Arjun Janya: ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಅವರ ಮಗಳನ್ನು ನೋಡಿದ್ದೀರಾ? ನೋಡಿ ಮೊದಲ ಬಾರಿಗೆ.

Arjun Janya ಕನ್ನಡ ಚಿತ್ರರಂಗದ ಸಾಕಷ್ಟು ಸಂಗೀತ ನಿರ್ದೇಶಕರಲ್ಲಿ ಅರ್ಜುನ್ ಜನ್ಯ(Arjun Janya) ಕೂಡ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ತಮ್ಮ ಅತ್ಯದ್ಭುತ ಮ್ಯೂಸಿಕ್ ಮೂಲಕ ಈಗಾಗಲೇ ಕನ್ನಡ ಚಿತ್ರರಂಗಕ್ಕೆ ಹಾಗೂ ಕನ್ನಡ ಪ್ರೇಕ್ಷಕರಿಗೆ ಸಾಕಷ್ಟು ಸೂಪರ್ ಹಿಟ್ ಹಾಡುಗಳನ್ನು ಹಾಗೂ ಸಿನಿಮಾಗಳನ್ನು ನೀಡಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಅರ್ಜುನ್ ಜನ್ಯ ಅವರ ಕೊಡುಗೆ ನಿಜಕ್ಕೂ ಕೂಡ ಅಪಾರವಾದದ್ದು. ಅದಕ್ಕಾಗಿಯೇ ತಾನೆ ಅವರಿಗೆ ಕನ್ನಡ ಪ್ರೇಕ್ಷಕರು ಮ್ಯಾಜಿಕಲ್ ಕಂಪೋಸರ್ ಎನ್ನುವುದಾಗಿ ಬಿರುದನ್ನು ನೀಡಿರುವುದು. ಕೆಂಪೇಗೌಡ(Kempe Gowda) ಸಿನಿಮಾದ ಮೂಲಕ ಕಿಚ್ಚ ಸುದೀಪ್(Kiccha … Read more

error: Content is protected !!