Dboss: ವಿಷ್ಣು ದಾದಾ ಜೊತೆಗಿನ ಈ ಬಂಧನ ಸಿನಿಮಾ ಗೆ ಡಿ ಬಾಸ್ ಪಡೆದುಕೊಂಡು ಹಣ ಎಷ್ಟು? ಇಲ್ಲಿದೆ ನೋಡಿ ಸಂಪೂರ್ಣ ವಿವರ.

Darshan Thoogudeepa ಕನ್ನಡ ಚಿತ್ರರಂಗದ ಅಭಿನಯ ಭಾರ್ಗವ ವಿಷ್ಣು ದಾದಾ(Vishnudada) ಕೇವಲ ಸಿನಿಮಾಗಳ ನಟನೆಯ ಮೂಲಕ ಮಾತ್ರವಲ್ಲದೆ ತೆರೆಯ ಹಿಂದಿನ ವ್ಯಕ್ತಿತ್ವದಿಂದಾಗಿ ಕೂಡ ಸಾಕಷ್ಟು ಜನರಿಗೆ ಸ್ಪೂರ್ತಿಯಾಗಿ ಕಾಣಿಸಿಕೊಳ್ಳುತ್ತಾರೆ.

ನಿಜಕ್ಕೂ ಕೂಡ ವಿಷ್ಣುವರ್ಧನ್(Vishnuvardhan) ರವರು ಅಂದಿನ ಕಾಲದಲ್ಲಿ ಪರಭಾಷೆಗಳಲ್ಲಿ ಕೂಡ ನಟಿಸುವ ಮೂಲಕ ಕನ್ನಡ ಚಿತ್ರರಂಗದ ನಟರ ನಿಜವಾದ ಸಾಮರ್ಥ್ಯವನ್ನು ಜಗತ್ತಿಗೆ ತೋರ್ಪಡಿಸಿದ್ದರು ಎನ್ನಬಹುದಾಗಿದೆ. ಅವರನ್ನು ಅವರು ಹೊಂದಿರುವಂತಹ ಅಭಿಮಾನಿ ಬಳಗದ ಮೂಲಕ Demigod ಎಂದು ಕರೆಯಬಹುದಾಗಿದೆ.

ಇನ್ನು ವಿಷ್ಣುವರ್ಧನ್ ರವರ ಜೀವನದಲ್ಲಿ ಎರಡು ಬಂಧನ ಸಿನಿಮಾಗಳು ಬಂದಿವೆ ಅದರಲ್ಲಿ ನಾವು ಮಾತನಾಡಲು ಹೊರಟಿರುವುದು ಎರಡನೇ ಬಂಧನ ಸಿನಿಮಾದ ಬಗ್ಗೆ. ಈ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ರವರು ಕೂಡ ನಟಿಸಿದ್ದರು.

ಈ ಸಿನಿಮಾದಲ್ಲಿ ದರ್ಶನ್(Darshan) ರವರು ಪಡೆದುಕೊಂಡಿದೆ ಸಂಭಾವನೆ ಬಗ್ಗೆ ಮಾತನಾಡುವುದಾದರೆ ಅವರು ಯಾವುದೇ ಸಂಭಾವನೆಯನ್ನು ಪಡೆದುಕೊಂಡಿರಲಿಲ್ಲ ಯಾಕೆಂದರೆ ವಿಷ್ಣುವರ್ಧನ್(Vishnuvardhan) ಅವರ ಜೊತೆಗೆ ನಟಿಸುವ ಭಾಗ್ಯವೇ ನನಗೆ ಸಾಕು ಎಂಬುದಾಗಿ ಹೇಳಿ ಯಾವುದೇ ಸಂಭಾವನೆಯನ್ನು ದರ್ಶನ್ ಪಡೆದುಕೊಂಡಿರಲಿಲ್ಲ.

Leave a Comment

error: Content is protected !!