Actress Ramya: ಅತ್ಯಂತ ಪ್ರೀತಿ ಪಾತ್ರರನ್ನು ಕಳೆದುಕೊಂಡ ನಟಿ ರಮ್ಯಾ. ಕೂಡಲೇ ನಿರ್ಧಾರ ಮಾಡಿದ ನಟಿ ರಮ್ಯ ಮಾಡಿದ್ದೇನು?

Actress Ramya ಕನ್ನಡ ಚಿತ್ರರಂಗದ ಅನಭಿಶಕ್ತರಾಣಿ ಎಂದು ಖ್ಯಾತ ರಾಗಿರುವಂತಹ ನಟಿ ರಮ್ಯಾ(Actress Ramya) ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಚಿತ್ರರಂಗ ಹಾಗೂ ರಾಜಕೀಯ ಎರಡು ಕ್ಷೇತ್ರಗಳಲ್ಲಿ ಕೂಡ ಸಾಕಷ್ಟು ಅನುಭವ ಹಾಗೂ ಪರಿಣಿತೆಯನ್ನು ಹೊಂದಿರುವಂತಹ ನಟಿಯಾಗಿದ್ದಾರೆ.

ಸದ್ಯದ ಮಟ್ಟಿಗೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಾಂಗ್ರೆಸ್(Congress) ಪಕ್ಷದ ಪರವಾಗಿ ನಟಿ ರಮ್ಯಾ ಅವರು ಮಂಡ್ಯ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರಚಾರವನ್ನು ಮಾಡುತ್ತಿದ್ದಾರೆ. ಇದರ ನಡುವೆ ಅವರಿಗೆ ದುಃಖ ನೀಡುವಂತಹ ಒಂದು ಘಟನೆ ನಡೆದಿದ್ದು ಅದರಿಂದಾಗಿ ಅವರು ಸಾಕಷ್ಟು ದುಃಖಿತರಾಗಿದ್ದಾರೆ. ಅಷ್ಟಕ್ಕೂ ನಡೆದಿರುವುದಾದರೂ ಏನು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿಯೋಣ ಬನ್ನಿ.

ನಟಿ ರಮ್ಯಾ(Ramya) ಅವರ Champ ಎನ್ನುವಂತಹ ನಾಯಿ ಕಾಣೆಯಾಗಿದೆ ಎನ್ನುವ ವಿಚಾರ ರಮ್ಯಾ ಅವರನ್ನು ಸಾಕಷ್ಟು ಬೇಸರಪಟ್ಟುಕೊಳ್ಳುವಂತೆ ಮಾಡಿದ್ದು ಅವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಕೂಡ ಇದರ ಕುರಿತಂತೆ ಪೋಸ್ಟ್ ಮಾಡಿ ನಾಯಿ ಭಾಗಶಹ ಕುರುಡಾಗಿದ್ದು ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನವನ್ನು ನೀಡಲಾಗುವುದು ಎಂಬುದಾಗಿ ಕೂಡ ಹೇಳಿದ್ದಾರೆ.

ಚುನಾವಣೆಯ ಭರದಲ್ಲಿ ಇದ್ದ ರಮ್ಯ ಅವರ ಮನೆಯ ನಾಯಿ ಎತ್ತ ಹೋಗಿದೆ ಎಂಬುದಾಗಿ ತಿಳಿದು ಬಂದಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದ್ದು ಈ ಮೇಲೆ ಫೋಟೋವನ್ನು ನಾವು ನೀಡಿದ್ದು ಒಂದು ವೇಳೆ ನಿಮಗೆ ಈ ನಾಯಿ ಕಂಡು ಬಂದಲ್ಲಿ ನೀಡಿರುವಂತಹ ಸಂಪರ್ಕದ ಸಂಖ್ಯೆಗೆ ಕರೆ ಮಾಡಿ ಸರಿಯಾದ ಮಾಹಿತಿಯನ್ನು ನೀಡಿ ಬಹುಮಾನವನ್ನು ಪಡೆಯಬಹುದಾಗಿದೆ ಎಂಬುದಾಗಿ ತಿಳಿಸುತ್ತೇವೆ.

Leave a Comment

error: Content is protected !!