Aishwarya Rai: 600 ವರ್ಷಕ್ಕೊಮ್ಮೆ ರೂಪಗೊಳ್ಳುವ ಜಾತಕದಲ್ಲಿ ಹುಟ್ಟಿದ್ದಾರೆ ಐಶ್ವರ್ಯ ರೈ; ವಿಚ್ಛೇ-ದನದ ಬಗ್ಗೆ ಅಚ್ಚರಿ ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ

Aishwarya Rai: ಸ್ನೇಹಿತರೆ ಬಾಲಿವುಡ್ನಾದ್ಯಂತ ಐಶ್ವರ್ಯ ರೈ(Aishwarya Rai) ಮತ್ತ ಅಭಿಷೇಕ ಬಚ್ಚನ್‌(Abhishek Bachchan) ಅವರ ವಿಚ್ಛೇ-ದನದ ವಿಚಾರ ಬಹು ದೊಡ್ಡ ಮಟ್ಟದಲ್ಲಿ ಸುದ್ದಿಗೊಳಗಾಗಿದೆ. ಹಿಂದಿ ಸಿನಿಮಾ ರಂಗದ ಆದರ್ಶ ದಂಪತಿಗಳಾಗಿದ್ದ ಐಶ್ವರ್ಯ ಮತ್ತು ಅಭಿಷೇಕ ತಮ್ಮ 16 ವರ್ಷಗಳ ದಾಂಪತ್ಯ ಜೀವನಕ್ಕೆ ವಿಚ್ಛೇ-ದನದ ಮೂಲಕ ಹಾಡಿ ದೂರದಲ್ಲಿದ್ದರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿಯೂ ತೀವ್ರವಾದ ಸಂಚಲನ ಸೃಷ್ಟಿ ಮಾಡುತ್ತಿದೆ. ಹೀಗಿರುವಾಗ ಪ್ರಖ್ಯಾತ ಜ್ಯೋತಿಷಿ ಒಬ್ಬರು ಐಶ್ವರ್ಯ ರೈ(Aishwarya Rai) ಅವರ ಜಾತಕದಲ್ಲಿ ಕುಜ ದೋಷ ಹಾಗೂ … Read more

Aishwarya Rai: ಬಾಲಿವುಡ್ ರಾಣಿ ಐಶ್ವರ್ಯ ರೈ ಈ ವಯಸ್ಸಿನಲ್ಲಿ ಕೂಡ ಸಂಭಾವನೆ ಪಡೆಯುವುದು ಎಷ್ಟು ಕೋಟಿ ಹೇಳಿ ನೋಡೋಣ?

Aishwarya Rai ಭುವನ ಸುಂದರಿಯಾಗಿ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿಯನ್ನು ಪಡೆದುಕೊಂಡಿರುವಂತಹ ಐಶ್ವರ್ಯ ರೈ(Aishwarya Rai) ನಮ್ಮ ಕರಾವಳಿಯ ಹೆಣ್ಣುಮಗಳು ಎಂದು ಹೇಳುವುದಕ್ಕೆ ನಿಜಕ್ಕೂ ಕೂಡ ನಮಗೆಲ್ಲರಿಗೂ ಹೆಮ್ಮೆಯಾಗುತ್ತಿದೆ. ತಮಿಳು ಚಿತ್ರರಂಗದಲ್ಲಿ ಮಣಿರತ್ನಂ ನಿರ್ದೇಶನದಲ್ಲಿ ತಮ್ಮ ಸಿನಿಮಾ ಜರ್ನಿಯನ್ನು ಪ್ರಾರಂಭಿಸಿದರೂ ಕೂಡ ಅವರಿಗೆ ಸಾಕಷ್ಟು ಜನಪ್ರಿಯತೆಯನ್ನು ತಂದು ಕೊಟ್ಟಿದ್ದು ಮಾತ್ರ ಹಿಂದಿ ಚಿತ್ರರಂಗ ಅಂದರೆ ಬಾಲಿವುಡ್(Bollywood). ಒಂದಾದ ಮೇಲೆ ಒಂದರಂತೆ ಸೂಪರ್ ಸ್ಟಾರ್ಗಳ ಜೊತೆಗೆ ಸೂಪರ್ ಹಿಟ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಸೂಪರ್ ಸ್ಟಾರ್ ನಟಿ ಕೂಡ ಆಗಿ … Read more

Aishwarya Rai: ಐಶ್ವರ್ಯ ರೈ ಮಗಳು ಆರಾಧ್ಯ ಬಚ್ಚನ್ ವಯಸ್ಸು ಎಷ್ಟು? ಇಲ್ಲಿದೆ ನೋಡಿ ಫುಲ್ ಡೀಟೇಲ್ಸ್.

