Ashwini Puneeth Rajkumar: ದೊಡ್ಮನೆ ಸೊಸೆ ಅಶ್ವಿನಿ ಪುನೀತ್ ರಾಜಕುಮಾರ್ ಗೆ ವಿಶೇಷ ಗೌರವ ಸಲ್ಲಿಸಿದ ಕಿಂಗ್ ಕೊಹ್ಲಿ!

ಸ್ನೇಹಿತರೆ ಕಳೆದೆರಡು ದಿನಗಳ ಹಿಂದೆ ವಿಶೇಷವಾದ ಚಿನ್ನಸ್ವಾಮಿ ಸ್ಟೇಡಿಯಂ(Chinnaswamy Stadium)ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜರ್ಸಿ ಅನ್ಬಾಕ್ಸಿಂಗ್ ಇವೆಂಟ್ (Jersey Unboxing event) ಒಂದನ್ನು ಆಯೋಜಿಸಲಾಗಿತ್ತು. ಈ ಒಂದು ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್(Ashwini Puneeth Rajkumar) ಅವರು ಭೇಟಿ ನೀಡಿದ್ದರು.

ಆ ಸಮಯದಲ್ಲಿ ಅಲ್ಲಿದ್ದಂತಹ ಕ್ರಿಕೆಟ್ಗರನ್ನೆಲ್ಲ ಅಶ್ವಿನಿ ಪುಣ್ಯತ್ ರಾಜಕುಮಾರ್ ಬಹಳ ಲವಲವಿಕೆಯಿಂದ ಮಾತನಾಡುತ್ತಾ ಅವರೊಂದಿಗೆ ವಿಶೇಷವಾದ ಸಮಯ ಕಳೆದಿದ್ದಾರೆ. ಅಲ್ಲದೆ 2024ರ ಐಪಿಎಲ್ ನ ಆರ್ಸಿಬಿ ತಂಡದ ಜರ್ಸಿಯನ್ನು ಅಶ್ವಿನಿ ಪುನೀತ್ ರಾಜಕುಮಾರ್ ಸ್ಮಿತಿ ಮಂದಣ್ಣ ರಿವಿಲ್ ಮಾಡಿದ್ದಾರೆ.

ಆ ಸಮಯದಲ್ಲಿ ದೊಡ್ಮನೆ ಸೊಸೆಯೊಂದಿಗೆ ವಿರಾಟ್ ಕೊಹ್ಲಿ(Virat Kohli) ನಡೆದುಕೊಂಡಂತಹ ರೀತಿ ಎಲ್ಲೆಡೆ ಮೆಚ್ಚುಗೆಗೆ ಕಾರಣವಾಗುತ್ತಿದೆ. ಹೌದು ಗೆಳೆಯರೇ ಆರ್‌ಸಿಬಿ ಲೋಗೋ ಇರುವಂತಹ ಗೌನ್ ಅಶ್ವಿನಿ ಪುನೀತ್ ರಾಜಕುಮಾರ್ ವಿನಯವಂತಿಕೆಯಿಂದ ನಡೆದುಕೊಂಡು ಬಹಳ ಲವಲವಿಕೆಯಿಂದ ಮಾತನಾಡಿಸುತ್ತಾ ಎಲ್ಲರ ಉಭಯ ಕುಶಲೊಪರಿಯನ್ನು ವಿಚಾರಿಸಿದರು.

ಆರ್‌ಸಿಬಿ ತಂಡದ ಹೊಸ ಜರ್ಸಿಯನ್ನು ರಿವಿಲ್ ಮಾಡಿದ್ದಾರೆ. ಮಹಿಳಾ ತಂಡದ ಕ್ಯಾಪ್ಟನ್ ಆಗಿರುವಂತಹ ಸ್ಮಿತಿ ಮಂದಾಣ ಅವರನ್ನು ವೇದಿಕೆಯ ಮೇಲೆ ಕರೆದು ಜರ್ಸಿ ನೀಡಿದರು. ಆ ವೇಳೆ ವಿರಾಟ್ ಕೊಹ್ಲಿ ಅವರು ಚಪ್ಪಾಳೆ ತಟ್ಟುತ್ತಾ ಗೌರವ ಸೂಚಿಸುವುದರ ಜೊತೆಗೆ ಅವರು ವೇದಿಕೆಯಿಂದ ಕೆಳಗಿಳಿದು ಬಂದ ಬಳಿಕ ವಿರಾಟ್ ಕೊಹ್ಲಿ ಅಶ್ವಿನಿ ಅವರನ್ನು ವಿನಮ್ರ ಭಾವದಿಂದ ಮಾತನಾಡಿಸುತ್ತಾ ಅವರ ಯೋಗ ಕ್ಷೇಮವನ್ನು ವಿಚಾರಿಸಿದ್ದಾರೆ.

ಸದ್ಯ ಈ ಸುಂದರ ವಿಡಿಯೋ ಎಲ್ಲದ ಬಾರಿ ವೈರಲ್ ಆಗುತ್ತಿದ್ದು, ಎರಡು ಮೇರು ಸಾಧಕರನ್ನು ಒಂದೇ ಫ್ರೇಮಿನಲ್ಲಿ ಕಂಡಂತಹ ನೆಟ್ಟಿಗರು ಲೈಕ್ಸ್ ಹಾಗೂ ಕಮೆಂಟ್ಗಳ ಮೂಲಕ ತಮ್ಮ ಅಭಿಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಆರ್‌ಸಿಬಿ ಮಹಿಳಾ ತಂಡವು ಡೆಲ್ಲಿ ಕ್ಯಾಪಿಟಲ್ಸ್ ಜೊತೆಗೆ ಮ್ಯಾಚ್ ನಲ್ಲಿ ಗೆದ್ದು ಬೀರುವ ಮೂಲಕ ಕೊನೆಗೂ ಕಪ್ಪನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇದೀಗ ಪುರುಷರ ಸರದಿಯಾಗಿದ್ದು ಆರ್ ಸಿ ಬಿ ಯ ಹೊಸ ಅಧ್ಯಯ ಶುರು ಮಾಡ ಹೊರಟಿರುವಂತಹ ಕಿಂಗ್ ಕೊಹ್ಲಿಯ ಅಬ್ಬರ ಸಿಎಸ್ಕೆ ವಿರುದ್ಧ ಹೇಗಿರಲಿದೆ ಎಂಬುದನ್ನು ಇದೇ 22ನೇ ತಾರೀಕು ವೀಕ್ಷಿಸಬೇಕಿದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!