Aishwarya Rai: ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಫಸ್ಟ್ ನೈಟ್ ದಿನ ಏನಾಗಿತ್ತಂತೆ ಗೊತ್ತಾ? ಯಪ್ಪಾ ಅ’ ಸಹ್ಯ!

Aishwarya Rai ಐಶ್ವರ್ಯ ರೈ ಮಂಗಳೂರು(Mangalore) ಮೂಲದವರು ಎಂಬುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದ್ದು, ಬಾಲಿವುಡ್ ಚಿತ್ರರಂಗದಲ್ಲಿ ಅವರು ಸಂಪಾದಿಸಿರುವ ಯಶಸ್ಸು ನಿಜಕ್ಕೂ ಕೂಡ ಬೇರೆ ಯಾವ ನಟಿ ಕೂಡ ಸಂಪಾದಿಸಿರಲು ಸಾಧ್ಯವೇ ಇಲ್ಲ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಭುವನಸುಂದರಿಯಾಗಿ ಅವರು ಕಿರೀಟವನ್ನು ಭಾರತಕ್ಕಾಗಿ ಗೆದ್ದ ನಂತರ ಚಿತ್ರರಂಗದಲ್ಲಿ ಅವರ ಬೇಡಿಕೆ ಪ್ರಾರಂಭವಾಗುತ್ತದೆ.

ಪ್ರಾರಂಭದಲ್ಲಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ಅಂದರೆ ತಮಿಳು ಚಿತ್ರರಂಗದಲ್ಲಿ ನಟನೆ ಮಾಡಿದ ನಂತರ ಬಾಲಿವುಡ್ ನಲ್ಲಿ ಒಮ್ಮೆ ಕಾಲಿಟ್ಟ ನಂತರ ಮತ್ತೆ ಐಶ್ವರ್ಯ ರೈ(Aishwarya Rai) ಅವರು ಹಿಂದಿರುಗಿ ನೋಡಿದ್ದೇ ಇಲ್ಲ ಒಂದಾದ ಮೇಲೊಂದರಂತೆ ಸೂಪರ್ ಹಿಟ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಾ ಹೋದರು. ಮೊದಲಿಗೆ ಐಶ್ವರ್ಯ ರೈ ಅವರ ಹೆಸರು ಸಾಕಷ್ಟು ನಾಯಕ ನಟರ ಜೊತೆಗೆ ಕೇಳಿ ಬಂದರೂ ಕೂಡ 2007ರಲ್ಲಿ ಅಭಿಷೇಕ್ ಬಚ್ಚನ್(Abhishek Bachchan) ಅವರನ್ನು ಮದುವೆಯಾಗುತ್ತಾರೆ.

ಇನ್ನು ಅಭಿಷೇಕ್ ಬಚ್ಚನ್ ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಬಾಲಿವುಡ್ ಚಿತ್ರರಂಗದ ಲೆಜೆಂಡರಿ ನಟ ಆಗಿರುವ ಅಮಿತಾಬ್ ಬಚ್ಚನ್(Amitabh Bachchan) ಅವರ ಸುಪುತ್ರ. ಸಿನಿಮಾ ರಂಗದಲ್ಲಿ ಪ್ರತಿಭೆ ಇದ್ದರೂ ಕೂಡ ಅಪ್ಪನ ಹಾಗೆ ದೊಡ್ಡ ಮಟ್ಟದ ಯಶಸ್ಸನ್ನು ಸಾಧಿಸಲು ಸಾಧ್ಯವಾಗಲಿಲ್ಲ. ಇನ್ನು ಇವರು ತಮ್ಮ ಹನಿಮೂನ್ ವಿಚಾರವಾಗಿ ಒಂದು ಹಾಸ್ಯಾಸ್ಪದ ವಿಚಾರವನ್ನು ಕೆಲವೊಂದು ವರ್ಷಗಳ ಹಿಂದೆ ನಡೆದಿರುವ ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ.

ಮದುವೆ ಆದ ದಿನ ಹನಿಮೂನ್ ರಾತ್ರಿ ಸಂದರ್ಭದಲ್ಲಿ ಐಶ್ವರ್ಯ ರೈ(Aishwarya Rai) ಅವರನ್ನು ಗೇಲಿ ಮಾಡುವ ಕಾರಣಕ್ಕಾಗಿ ಮಂಚದ ಸ್ಪ್ರಿಂಗ್ ಗಳನ್ನು ಅಭಿಷೇಕ್ ಬಚ್ಚನ್(Abhishek Bachchan) ರವರು ತೆಗೆದಿಟ್ಟಿದರಂತೆ. ರಾತ್ರಿ ಮಂಚದ ಮೇಲೆ ಬಂದು ಕುಳಿತುಕೊಂಡ ಐಶ್ವರ್ಯ ರೈ ಅವರು ಸ್ಪ್ರಿಂಗ್ ಕಳಿಚಿಟ್ಟ ಕಾರಣಕ್ಕಾಗಿ ಕೂಡಲೇ ಬೀಳಬೇಕಾದ ಪರಿಸ್ಥಿತಿ ಎದುರಾಗಬೇಕಾಯಿತು ಎಂಬುದಾಗಿ ತಮಾಷೆಯಿಂದಲೇ ಹೇಳಿಕೊಂಡಿದ್ದಾರೆ ಜೋಡಿಗಳು. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಕೂಡ ಸಖತ್ ಸದ್ದು ಮಾಡಿದೆ.

Leave a Comment

error: Content is protected !!