮೇಷ ರಾಶಿ: ಈ ದಿನ ಶನಿಯ ಅನುಗ್ರಹ ನಿಮ್ಮ ರಾಶಿ ಚಕ್ರದ ಮೇಲೆ ಹೇರಳವಾಗಿರುವುದರಿಂದ ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ಯಶಸ್ಸನ್ನು ಸಂಪಾದಿಸುವಿರಿ. ಒತ್ತಡ ರಹಿತ ದಿನ ಇದಾಗಿರಲಿದೆ. ಅನಾವಶ್ಯಕವಾಗಿ ಹಣವನ್ನು ವ್ಯಯ ಮಾಡುವಿರಿ ಹೂವಿನ ವ್ಯಾಪಾರಸ್ಥರಿಗೆ ಈ ದಿನ ಹೆಚ್ಚು ಮಂಗಳಕರವಾಗಿರಲಿದ್ದು ನಿರೀಕ್ಷೆಗೂ ಮೀರಿದಂತಹ ಆದಾಯವನ್ನು ಸಂಪಾದಿಸುತ್ತೀರಾ.

Kannada Horoscope 22 October 2023

ಕಟಕ ರಾಶಿ: ಇಂದು ಮಾಡುವಂತಹ ಪ್ರತಿಯೊಂದು ಕೆಲಸದಲ್ಲಿಯೂ ಹೆಚ್ಚಿನ ಲಾಭ, ಯಾರನ್ನಾದರೂ ನಂಬಿ ಮೋಸ ಹೋಗುವಂತಹ ದಿನ ಇದಾದ್ದರಿಂದ ಯಾವುದೇ ಹೊಸ ವ್ಯವಹಾರಗಳಿಗೂ ಕೈ ಹಾಕದೆ ಇರುವುದು ಒಳ್ಳೆಯದು. ಹಲವು ದಿನಗಳಿಂದ ಬರಬೇಕಿದ್ದಂತಹ ಹಣವು ನಿಮ್ಮ ಕೈ ಸೇರುವುದು ಇದರಿಂದ ಅಹಲ್ಲಾದಕರ ವಾತಾವರಣ ಸೃಷ್ಟಿಯಾಗುತ್ತದೆ, ಸಂಗಾತಿಯೊಡನೆ ಹೆಚ್ಚಿನ ಪ್ರೀತಿ ಹಾಗೂ ಬಾಂಧವ್ಯ ವ್ಯಕ್ತವಾಗುವುದು.

ಕುಂಭ ರಾಶಿ: ಶನಿಯು ನಿಮ್ಮದೇ ರಾಶಿ ಚಕ್ರದಲ್ಲಿದ್ದು ಮಿಶ್ರವಾದ ಫಲವನ್ನು ಬೀರಲಿದ್ದಾನೆ, ಅವಿವಾಹಿತರಿಗೆ ಮದುವೆ ಯೋಗ ಕೂಡಿ ಬರುವುದು, ಹೊಸ ಮನೆ ಅಥವಾ ಸೈಟನ್ನು ಖರೀದಿಸಲು ಮುಂದಾಗುತ್ತೀರಾ. ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವಂತಹ ಯೋಜನೆಯನ್ನು ರೂಪಿಸುವಿರಿ, ವಿದ್ಯಾರ್ಥಿಗಳಿಗೆ ಓದಿನಲ್ಲಿ ಪ್ರಗತಿ ಸ್ವಂತ ಉದ್ಯಮ ನಡೆಸುತ್ತಿರುವವರಿಗೆ ಹೆಚ್ಚಿನ ಲಾಭ ದೊರಕುವಂತಹ ವಿಶೇಷ ದಿನ ಇದಾಗಿದೆ. ಇದನ್ನೂ ಓದಿ ಶ್ರೀ ಚಾಮುಂಡೇಶ್ವರಿ ತಾಯಿಯ ಅನುಗ್ರಹ ದಿಂದ ಈ ರಾಶಿಯವರಿಗೆ ವಿವಾಹ ಯೋಗ, ಧನ ಸಂಪತ್ತು! ಹಾಗಾದ್ರೆ ನಿಮ್ಮ ರಾಶಿ ಯಾವುದು..

Leave a Comment

error: Content is protected !!