Actor yash ಯಶ್ ಅವರ ಫಾರ್ಮ್ ಹೌಸ್ ಹೇಗಿದೆ ಗೊತ್ತಾ? ಇಲ್ಲಿವೆ ನೋಡಿ ಸಕತ್ ಫೋಟೋಸ್

ಸ್ನೇಹಿತರೆ, ಮೊಗ್ಗಿನ ಮನಸ್ಸು(Moggina Manasu) ಸಿನಿಮಾದ ಮೂಲಕ ಒಟ್ಟಾಗಿ ಸಿನಿ ಬದುಕಿನ ಪಯಣವನ್ನು ಶುರು ಮಾಡಿದಂತಹ ಯಶ್ ಹಾಗೂ ರಾಧಿಕಾ ಪಂಡಿತ್(Yash & Radhika Pandit) ಆನಂತರ ಸಾಲು ಸಾಲು ಸಿನಿಮಾಗಳಲ್ಲಿ ಒಟ್ಟಾಗಿ ಅಭಿನಯಿಸಿ ಸಿನಿ ಪ್ರೇಕ್ಷಕರ ಫೇವರೆಟ್ ಜೋಡಿಯಾಗಿ ಹೋದರು. ಹೀಗೆ ನಿಜ ಜೀವನದಲ್ಲಿಯೂ ಒಂದಾಗಬೇಕೆಂಬ ನಿರ್ಧಾರ ಮಾಡಿ ಪ್ರೀತಿಸಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ದಂಪತಿಗಳು ಆಗಾಗ ತಮ್ಮ ಕ್ಯೂಟೆಸ್ಟ್

ಫೋಟೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಾ ಅಭಿಮಾನಿಗಳೊಡನೆ ಒಡನಾಟದಲ್ಲಿ ಇರುತ್ತಾರೆ. ಹೌದು ಗೆಳೆಯರೇ ಯಾವುದೇ ಹಬ್ಬ ಹರಿದಿನಗಳು ಬಂದರೆ ಎಲ್ಲ ಶೂಟಿಂಗ್(shooting) ಕೆಲಸಗಳಿಂದಲೂ ಬ್ರೇಕ್ ಪಡೆದು ತಮ್ಮ ಕುಟುಂಬಸ್ಥರೊಂದಿಗೆ ಕಾಲ ಕಳೆಯುವ ರಾಕಿಂಗ್ ಸ್ಟಾರ್ ಯಶ್ ಆಗಾಗ ತಮ್ಮ ಮುದ್ದು ಮಗಳು ಹಾಗೂ ಮಗನ ಫೋಟೋಗಳೊಂದಿಗೆ ಹೆಂಡತಿ ಹಾಗೂ ತಾಯಿಯ ಫೋಟೋಗಳನ್ನು

ತಮ್ಮ instagram ಹಾಗೂ facebook ಖಾತೆಗಳಲ್ಲಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಅದರಂತೆ ಕಳೆದ ಕೆಲವು ತಿಂಗಳುಗಳ ಹಿಂದೆ ಅಂದರೆ ಜನವರಿಯಲ್ಲಿ ಯಶ್ ತಮ್ಮ ಕುಟುಂಬದೊಂದಿಗೆ ಸೇರಿ ಸಂಕ್ರಾಂತಿ ಹಬ್ಬವನ್ನು ಆಚರಿಸಿರುವ ಕೆಲ ಫೋಟೋಗಳು ಬಾರಿ ವೈರಲ್ ಆಗುತ್ತಿದ್ದು, ಪ್ಯಾನ್ ಇಂಡಿಯಾ ಸ್ಟಾರ್ ಸೆಲೆಬ್ರಿಟಿಗಳಾದರೂ ಸಹ ಸಾಮಾನ್ಯರಲ್ಲಿ ಸಾಮಾನ್ಯರಂತೆ ಎತ್ತಿನ ಗಾಡಿಯ ಮೇಲೆ, ಟ್ರ್ಯಾಕ್ಟರ್ ಮೇಲೆ ಕುಳಿತು ಹಳ್ಳಿ ಹೈದರಂತೆ ಹಬ್ಬವನ್ನು ಆಚರಿಸಿದ್ದಾರೆ.

ಹೌದು ಸ್ನೇಹಿತರೆ, ಕೆಜಿಎಫ್ ಸಿನಿಮಾ ಬಹು ದೊಡ್ಡ ಮಟ್ಟದ ಸಕ್ಸಸ್ ಆದ ನಂತರ ಯಶ್ ಅವರು ತಮ್ಮ ಹುಟ್ಟೂರಿನಲ್ಲಿ ಇದ್ದಂತಹ ಮನೆಯನ್ನು ನವೀಕರಿಸಿ ಬಿಡುವಿನ ಸಮಯ ಸಿಕ್ಕಾಗಲಿಲ್ಲ ಹಳ್ಳಿಯಲ್ಲಿ ವಾಸ್ತವ್ಯವನ್ನು ಊಡುತ್ತಿರುತ್ತಾರೆ. ಅದರಂತೆ ಕಳೆದ ಜನವರಿಯಲ್ಲಿ ಹಳ್ಳಿಗರೊಂದಿಗೆ ಸೇರಿ ಯಶ್(Yash), ರಾಧಿಕಾ ಪಂಡಿತ್(Radhika Pandit) ಮತ್ತು ಐರಾ-ಯಥರ್ವಾ(Ira-Yatharva) ಹಾಗೂ ಯಶ್ ಅವರ ತಾಯಿ ಒಟ್ಟಾಗಿ ಇರುವಂತ ತಮ್ಮ ಫಾರ್ಮ್ ಹೌಸ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸದ್ಯ ಈ ಫೋಟೋ ಹಲವು ದಿನಗಳ ನಂತರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ ತೊಡಗಿದ್ದು, ತನ್ನ ನೆಚ್ಚಿನ ನಟ ನಟಿಯ ಸಕುಟುಂಬವನ್ನು ಒಂದೇ ಫ್ರೇಮ್ ನಲ್ಲಿ ಕಂಡಂತಹ ಅಭಿಮಾನಿಗಳು ಕಮೆಂಟ್ಗಳ ಮಹಾಪೂರವನ್ನೆ ಹರಿಸುತ್ತಿದ್ದಾರೆ. ಇದನ್ನೂ ಓದಿ ಅತ್ತೆ ಮಗನ ಸಿನಿಮಾ ಮುಹೂರ್ತಕ್ಕೆ ಸೀರೆ ಉಟ್ಟುಕೊಂಡು ಬಂದ ಕಿಚ್ಚ ಸುದೀಪ್ ಮಗಳು ಸಾನ್ವಿ!

Leave a Comment

error: Content is protected !!