trikona raj yoga: ಬರೋಬ್ಬರಿ 30 ವರ್ಷಗಳ ನಂತರ ರಚನೆಯಾಗಿರುವ ತ್ರಿಕೋನ ರಾಜಯೋಗದಿಂದ ಈ 3 ರಾಶಿಯವರ ಬಾಳೆ ಬಂಗಾರ, ಹಣವೋ ಹಣ..

trikona raj yoga: ಸ್ನೇಹಿತರೆ, ವೈದಿಕ ಜ್ಯೋತಿಷ್ಯ ಶಾಸ್ತ್ರ ಪ್ರಕಾರ, ಪ್ರತಿನಿತ್ಯವೂ ಗ್ರಹಗಳು ಹಾಗೂ ನಕ್ಷತ್ರ ಪುಂಜಗಳ ಸಂಚಾರ ನಡೆಯುತ್ತಲೇ ಇರುತ್ತದೆ. ಇಂತಹ ಸಂದರ್ಭದಲ್ಲಿ ಕೆಲವು ಗ್ರಹಗಳು ಸರಿಯಾದ ದಾರಿಯಲ್ಲಿ ಚಲಿಸಿದರೆ ಇನ್ನಷ್ಟು ಗ್ರಹಗಳು ಹಿಮ್ಮುಖವಾಗಿ ಚಲಿಸುತ್ತಾ ಬೇರೊಂದು ಗ್ರಹದೊಂದಿಗೆ ಸಂಯೋಗವನ್ನು ರಚಿಸಿಕೊಳ್ಳುತ್ತವೆ.

ಇಂತಹ ಅವಧಿಯಲ್ಲಿ ಯೋಗಗಳೆಂಬುದು ರಚನೆಯಾಗುವುದು. ಹೀಗಿರುವಾಗ ಸಿರಿ ಸಂಪತ್ತಿಗೆ ಪ್ರತೀಕವಾಗಿರುವಂತಹ ಅಕ್ಟೋಬರ್ ಎರಡನೇ ತಾರೀಖಿನಂದು ಸಿಂಹ ರಾಶಿಯನ್ನು ಪ್ರವೇಶಿಸುತ್ತಿದ್ದು, ತ್ರಿಕೋನ ರಾಜಯೋಗ ಸೃಷ್ಟಿಯಾಗಲಿದೆ. ಹೌದು ಗೆಳೆಯರೇ ಶುಕ್ರನು ಶನಿಗೆ ವಿರುದ್ಧ ದಿಕ್ಕಿನಲ್ಲಿ ಇರುವುದರಿಂದ ಈ ಒಂದು ವಿಶೇಷ ಯೋಗ ರಚನೆಯಾಗುತ್ತಿದ್ದು, ದ್ವಾದಶ ರಾಶಿಗಳ ಪೈಕಿ ಕೇವಲ ಮೂರು ರಾಶಿಯವರಿಗೆ ವಿಶೇಷ ಅದೃಷ್ಟವನ್ನು ಕರುಣಿಸಲಿದೆ. ಹಾಗಾದ್ರೆ ಆ ರಾಶಿಗಳು ಯಾವ್ಯಾವು ಎಂಬುದನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ.

ಮೇಷ ರಾಶಿ: ತ್ರಿಕೋನ ರಾಜಯೋಗದ ವಿಶೇಷ ಫಲ ನಿಮ್ಮ ರಾಶಿಯವರಿಗೆ ಒಲಿಯುವುದರಿಂದ ಆದಾಯದ ಮೂಲ ದುಪ್ಪಟ್ಟಾಗಲಿದೆ. ಸಾಲಭಾದೆಯಿಂದ ಮುಕ್ತಿ ಹೊಂದಿ ಹಾಗೂ ಮನೆಯಲ್ಲಿ ಮದುವೆಯ ಶುಭಕಾರ್ಯಗಳು ಜರುಗುತ್ತವೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ.

ಮಿಥುನ ರಾಶಿ: ತ್ರಿಕೋನ ರಾಜಯೋಗದ ಪ್ರಭಾವದಿಂದ ಸರ್ಕಾರಿ ಉದ್ಯೋಗ ದೊರಕುವುದು, ವ್ಯಾಪಾರ ಹಾಗೂ ವಹಿವಾಟಿನಲ್ಲಿ ಹೆಚ್ಚಿನ ಲಾಭ ನಿಮ್ಮ ಪರವಾಗಿರಲಿದೆ. ಹೊಸ ಮನೆ ಅಥವಾ ಭೂಮಿಯನ್ನು ಖರೀದಿಸುವ ಯೋಜನೆಯಲ್ಲಿದ್ದರೆ ಈ ಅವಧಿಯಲ್ಲಿ ಕಾರ್ಯರೂಪಕ್ಕೆ ತರುವುದು ಒಳಿತು.

ಕರ್ಕಟಕ ರಾಶಿ: ನಿಮ್ಮ ರಾಶಿಚಕ್ರದ ನಾಲ್ಕನೇ ಮನೆಯ ಅಧಿಪತಿ ಶುಕ್ರನಾದ್ದರಿಂದ ನೀವೊಂದು ಕೊಂಡಂತಹ ಕೆಲಸಗಳೆಲ್ಲವೂ ಯಾವುದೇ ಅಡೆತಡೆ ಇಲ್ಲದೆ ಪೂರ್ಣಗೊಳ್ಳುವುದು. ನಿಮ್ಮ ದಕ್ಷತೆ ಹಾಗೂ ಅದ್ಭುತ ಕಾರ್ಯವೈಕರಿಯನ್ನು ಗಮನಿಸಿ ಮೇಲಾಧಿಕಾರಿಗಳು ಶ್ಲಾಗಿಸುವರು ಇದರೊಂದಿಗೆ ಪ್ರಮೋಷನ್ ಸಿಗುವ ಅಥವಾ ವೇತನ ಹೆಚ್ಚಾಗುವ ಸಾಧ್ಯತೆಗಳು ಕೂಡ ಕಂಡುಬಂದಿದೆ. ಇದನ್ನೂ ಓದಿ ಗುರು ಗೋಚರ ಫಲ: ವೃಷಭ ರಾಶಿಗೆ ಗುರುವಿನ ಪ್ರವೇಶ ಈ ರಾಶಿಯವರ ಬಯಸಿದ್ದನ್ನೆಲ್ಲಾ ಕರುಣಿಸಲಿದ್ದಾನೆ, ಸಂಪತ್ತಿನ ಸುರಿಮಳೆ!

Leave a Comment

error: Content is protected !!