Actor yash ಯಶ್ ಅವರ ಫಾರ್ಮ್ ಹೌಸ್ ಹೇಗಿದೆ ಗೊತ್ತಾ? ಇಲ್ಲಿವೆ ನೋಡಿ ಸಕತ್ ಫೋಟೋಸ್

ಸ್ನೇಹಿತರೆ, ಮೊಗ್ಗಿನ ಮನಸ್ಸು(Moggina Manasu) ಸಿನಿಮಾದ ಮೂಲಕ ಒಟ್ಟಾಗಿ ಸಿನಿ ಬದುಕಿನ ಪಯಣವನ್ನು ಶುರು ಮಾಡಿದಂತಹ ಯಶ್ ಹಾಗೂ ರಾಧಿಕಾ ಪಂಡಿತ್(Yash & Radhika Pandit) ಆನಂತರ ಸಾಲು ಸಾಲು ಸಿನಿಮಾಗಳಲ್ಲಿ ಒಟ್ಟಾಗಿ ಅಭಿನಯಿಸಿ ಸಿನಿ ಪ್ರೇಕ್ಷಕರ ಫೇವರೆಟ್ ಜೋಡಿಯಾಗಿ ಹೋದರು. ಹೀಗೆ ನಿಜ ಜೀವನದಲ್ಲಿಯೂ ಒಂದಾಗಬೇಕೆಂಬ ನಿರ್ಧಾರ ಮಾಡಿ ಪ್ರೀತಿಸಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ದಂಪತಿಗಳು ಆಗಾಗ ತಮ್ಮ ಕ್ಯೂಟೆಸ್ಟ್ ಫೋಟೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಾ ಅಭಿಮಾನಿಗಳೊಡನೆ ಒಡನಾಟದಲ್ಲಿ ಇರುತ್ತಾರೆ. ಹೌದು ಗೆಳೆಯರೇ … Read more

error: Content is protected !!