ಧಾರ್ಮಿಕ ಯಾತ್ರೆ: ಮಧ್ಯಪ್ರದೇಶದ ಉಜ್ಜಯಿನಿ ಮತ್ತು ಓಂಕಲೇಶ್ವರ ದೇವಸ್ಥಾನದ ಪವಿತ್ರ ಪೂಜೆಯಲ್ಲಿ ಪಾಲ್ಗೊಂಡ ಸೋನು ಗೌಡ ಮತ್ತು ನೇಹ ಗೌಡ

ಕನ್ನಡ ಸಿನಿಮಾ ರಂಗದ ಬ್ಲಾಕ್ಬಸ್ಟರ್ ಹಿಟ್ ಸಿನಿಮಾಗಳು ಹಾಗೂ ಕಿರುತೆರೆ ಸೀರಿಯಲ್ ಗಳಲ್ಲಿ ಅಭಿನಯಿಸುತ್ತ ಕನ್ನಡದ ಮನೆ ಮಕ್ಕಳಾಗಿರುವಂತಹ ನಟಿ ನೇಹ ಗೌಡ(Neha Gowda) ಮತ್ತು ಸೋನು ಗೌಡ(Sonu Gowda) ಅವರು ತಮ್ಮ ಬಿಡುವಿನ ಸಮಯದಲ್ಲಿ ವಿಶೇಷವಾದ ತಾಣಗಳಿಗೆ ತೆರಳುತ್ತಾ ಅಮೂಲ್ಯವಾದಂತಹ ಸಮಯವನ್ನು ಕಳೆಯುತ್ತಿರುತ್ತಾರೆ. ಹೀಗಿರುವಾಗ ತಮ್ಮ ಸ್ನೇಹಿತರೊಂದಿಗೆ ಮಧ್ಯಪ್ರದೇಶದಲ್ಲಿ ಇರುವಂತಹ ಉಜ್ಜೈನಿ ಮತ್ತು ಓಂಕಾರೇಶ್ವರ ದೇವಸ್ಥಾನಕ್ಕೆ ಅಕ್ಕ ತಂಗಿಯರು ಭೇಟಿ ನೀಡಿದ್ದು,

ಅಲ್ಲಿನ ವಿಶೇಷ ಪೂಜೆಯಲ್ಲಿ ಭಾಗಿಯಾಗಿರುವುದರ ಜೊತೆಗೆ ಧಾರ್ಮಿಕ ಯಾತ್ರೆಯ ಸುಂದರ ಕ್ಷಣಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಬಾರಿ ವೈರಲ್ ಆಗುತ್ತಿದ್ದು ಇಂತಹ ಯುಗದಲ್ಲಿಯೂ ತಮ್ಮ ಸ್ನೇಹಿತರೊಂದಿಗೆ ದೇವಸ್ಥಾನಕ್ಕೆ ತೆರಳುವಂತಹ ಈ ಬೆಡಗಿಯರ ಕಾರ್ಯಕ್ಕೆ ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹೌದು ಗೆಳೆಯರೆ ಕಿರುತೆರೆಯ ಸೀರಿಯಲ್ ಹಾಗೂ ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬಿಜಿಯಾಗಿ ಇರುವಂತಹ ಸೋನು ಗೌಡ ಮತ್ತು ನೇಹ ಗೌಡ(Neha Gowda) ಅವರು ಆಗಾಗ ಟ್ರಾವೆಲಿಂಗ್ ನಲ್ಲಿ ಮುಳುಗಿರುತ್ತಾರೆ.

ಬಿಡು ಸಿಕ್ಕರೆ ಸಾಕು ಬೆಟ್ಟ ಗುಡ್ಡಗಳ ಮೇಲೆ ಹೋಗಿ ಪೋಸ್ ನೀಡುತ್ತ ಫೋಟೋ ತಗಿಸಿಕೊಂಡು ಸುದ್ದಿಯಾಗುವ ಈ ಸುಂದರಿಯರು ಈ ಬಾರಿ ಮಧ್ಯಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಮಧ್ಯಪ್ರದೇಶದಲ್ಲಿ ಇರುವಂತಹ ಎರಡು ಅತ್ಯಂತ ಪುಣ್ಯಕ್ಷೇತ್ರಗಳಿಗೆ ತಮ್ಮ ಫ್ಯಾಮಿಲಿ ಮತ್ತು ಫ್ರೆಂಡ್ಸ್ ಜೊತೆಗೆ ಅಕ್ಕ ತಂಗಿಯರು ಭೇಟಿ ನೀಡಿದ್ದು, ಮಧ್ಯಪ್ರದೇಶದ ಉಜ್ಜಯಿನಿ ಮಹಾಕಾಲ ದೇವಸ್ಥಾನ ಮತ್ತು ಓಂಕಾರೇಶ್ವರ ದೇಗುಲದಲ್ಲಿ ಧಾರ್ಮಿಕ ಯಾತ್ರೆ ನಡೆಸುವುದರ ಜೊತೆಗೆ ವಿಶೇಷವಾದ ಪೂಜಾ ಕೈಂಕಾರ್ಯದಲ್ಲಿಯೂ ಭಾಗಿಯಾಗಿದ್ದಾರೆ.

ಮೂರು ದಿನಗಳ ಈ ಧಾರ್ಮಿಕ ಯಾತ್ರೆಯ ಎಲ್ಲಾ ಫೋಟೋಗಳನ್ನು ಕ್ಯಾಪ್ಚರ್ ಮಾಡಿ ನಟಿ ಸೋನು ಗೌಡ(Sonu Gowda) ಅವರು ಭರವಸೆ ನಂಬಿಕೆ ಶಾಂತಿ ಮತ್ತು ವಿಶ್ವಾಸ ಎಂಬ ಶೀರ್ಷಿಕೆ ಬರೆದು ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದು, ಫೋಟೋ ಎಲ್ಲೆಡೆ ಬಾರಿ ವೈರಲ್ ಆಗುತ್ತಾ ನೆಟ್ಟಿಗರ ಆಕರ್ಷಣೆಗೆ ಗುರಿಯಾಗಿದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!