ನಟಿ ಶ್ವೇತ ಚಂಗಪ್ಪ ಅವರ ಸುಂದರ ಫ್ಯಾಮಿಲಿ ಫೋಟೋ!

ಸ್ನೇಹಿತರೆ ಹಲಗೂ ವರ್ಷಗಳಿಂದ ಕನ್ನಡ ಸಿನಿಮಾರಂಗದಲ್ಲಿ ಸಹ ನಟಿಯಾಗಿ ಹೆಸರುವಾಸಿಯಾಗಿರುವಂತಹ ಶ್ವೇತಾ ಚೆಂಗಪ್ಪ ಅವರು ಸದ್ಯ ತಮ್ಮ ಅದ್ಭುತ ಕಂಠ ಸಿರಿ ಹಾಗೂ ಚಿಟಪಟ ಮಾತಿನ ಮೂಲಕ ನಿರೂಪಕಿಯಾಗಿಯೂ ಕನ್ನಡಿಗರನ್ನು ಸೆಳೆಯುತ್ತಿದ್ದು ಸಾಕಷ್ಟು ಕಾರ್ಯಕ್ರಮಗಳನ್ನು ತಮ್ಮ ಅದ್ಭುತ ಮಾತುಗಾರಿಕೆಯ ಮೂಲಕ ನಡೆಸಿಕೊಡುತ್ತಿದ್ದಾರೆ. ಇದರ ನಡುವೆ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಒಡನಾಟದಲ್ಲಿ ಇರುವಂತಹ ಶ್ವೇತ ಚಂಗಪ್ಪ

ಅವರು ಆಗಾಗ ತಮ್ಮ ಹಾಗೂ ತಮ್ಮ ಕುಟುಂಬಸ್ಥರೊಂದಿಗಿನ ಸುಂದರ ಫೋಟೋಗಳನ್ನು ಹಂಚಿಕೊಳ್ಳುತ್ತಾ ವೈರಲ್ ಆಗುತ್ತಿರುತ್ತಾರೆ. ಹೀಗಿರುವಾಗ ಕಳೆದ ಕೆಲವು ದಿನಗಳ ಹಿಂದಷ್ಟೇ ಶ್ವೇತ ಚಂಗಪ್ಪ ತಮ್ಮ ಪತಿ ಹಾಗೂ ಮಗನೊಟ್ಟಿಗೆ ಸುಂದರವಾದ ಫೋಟೋಶೂಟ್ ಮಾಡಿಸಿದ್ದು ಇದನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ನೆಟ್ಟಿಗರ ಗಮನ ಸೆಳೆದಿದ್ದಾರೆ.

ಹೌದು ಗೆಳೆಯರೇ, ಪೋಟೊದಲ್ಲಿ ಮನೆಯವರೆಲ್ಲರೂ ಸಾಂಪ್ರದಾಯಕ ಉಡುಪನ್ನು ಧರಿಸಿ ಬಹಳ ಸೊಗಸಾಗಿ ಕಾಣಿಸಿಕೊಂಡಿದ್ದು, ನೀಲಿ ಮತ್ತು ಕೆಂಪು ಮಿಶ್ರಿತವಿರುವಂತಹ ರೇಷ್ಮೆ ಸೀರೆ ಧರಿಸಿ ವಿಶೇಷವಾದ ಒಡವೆ ಆಭರಣಗಳನ್ನೆಲ್ಲಾ ಹಾಕಿಕೊಂಡು ಮುಖಕ್ಕೆ ಬಹಳ ಸರಳವಾದ ಮೇಕಪ್ ಮಾಡಿಸಿ ಹಣೆ ತುಂಬಾ ಕುಂಕುಮವನ್ನು ಹಚ್ಚಿಕೊಂಡು ಶ್ವೇತ ಚಂಗಪ್ಪ ಸಾಕ್ಷಾತ್ ದೇವಿಯಂತೆ ಕಂಗೊಳಿಸಿದ್ದಾರೆ. ಅವರ ಪತಿ ಕಿರಣ್ ಅಪ್ಪಚ್ಚು ಕಪ್ಪು ಬಣ್ಣದ ಸೂಟ್ ನಲ್ಲಿ ಬಹಳ ಹ್ಯಾಂಡ್ಸಮ್ ಆಗಿ ಕಾಣಿಸಿಕೊಂಡಿದ್ದಾರೆ,

ಇನ್ನೂ ಮಗ ಜಿಯಾನ್ ಕೂಡ ನೀಲಿ ಮತ್ತು ಬಿಳಿ ಬಣ್ಣದ ಉಡುಪಿನಲ್ಲಿ ಬಹಳ ಕ್ಯೂಟ್ ಆಗಿ ಫೋಟೋಗೆ ಪೋಸ್ ನೀಡಿದ್ದಾರೆ‌. ಭಿನ್ನ ವಿಭಿನ್ನವಾದಂತಹ ಪೋಸ್ನಲ್ಲಿ ಶ್ವೇತಾ ಚಂಗಪ್ಪ ಅವರು ತಮ್ಮ ಸುಂದರ ಫ್ಯಾಮಿಲಿ ಫೋಟೋಗಳನ್ನು ತೆಗೆಸಿದ್ದು ಈ ಎಲ್ಲಾ ಚಿತ್ರಣಗಳನ್ನು ತಮ್ಮ instagram ಮತ್ತು facebook ಖಾತೆಯಲ್ಲಿ ಹಂಚಿಕೊಂಡು ನೆಟ್ಟಿಗರ ಗಮನ ಸೆಳೆದಿದ್ದಾರೆ. ಈ ಸುಂದರ ಫೋಟೋಗಳಿಗೆ ಅಭಿಮಾನಿಗಳಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಲೈಕ್ಸ್ ಹಾಗೂ ಕಮೆಂಟ್ಗಳ ಸುರಿಮಲೆಯನ್ನು ಹರಿಸುತ್ತ ತಮ್ಮ ಪ್ರೀತಿಯನ್ನು ತೋರುತ್ತಿದ್ದಾರೆ.

ಕಾದಂಬರಿ ಧಾರಾವಾಹಿಯ ಮೂಲಕ ನಾಯಕ ನಟಿಯಾಗಿ ಕನ್ನಡ ಕಿರುತೆರೆ ಲೋಕವನ್ನು ಪ್ರವೇಶ ಮಾಡಿದಂತಹ ಶ್ವೇತ ಚಂಗಪ್ಪ ಇಂದು ಜೋಡಿ ನಂಬರ್ ಒನ್ ನಂತಹ ಸಾಕಷ್ಟು ರಿಯಾಲಿಟಿ ಶೋ ಗಳನ್ನು ಹೋಸ್ಟ್ ಮಾಡುತ್ತಾ ಕನ್ನಡಿಗರನ್ನು ರಂಜಿಸುತ್ತಿದ್ದಾರೆ. ಮುಂದಿನ ದಿನಮಾನಗಳಲ್ಲಿ ಯಾವ ಹೊಸ ಪ್ರಾಜೆಕ್ಟ್ ಮೂಲಕ ತೆರೆಯ ಮೇಲೆ ಬರಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!