Sanya Iyer: ಬಿಗ್ ಬಾಸ್ ಖ್ಯಾತಿಯ ಸಾನ್ಯಾ ಅವರ ಲೇಟೆಸ್ಟ್ ಫೋಟೋ ನೋಡಿ ಗಾಬರಿಯಾದ ನೆಟ್ಟಿಗರು. ಕಾರಣ ಕೂಡ ಫೋಟೋದಲ್ಲೇ ಇದೆ.

Sanya Iyer ಕೆಲವೊಂದು ವೇದಿಕೆಗಳಲ್ಲಿ ಅವಕಾಶ ಸಿಕ್ಕ ನಂತರ ಅದನ್ನು ಸದುಪಯೋಗಪಡಿಸಿಕೊಂಡು ಸಾಕಷ್ಟು ಪ್ರತಿಭೆಗಳು ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದಿರುವುದನ್ನು ಕನ್ನಡ ಕಿರುತೆರೆಯಲ್ಲಿ ನೀವು ಸಾಕಷ್ಟು ಬಾರಿ ನೋಡಿರಬಹುದು. ಬಿಗ್ ಬಾಸ್ ಓಟಿಟಿ ಸೀಸನ್ 1ರಲ್ಲಿ ಕೂಡ ಭಾಗವಹಿಸಿರುವ ಸಾನ್ಯಾ ಅಯ್ಯರ್(Sanya Iyer) ಅವರನ್ನು ಕೂಡ ನೀವು ಇದೇ ಸಾಲಿಗೆ ಸೇರಿಸಬಹುದಾಗಿದೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದ್ದ ಸೂಪರ್ ಹಿಟ್ ಧಾರಾವಾಹಿ ಪುಟ್ಟಗೌರಿ ಮದುವೆಯಲ್ಲಿ(Puttagowri Maduve) ಪುಟ್ಟಗೌರಿಯ ಬಾಲ ನಟಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸಾನಿಯಾ ಅಯ್ಯರ್ ನಂತರ ಕಾಣಿಸಿಕೊಂಡಿದ್ದೆ ಬಿಗ್ ಬಾಸ್(Biggboss) ನಲ್ಲಿ.

ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಅವರ ಹಾಗೂ ರೂಪೇಶ್ ಶೆಟ್ಟಿ(Roopesh Shetty) ಅವರ ಬಗ್ಗೆ ಸಾಕಷ್ಟು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು. ಈಗ ಇದರ ನಡುವೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಹೊಸ ಫೋಟೋದ ಕುರಿತಂತೆ ಕೂಡ ಸಾನಿಯಾ ಸಾಕಷ್ಟು ಟೀಕೆಗೆ ಒಳಗಾಗಿದ್ದಾರೆ ಎಂದು ಹೇಳಬಹುದಾಗಿದೆ.

ಹೌದು ಅಳತೆಗೂ ಮೀರಿದ ಗ್ಲಾಮರಸ್ ಫೋಟೋಶೂಟ್ ನಲ್ಲಿ ಕಾಣಿಸಿಕೊಂಡಿರುವ ಸಾನಿಯಾ ಅಯ್ಯರ್(Sanya Iyer) ಅವರು ತಮ್ಮ ಎದೆಯ ಭಾಗವನ್ನು ತೋರಿಸಿದ್ದಾರೆ ಎಂಬುದಾಗಿ ಅದರಲ್ಲಿ ಕಂಡುಬಂದಿದ್ದು ಸಂಪ್ರದಾಯಸ್ಥ ಪ್ರೇಕ್ಷಕರು ಇದರ ಕುರಿತಂತೆ ಅಸಮಾಧಾನ ವ್ಯಕ್ತಪಡಿಸಿ ಸೋಶಿಯಲ್ ಮೀಡಿಯಾದಲ್ಲಿ ಟೀಕೆ ಮಾಡಿದ್ದಾರೆ. ಈ ಫೋಟೋ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಬಹುದಾಗಿದೆ.

Leave a Comment

error: Content is protected !!