ಮೀನ ರಾಶಿಗೆ ರಾಹುವಿನ ಪ್ರವೇಶ, ಮುಂದಿನ 18 ತಿಂಗಳುಗಳ ಕಾಲ ದುಷ್ಟ ಗ್ರಹನಿಂದ ಸಂಕಷ್ಟವನ್ನು ಅನುಭವಿಸುವ 3 ರಾಶಿಗಳು ಇಲ್ಲಿವೆ

Rahu entry in pisces 2023: ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಹು ಗ್ರಹವು ಕ್ರೂರತೆ ದುಷ್ಟತೆಗೆ ಪ್ರತಿಕ ಎಂದು ಪರಿಗಣಿಸಲಾಗಿದೆ. ಆತನ ಪ್ರತಿ ನಡೆಯು ಕೂಡ ವ್ಯಕ್ತಿಯ ಜೀವನದ ಮೇಲೆ ಕೆಡುಕನ್ನು ಉಂಟುಮಾಡುತ್ತದೆ. ಹೀಗಿರುವಾಗ ಮಂಗಳ ರಾಶಿ ಆಗಿರುವ ಮೀನ ರಾಶಿಗೆ ರಾಹು ಅಕ್ಟೋಬರ್ 30ರಂದು ಪ್ರವೇಶ ಮಾಡಿದ್ದು, ಇನ್ನು 18 ತಿಂಗಳುಗಳ ಕಾಲ ಅಂದರೆ ಒಂದುವರೆ ವರ್ಷಗಳ ಕಾಲ ಮೀನ ರಾಶಿಯಲ್ಲಿಯೇ ತನ್ನ ಸಂಕ್ರಮಣವನ್ನು ನಡೆಸಲಿದ್ದಾನೆ. ಹೀಗಿರುವಾಗ ದ್ವಾದಶ ರಾಶಿಗಳ ಪೈಕಿ ಯಾವ ರಾಶಿಯವರಿಗೆ ರಾಹುವಿನಿಂದ ಹೆಚ್ಚಾದ ಕೆಡಕು ಸಂಭವಿಸಲಿದೆ? ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ‌.

ಮೇಷ ರಾಶಿ: ನಿಮ್ಮ ರಾಶಿಚಕ್ರಕ್ಕೆ ಸಮೀಪವಿರುವ ಮೀನ ರಾಶಿಯಲ್ಲಿ ರಾಹುವಿನ ಸಂಕ್ರಮಣ ನಡೆಯುತ್ತಿದ್ದು, ಇದರಿಂದ ಮೇಷ ರಾಶಿಯವರು ಹೆಚ್ಚಿನ ಕೆಡುಕನ್ನು ಅನುಭವಿಸಲಿದ್ದಾರೆ. ಕಷ್ಟಪಟ್ಟು ದುಡಿದ ಹಣವು ಬೇರೆಯವರ ಪಾಲಾಗುತ್ತದೆ, ಆರೋಗ್ಯದ ಸಮಸ್ಯೆ ಹೆಚ್ಚಾಗಿ ಬಾದಿಸಲಿದೆ, ಮನೆಯವರಿಂದ ದೂರ ಇರಬೇಕಾದಂತಹ ಸಂದರ್ಭ ಸೃಷ್ಟಿಯಾಗುವುದು.

ಸಿಂಹ ರಾಶಿ: ರಾಹುವಿನ ಪರಿವರ್ತನೆ ಸಿಂಹ ರಾಶಿಯವರಿಗೆ ಅಷ್ಟು ಒಳ್ಳೆಯದಲ್ಲ ಈ ಸಮಯದಲ್ಲಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಂಡು ಆಸ್ತಿಗೆ ಸಂಬಂಧಿಸಿದ ಒಪ್ಪಂದವನ್ನು ಮಾಡಿಕೊಳ್ಳಬೇಡಿ, ಸ್ವಂತ ಉದ್ಯಮ ನಡೆಸುತ್ತಿರುವವರಿಗೆ ನಷ್ಟ ಉಂಟಾಗಲಿದೆ. ಸಹೋದರರೊಂದಿಗೆ ಭಿನ್ನಾಭಿಪ್ರಾಯ ಏರ್ಪಡುವುದು. ತಾಯಿಯ ಆರೋಗ್ಯದ ಕಡೆಗೆ ಹೆಚ್ಚಿನ ಗಮನವಹಿಸಬೇಕಾದಂತಹ ಸಂದರ್ಭ.

ಮೀನ ರಾಶಿ: ನಿಮ್ಮ ರಾಶಿ ಚಕ್ರದಲ್ಲಿ ರಾಹುವಿನ ಪರಿವರ್ತನೆ ಇರುವುದರಿಂದ ಸೋಮಾರಿತನವು ನಿಮ್ಮನ್ನು ಅತಿಯಾಗಿ ಬಾಧಿಸಲಿದೆ. ಸಣ್ಣಪುಟ್ಟ ವಿಚಾರಗಳಿಗೂ ಬೇರೆಯವರ ಮೇಲೆ ಅವಲಂಬಿತರಾಗುವಿರಿ ಹಣಕಾಸಿನ ಸಂಕಷ್ಟ ನಿಮ್ಮನ್ನು ಕಾಡಲಿದೆ ಆತ್ಮ ವಿಶ್ವಾಸ ಕಳೆದುಕೊಳ್ಳುವಿರಿ. ಸಣ್ಣಪುಟ್ಟ ವಿಚಾರಗಳಿಗೂ ಸಂಗಾತಿಯೊಂದಿಗೆ ಜಗಳ ವೈಮನಸ್ಸು ಉಂಟಾಗುವುದು, ಈ ಸಂದರ್ಭದಲ್ಲಿ ಮೌನವಹಿಸುವುದು ಉತ್ತಮ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!