Aishwarya Rai ನಟಿ ಐಶ್ವರ್ಯ ರೈ(Aishwarya Rai) ಅವರು ಕರಾವಳಿ ಮೂಲದವರು ಆಗಿದ್ದರು ಕೂಡ ಭವನ ಸುಂದರಿಯಾಗಿ ಕಿರೀಟವನ್ನು ತೊಟ್ಟನಂತರ ಅವರು ಚಿತ್ರರಂಗದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದು ತಮಿಳು ಚಿತ್ರದಲ್ಲಿ ನಂತರ ನೇರವಾಗಿ ಬಾಲಿವುಡ್(Bollywood) ಚಿತ್ರರಂಗಕ್ಕೆ ಹಾರುತ್ತಾರೆ. ಒಂದಾದ ಮೇಲೊಂದರಂತೆ ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಾ ಐಶ್ವರ್ಯ ರೈ ಅವರು ಬಾಲಿವುಡ್ ಚಿತ್ರರಂಗದ ಅನಭಿಶಕ್ತ ರಾಣಿಯಾಗಿ ಕಾಣಿಸಿಕೊಳ್ಳುತ್ತಾರೆ. ಚಿತ್ರರಂಗದಲ್ಲಿ ಉತ್ತುಂಗದಲ್ಲಿದ್ದ ಸಂದರ್ಭದಲ್ಲಿ 2006ರಲ್ಲಿ ಅಭಿಷೇಕ್ ಬಚ್ಚನ್(Abhishek Bacchan) ಅವರನ್ನು ಮದುವೆಯಾಗುತ್ತಾರೆ. ಮದುವೆಯಾದ ನಂತರವೂ ಕೂಡ ಚಿತ್ರರಂಗದಲ್ಲಿ ಐಶ್ವರ್ಯ … Read more

Aishwarya Rai: ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದ್ಯಾ? ಅಭಿಷೇಕ್ ಬಚ್ಚನ್ ಅವರೇ ನೀಡಿದ್ರು ಓಪನ್ ಹೇಳಿಕೆ.

Abhishek Bachchan ನಟಿ ಐಶ್ವರ್ಯ ರೈ(Aishwarya Rai) ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮಂಗಳೂರು ಮೂಲದ ಕರಾವಳಿ ಹುಡುಗಿ ವಿಶ್ವ ಸುಂದರಿಯಾಗಿ ಮಿಂಚಿ ನಂತರ ಬಾಲಿವುಡ್ ಚಿತ್ರರಂಗದಲ್ಲಿ ತಮ್ಮದೇ ಆದಂತಹ ನಟನೆ ಹಾಗೂ ಪರಿಶ್ರಮದ ಫಲವಾಗಿ ದೊಡ್ಡಮಟ್ಟದ ಅಭಿಮಾನಿ ಬಳಗವನ್ನು ಹಾಗೂ ಬೇಡಿಕೆಯನ್ನು ಸೃಷ್ಟಿಸಿಕೊಳ್ಳುತ್ತಾರೆ. ಇಂದಿಗೂ ಕೂಡ ಅತ್ಯಂತ ಬೇಡಿಕೆ ಹೊಂದಿರುವಂತಹ ನಟಿಯರಲ್ಲಿ ಅವರು ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ನಟಿ ಐಶ್ವರ್ಯ ಅವರ ಹೆಸರು ಮದುವೆ ಆಗುವುದಕ್ಕಿಂತ ಮುಂಚೆ ಸಲ್ಮಾನ್ ಖಾನ್(Salman Khan) ಹಾಗೂ ವಿವೇಕ್ ಒಬೆರಾಯ್(Vivek Oberoi) ಅವರ … Read more

Salman Khan: ಮುನಿಸಿಕೊಂಡಿದ್ದ ಸಲ್ಮಾನ್ ಖಾನ್ ಹಾಗೂ ಐಶ್ವರ್ಯ ರೈ ಇಬ್ರೂ ಒಂದಾದ್ರ? ವೈರಲ್ ಆಯ್ತು ವೀಡಿಯೋ!

Aishwarya Rai ಒಂದು ಕಾಲದಲ್ಲಿ ಬಾಲಿವುಡ್ ಚಿತ್ರರಂಗದಲ್ಲಿ ಐಶ್ವರ್ಯ ರೈ ಅವರು ತಮ್ಮ ಕರಿಯರ್ ನಲ್ಲಿ ಪೀಕ್ ನಲ್ಲಿ ಇದ್ದ ಸಂದರ್ಭದಲ್ಲಿ ಬಾಲಿವುಡ್ ಚಿತ್ರರಂಗದ ಮೆಗಾಸ್ಟಾರ್ ಆಗಿರುವ ಸಲ್ಮಾನ್ ಖಾನ್(Megastar Salman Khan) ಅವರ ಜೊತೆಗೆ ರಿಲೇಷನ್ಶಿಪ್ ನಲ್ಲಿ ಇದ್ದರು. ಆದರೆ ಇವರಿಬ್ಬರ ನಡುವೆ ಇದ್ದಂತಹ ವೈಮನಸ್ಸಿನ ಕಾರಣದಿಂದಾಗಿ ಇಬ್ಬರೂ ಕೂಡ ಬೇರೆ ಬೇರೆ ಆಗಿರುತ್ತಾರೆ. ಇದು ಅಂದಿನ ಕಾಲದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಹೌದು ಗೆಳೆಯರೇ, ಅದಾದ ನಂತರ ಐಶ್ವರ್ಯ ರೈ ಅಭಿಷೇಕ್ ಬಚ್ಚನ್(Abhishek Bachchan) … Read more

