Samantha: ಡಿವೋರ್ಸ್ ನೀಡಿದ ನಂತರವೂ ಕೂಡ ಮತ್ತೊಮ್ಮೆ ಗಂಡನನ್ನು ನೆನಪಿಸಿಕೊಂಡ ನಟಿ ಸಮಂತಾ! ಕಾರಣ ಕೂಡ ರೋಚಕವಾಗಿದೆ.

Actress Samantha ಎರಡು ವರ್ಷಗಳ ಹಿಂದಷ್ಟೇ ಹೋದರೆ ನಾಕು ವರ್ಷಗಳ ಹಿಂದೆ ಮದುವೆಯಾಗಿದ್ದಂತಹ ಅದರಲ್ಲೂ ಪ್ರೀತಿಸಿ ಮದುವೆಯಾಗಿದ್ದಂತಹ ಸಮಂತ(Samantha) ಹಾಗೂ ನಾಗಚೈತನ್ಯ(Naga chaithanya) ಜೋಡಿ ಇಬ್ಬರೂ ಕೂಡ ಪರಸ್ಪರ ಭಿನ್ನಾಭಿಪ್ರಾಯಗಳ ಕಾರಣದಿಂದಾಗಿ ವಿವಾಹ ವಿಚ್ಛೇದನವನ್ನು ಪಡೆಯುವ ಮೂಲಕ ದೂರವಾಗಿದ್ದರು. ಈ ಸುದ್ದಿ ಕೇಳಿನೇ ಎಲ್ಲರೂ ಕೂಡ ದಿಗ್ರಾಂತರಾಗಿದ್ದರು ಎಂದರು ಕೂಡ ತಪ್ಪಾಗಲಾರದು.

ಹೌದು ಯಾಕೆಂದರೆ 13 ವರ್ಷಗಳ ದಾಂಪತ್ಯ ಹಾಗೂ ಪ್ರೀತಿಯ ಫಲವಾಗಿ ಇವರಿಬ್ಬರೂ ಎಲ್ಲಾ ಕಡೆಗಳಲ್ಲಿ ಮಾದರಿ ಜೋಡಿ ಎನ್ನುವ ರೀತಿಯಲ್ಲಿ ಕಾಣಿಸಿಕೊಂಡಿದ್ದರು ಆದರೆ ಇವರೇ ವಿವಾಹ ವಿಚ್ಚದನವನ್ನು ಪಡೆದುಕೊಂಡಿದ್ದು ಪ್ರತಿಯೊಬ್ಬರೂ ಕೂಡ ಆಶ್ಚರ್ಯ ಪಡುವಂತೆ ಮಾಡಿತ್ತು. ಈಗಾಗಲೇ ಡಿವೋರ್ಸ್ ಪಡೆದಿರುವ ಇವರಿಬ್ಬರೂ ಕೂಡ ಸಪರೇಟ್ ಆಗಿ ತಮ್ಮ ತಮ್ಮ ಜೀವನವನ್ನು ನೋಡಿಕೊಳ್ಳುತ್ತಿದ್ದಾರೆ.

ಅದರಲ್ಲೂ ವಿಶೇಷವಾಗಿ ನಟಿ ಸಮಂತ(Samantha) ಅವರು ತಮ್ಮ ಸಿನಿಮಾ ಕರಿಯರ್ ನಲ್ಲಿ ವಿವಾಹ ವಿಚ್ಛೇದನದ ನಂತರ ಎಲ್ಲಾ ಕಡೆಗಳಿಂದಲೂ ಕೂಡ ಅವರಿಗೆ ಆಫರ್ ಹರಿದುಕೊಂಡು ಬರುತ್ತಿದ್ದು ಭಾರತೀಯ ಚಿತ್ರರಂಗದ ಟಾಪ್ ನಟಿಯರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಈಗ ವಿವಾಹ ವಿಚ್ಛೇದನವನ್ನು ಪಡೆದುಕೊಂಡ ನಂತರ ಕೂಡ ತಮ್ಮ ಗಂಡನನ್ನು ನೆನಪಿಸಿಕೊಳ್ಳುವ ಕೆಲಸವನ್ನು ಈಗ ಮಾಡಿದ್ದಾರೆ.

ಹೌದು ಮಿತ್ರರೇ, ಸಮಂತ ಹಾಗೂ ನಾಗಚೈತನ್ಯ(Nagachaithanya) ಇಬ್ಬರೂ ಕೂಡ ಜೊತೆಯಾಗಿ ಕಾಣಿಸಿಕೊಂಡಿರುವಂತಹ ಮಜಿಲಿ ಸಿನಿಮಾ(Majili Film) ದೊಡ್ಡಮಟ್ಟದಲ್ಲಿ ಯಶಸ್ಸನ್ನು ಪಡೆದಿತ್ತು ಅದು ಈಗಾಗಲೇ ನಾಲ್ಕು ವರ್ಷವನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಈ ಪೋಸ್ಟ್ ಅನ್ನು ರಿಶೇರ್ ಮಾಡುವ ಮೂಲಕ ಪರೋಕ್ಷವಾಗಿಯೇ ಗಂಡನನ್ನು ನೆನಪಿಸಿಕೊಂಡಿದ್ದಾರೆ ಎಂಬುದಾಗಿ ನೆಟ್ಟಿಗರು ಮಾತನಾಡಲು ಪ್ರಾರಂಭಿಸಿದ್ದಾರೆ.

Leave a Comment

error: Content is protected !!