Arjun Janya: ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಅವರ ಮಗಳನ್ನು ನೋಡಿದ್ದೀರಾ? ನೋಡಿ ಮೊದಲ ಬಾರಿಗೆ.

Arjun Janya ಕನ್ನಡ ಚಿತ್ರರಂಗದ ಸಾಕಷ್ಟು ಸಂಗೀತ ನಿರ್ದೇಶಕರಲ್ಲಿ ಅರ್ಜುನ್ ಜನ್ಯ(Arjun Janya) ಕೂಡ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ತಮ್ಮ ಅತ್ಯದ್ಭುತ ಮ್ಯೂಸಿಕ್ ಮೂಲಕ ಈಗಾಗಲೇ ಕನ್ನಡ ಚಿತ್ರರಂಗಕ್ಕೆ ಹಾಗೂ ಕನ್ನಡ ಪ್ರೇಕ್ಷಕರಿಗೆ ಸಾಕಷ್ಟು ಸೂಪರ್ ಹಿಟ್ ಹಾಡುಗಳನ್ನು ಹಾಗೂ ಸಿನಿಮಾಗಳನ್ನು ನೀಡಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಅರ್ಜುನ್ ಜನ್ಯ ಅವರ ಕೊಡುಗೆ ನಿಜಕ್ಕೂ ಕೂಡ ಅಪಾರವಾದದ್ದು.

ಅದಕ್ಕಾಗಿಯೇ ತಾನೆ ಅವರಿಗೆ ಕನ್ನಡ ಪ್ರೇಕ್ಷಕರು ಮ್ಯಾಜಿಕಲ್ ಕಂಪೋಸರ್ ಎನ್ನುವುದಾಗಿ ಬಿರುದನ್ನು ನೀಡಿರುವುದು. ಕೆಂಪೇಗೌಡ(Kempe Gowda) ಸಿನಿಮಾದ ಮೂಲಕ ಕಿಚ್ಚ ಸುದೀಪ್(Kiccha Sudeep) ರವರ ಆಸೆಯ ಮೇರೆಗೆ ಕನ್ನಡ ಚಿತ್ರರಂಗದಲ್ಲಿ ಮ್ಯೂಸಿಕ್ ಕಾಣಿಸಿಕೊಂಡಂತಹ ಅರ್ಜುನ್ ಜನ್ಯ ಮತ್ತೆ ಚಿತ್ರರಂಗದಲ್ಲಿ ಹಿಂದಿರುಗಿ ನೋಡಿದ್ದೇ ಇಲ್ಲ ಎಂದು ಹೇಳಬಹುದಾಗಿದೆ.

ಈಗ ಸದ್ಯಕ್ಕೆ ಕೇವಲ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕನಾಗಿ ಮಾತ್ರವಲ್ಲದೆ ಸಿನಿಮಾ ನಿರ್ದೇಶಕನಾಗಿ ಕೂಡ ಕಾಣಿಸಿಕೊಳ್ಳುವುದಕ್ಕೆ ಅರ್ಜುನ್ ಜನ್ಯ(Arjun Janya) ಸಜ್ಜಾಗಿ ನಿಂತಿದ್ದಾರೆ. ಹೌದು ಶಿವಣ್ಣ(Shivanna) ಹಾಗೂ ಉಪ್ಪಿ(Upendra) ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ 45 ಎನ್ನುವ ಸಿನಿಮಾದ ನಿರ್ದೇಶಕನಾಗಿ ಕನ್ನಡ ಚಿತ್ರರಂಗಕ್ಕೆ ಭರವಸೆ ನಿರ್ದೇಶಕನಾಗಿ ಅರ್ಜುನ್ ಜನ್ಯ ಪಾದರ್ಪಣೆ ಮಾಡುತ್ತಿದ್ದಾರೆ. ಇನ್ನು ಇಂದಿನ ಲೇಖನಿಯಲ್ಲಿ ಅರ್ಜುನ್ ಜನ್ಯ ಅವರ ಮಗಳ ಕುರಿತಂತೆ ಮಾತನಾಡಲು ಹೊರಟಿದ್ದೇವೆ.

ಸಾಕಷ್ಟು ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವಂತಹ ಅರ್ಜುನ್ ಜನ್ಯ ಅವರ ಫ್ಯಾಮಿಲಿಯನ್ನು ನೀವು ನೋಡಿರಲು ಸಾಧ್ಯವೇ ಇಲ್ಲ ಎಂದು ಹೇಳಬಹುದಾಗಿದೆ. ಇನ್ನು ಅವರ ಮಗಳಾಗಿರುವ ರಜಿತಾ ಅರ್ಜುನ್ ಜನ್ಯ(Arjun Janya) ಅವರಿಗೆ ಲಕ್ಕಿ ಚಾರಮ್ ಆಗಿದ್ದು ಅವರ ಫೋಟೋಗಳನ್ನು ನೀವು ಇಲ್ಲಿ ನೋಡಬಹುದಾಗಿದೆ.

Leave a Comment

error: Content is protected !!