Pavitra Lokesh: ನಟ ನರೇಶ್ ನನ್ನು ನಟಿ ಪವಿತ್ರ ಲೋಕೇಶ್ ಮದುವೆಯಾಗಿದ್ದು ಇದೇ ಕಾರಣಕ್ಕಂತೆ! ಮಾಜಿ ಪತಿ ಸುಚೇಂದ್ರ ಪ್ರಸಾದ್ ಹೇಳಿದ್ದೇನು?

Suchendra Prasad ಇತ್ತೀಚಿಗಷ್ಟೇ ತೆಲುಗು ಚಿತ್ರರಂಗದ ಖ್ಯಾತ ನಟ ಆಗಿರುವ ನರೇಶ್(Naresh) ಅವರನ್ನು ಮದುವೆಯಾಗುವ ಮೂಲಕ ನಟಿ ಪವಿತ್ರ ಲೋಕೇಶ್(Pavitra Lokesh) ಅವರು ಎಲ್ಲರಿಗೂ ಶಾ’ ಕ್ ನೀಡಿದ್ದಾರೆ. ಅವರಿಬ್ಬರ ಮದುವೆ ನೋಡಿದ್ರೆ ಖಂಡಿತವಾಗಿ ಎಲ್ಲರೂ ಕೂಡ ಇದು ಸಿನಿಮಾ ದೃಶ್ಯವೇ ಇರಬಹುದು ಎನ್ನುವಷ್ಟರ ಮಟ್ಟಿಗೆ ಅನುಮಾನವನ್ನು ಮೂಡಿಸಿತು. ಅಷ್ಟರಮಟ್ಟಿಗೆ ಫ್ಯಾನ್ಸಿ ಆಗಿತ್ತು.

ಸುಚೇಂದ್ರ ಪ್ರಸಾದ್(Suchendra Prasad) ಅವರಿಗೆ ವಿವಾಹ ವಿಚ್ಛೇದನವನ್ನು ನೀಡಿರುವ ಪವಿತ್ರ ಲೋಕೇಶ್ ರವರು ನರೇಶ್ ರವರನ್ನು ಮದುವೆಯಾಗಿದ್ದು ನರೇಶ್ ರವರಿಗೆ ಪವಿತ್ರ ಲೋಕೇಶ್(Pavithra Lokesh) ರವರು ನಾಲ್ಕನೇ ಹೆಂಡತಿಯಾಗಿದ್ದಾರೆ. ಈಗಾಗಲೇ ನಟ ನರೇಶ್ ರವರು ತಮ್ಮ ಮೂರನೇ ಪತ್ನಿಯಾಗಿರುವ ಕನ್ನಡ ಮೂಲದ ರಮ್ಯಾ ರಘುಪತಿ ಅವರಿಗೆ ವಿವಾಹವಿಚ್ಛೇದನವನ್ನು ನೀಡಿದ್ದರೂ ಕೂಡ ರಮ್ಯಾ ರಘುಪತಿ(Ramya Raghupathi) ಇದಕ್ಕೆ ಒಪ್ಪಿಗೆ ನೀಡಿಲ್ಲ. ಇದ್ಯಾವುದಕ್ಕೂ ಕೂಡ ತಲೆಕೆಡಿಸಿಕೊಳ್ಳದ ಜೋಡಿಗಳು ಈಗಾಗಲೇ ದುಬೈಗೆ ಹನಿಮೂನ್ ಕೂಡ ಮುಗಿಸಿ ಬಂದಿದ್ದಾರೆ ಎನ್ನುವ ಸುದ್ದಿಗಳು ಕೇಳಿ ಬರುತ್ತಿದೆ.

ಇದರ ಕುರಿತಂತೆ ಸುಚೇಂದ್ರ ಪ್ರಸಾದ್(Suchendra Prasad) ರವರು ಮೌನ ವಹಿಸಿದ್ದರು ಆದರೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಈ ಬಗ್ಗೆ ಅವರು ಏನು ಹೇಳಿದ್ದಾರೆ ಎಂಬುದನ್ನು ಇಂದಿನ ಲೇಖನಿಯಲ್ಲಿ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ ಸ್ನೇಹಿತರೆ. ಈ ಬಗ್ಗೆ ಮಾತನಾಡುತ್ತಾ ಅವರು ನರೇಶ್ ಬಳಿ ಇರುವಂತಹ 1500 ಕೋಟಿ ರೂಪಾಯಿ ಆಸ್ತಿಯನ್ನು ಹೊಡೆಯಲು ಪವಿತ್ರ ಲೋಕೇಶ್ ಪ್ಲಾನ್ ಮಾಡಿದ್ದಾಳೆ ಎಂಬುದಾಗಿ ಹೇಳಿದ್ದಾರೆ.

ನರೇಶ್ ಗೆ ಪವಿತ್ರ ಲೋಕೇಶ್(Pavitra Lokesh) ಬುದ್ಧಿ ತಿಳಿದಿಲ್ಲ ಆಕೆ ಸಾಕಷ್ಟು ಅವಕಾಶವಾದಿ ಹಾಗೂ ಐಶುರಾಮ್ ಜೀವನವನ್ನು ನಡೆಸಲು ಆಕೆ ಏನು ಬೇಕಾದರೂ ಕೂಡ ಪ್ಲಾನ್ ಮಾಡುತ್ತಾಳೆ ಅದಕ್ಕಾಗಿ ಈಗ ಆತನ ಜೊತೆಗೆ ಲವ್ ಟ್ರ್ಯಾಕ್ ಪ್ರಾರಂಭಿಸಿದ್ದಾಳೆ ಎಂಬುದಾಗಿ ಸುಚೇಂದ್ರ ಪ್ರಸಾದ್ ಹೇಳಿದ್ದಾರೆ. ಈ ಫ್ಯಾಮಿಲಿ ಜಗಳ ಯಾವ ತಿರುವನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಈ ವಿಚಾರದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕೂಡ ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಬಹುದಾಗಿದೆ.

Leave a Comment

error: Content is protected !!