Aishwarya Rai: ಐಶ್ವರ್ಯ ರೈ ಮಗಳು ಆರಾಧ್ಯ ಬಚ್ಚನ್ ವಯಸ್ಸು ಎಷ್ಟು? ಇಲ್ಲಿದೆ ನೋಡಿ ಫುಲ್ ಡೀಟೇಲ್ಸ್.

Aishwarya Rai ನಟಿ ಐಶ್ವರ್ಯ ರೈ(Aishwarya Rai) ಅವರು ಕರಾವಳಿ ಮೂಲದವರು ಆಗಿದ್ದರು ಕೂಡ ಭವನ ಸುಂದರಿಯಾಗಿ ಕಿರೀಟವನ್ನು ತೊಟ್ಟನಂತರ ಅವರು ಚಿತ್ರರಂಗದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದು ತಮಿಳು ಚಿತ್ರದಲ್ಲಿ ನಂತರ ನೇರವಾಗಿ ಬಾಲಿವುಡ್(Bollywood) ಚಿತ್ರರಂಗಕ್ಕೆ ಹಾರುತ್ತಾರೆ.

ಒಂದಾದ ಮೇಲೊಂದರಂತೆ ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಾ ಐಶ್ವರ್ಯ ರೈ ಅವರು ಬಾಲಿವುಡ್ ಚಿತ್ರರಂಗದ ಅನಭಿಶಕ್ತ ರಾಣಿಯಾಗಿ ಕಾಣಿಸಿಕೊಳ್ಳುತ್ತಾರೆ. ಚಿತ್ರರಂಗದಲ್ಲಿ ಉತ್ತುಂಗದಲ್ಲಿದ್ದ ಸಂದರ್ಭದಲ್ಲಿ 2006ರಲ್ಲಿ ಅಭಿಷೇಕ್ ಬಚ್ಚನ್(Abhishek Bacchan) ಅವರನ್ನು ಮದುವೆಯಾಗುತ್ತಾರೆ.

ಮದುವೆಯಾದ ನಂತರವೂ ಕೂಡ ಚಿತ್ರರಂಗದಲ್ಲಿ ಐಶ್ವರ್ಯ ರೈ ಅವರ ಬೇಡಿಕೆ ಇಂದಿಗೂ ಕೂಡ ಸಾಕಷ್ಟು ದೊಡ್ಡ ಮಟ್ಟದಲ್ಲಿದ್ದರೂ ಕೂಡ ಅವರು ಕೆಲವೇ ಕೆಲವು ಸಿನಿಮಾಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಇವರಿಗೆ ಆರಾಧ್ಯ(Aaradhya Bacchan) ಎನ್ನುವ ಮಗಳು ಕೂಡ ಇದ್ದು ಅವರ ವಯಸ್ಸೆಷ್ಟು ಎಂಬುದನ್ನು ತಿಳಿಯೋಣ ಬನ್ನಿ.

ಹೌದು ಮಿತ್ರರೇ ಐಶ್ವರ್ಯ ರೈ(Aishwarya Rai) ಅವರ ಮಗಳಾಗಿರುವಂತಹ ಆರಾಧ್ಯ ಬಚ್ಚನ್ ಅವರು 12 ವರ್ಷ ವಯಸ್ಸಿನವರಾಗಿದ್ದು ಈಗಾಗಲೇ ಹಲವಾರು ಬಾರಿ ಕೆಲವೊಂದು ಕಾರ್ಯಕ್ರಮಗಳಲ್ಲಿ ಕೂಡ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿರುವುದನ್ನು ನೀವು ಗಮನಿಸಬಹುದಾಗಿದೆ.

Leave a Comment

error: Content is protected !!