Salman Khan: ಸಲ್ಮಾನ್ ಖಾನ್ ಅವರ ಜೊತೆಗಿನ ಸಂಬಂಧದ ಕುರಿತಂತೆ ನಟಿ ಐಶ್ವರ್ಯ ರೈ ಹೇಳಿದ್ದೇನು? ಇಷ್ಟೊಂದೆಲ್ಲಾ ನಡೆದಿತ್ತಾ?

Aishwarya Rai ಕರಾವಳಿ ಮೂಲದ ಬಾಲಿವುಡ್ ಚಿತ್ರರಂಗದ ಖ್ಯಾತ ನಟಿ ಆಗಿರುವ ಐಶ್ವರ್ಯ ರೈ(Aishwarya Rai) ಅವರ ಬಗ್ಗೆ ಎಲ್ಲರಿಗೂ ಕೂಡ ತಿಳಿದಿದೆ. ಹುಟ್ಟಿದ್ದು ಕರಾವಳಿಯಾದರೂ ಕೂಡ ವಿಶ್ವಮಟ್ಟದಲ್ಲಿ ಭವನ ಸುಂದರಿಯಾಗಿ ಹೆಸರು ಮಾಡಿ ನಂತರ ಬಾಲಿವುಡ್ ಚಿತ್ರರಂಗದಲ್ಲಿ ಅನಭಿಷಕ್ತ ರಾಣಿಯಾಗಿ ಮಿಂಚಿ ಮರೆಯುತ್ತಾರೆ. ಇನ್ನು ಸದ್ಯಕ್ಕೆ ಅವರ ವಯಸ್ಸು 50 ಸಮೀಪಿಸಿದರು ಕೂಡ 30ರ ಹರೆಯದ ಯುವತಿಯಂತೆ ಕಾಣುವ ಇಂದಿನ ನಟಿಯರಿಗೂ ಕೂಡ ಕಾಂಪಿಟೇಶನ್ ನೀಡುತ್ತಿದ್ದಾರೆ. ಎಲ್ಲಕ್ಕಿಂತ ಪ್ರಮುಖವಾಗಿ ಅವರ ಬೇಡಿಕೆ ಎನ್ನುವುದು ಭಾರತೀಯ ಚಿತ್ರರಂಗದಲ್ಲಿ … Read more

Aishwarya Rai: ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಫಸ್ಟ್ ನೈಟ್ ದಿನ ಏನಾಗಿತ್ತಂತೆ ಗೊತ್ತಾ? ಯಪ್ಪಾ ಅ’ ಸಹ್ಯ!

Aishwarya Rai ಐಶ್ವರ್ಯ ರೈ ಮಂಗಳೂರು(Mangalore) ಮೂಲದವರು ಎಂಬುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದ್ದು, ಬಾಲಿವುಡ್ ಚಿತ್ರರಂಗದಲ್ಲಿ ಅವರು ಸಂಪಾದಿಸಿರುವ ಯಶಸ್ಸು ನಿಜಕ್ಕೂ ಕೂಡ ಬೇರೆ ಯಾವ ನಟಿ ಕೂಡ ಸಂಪಾದಿಸಿರಲು ಸಾಧ್ಯವೇ ಇಲ್ಲ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಭುವನಸುಂದರಿಯಾಗಿ ಅವರು ಕಿರೀಟವನ್ನು ಭಾರತಕ್ಕಾಗಿ ಗೆದ್ದ ನಂತರ ಚಿತ್ರರಂಗದಲ್ಲಿ ಅವರ ಬೇಡಿಕೆ ಪ್ರಾರಂಭವಾಗುತ್ತದೆ. ಪ್ರಾರಂಭದಲ್ಲಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ಅಂದರೆ ತಮಿಳು ಚಿತ್ರರಂಗದಲ್ಲಿ ನಟನೆ ಮಾಡಿದ ನಂತರ ಬಾಲಿವುಡ್ ನಲ್ಲಿ ಒಮ್ಮೆ ಕಾಲಿಟ್ಟ ನಂತರ ಮತ್ತೆ ಐಶ್ವರ್ಯ … Read more

error: Content is protected !!