Australia Beach in Anushree: ಆಸ್ಟ್ರೇಲಿಯದ ಬೀಚ್ನಲ್ಲಿಯೂ ‘ಅಪ್ಪು’ ಕಂಪನ್ನು ಹರಿಸಿದ ಅನುಶ್ರೀ, ಅಭಿಮಾನ ಅಂದ್ರೆ ಇದಪ್ಪ

Australia Beach in Anushree: ಸ್ನೇಹಿತರೆ, ಹಲವು ವರ್ಷಗಳಿಂದ ಕನ್ನಡ ಕಿರುತೆರೆಯ ಸಾಕಷ್ಟು ಕಾರ್ಯಕ್ರಮಗಳನ್ನು ನಿರೂಪಣೆ ಮಾಡುತ್ತಾ ನಂಬರ್ ವನ್ ಆಂಕರ್ ಎಂಬ ಪಟ್ಟವನ್ನು ಗಳಿಸಿಕೊಂಡಿರುವಂತಹ ಅನುಶ್ರೀ ಅವರು ಸದ್ಯ ತಮ್ಮ ರಜೆ ದಿನಗಳನ್ನು ಎಂಜಾಯ್ ಮಾಡುತ್ತ ವಿದೇಶಿ ಪ್ರವಾಸಕ್ಕೆ ತೆರಳಿದ್ದಾರೆ. ಹೌದು ಗೆಳೆಯರೇ ಸದಾ ಒಬ್ಬಂಟಿಯಾಗಿ ಓಡಾಡಲು ಇಷ್ಟ ಪಡುವಂತಹ ಅನುಶ್ರೀ (Anushree) ಅವರು ಇದೀಗ ಯಾವುದೇ ಸ್ನೇಹಿತರನ್ನು ಕರೆದುಕೊಂಡು

ಹೋಗದೆ ಒಬ್ಬರೇ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿದ್ದು, ಅಲ್ಲಿನ ಬೀಚ್ ಮೋಹಕವಾದ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ತಮ್ಮ instagram ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಅದರಲ್ಲೂ ಬ್ರೆಸ್ ಬೀನ್ನ (Brasbine) ಉತ್ತರದ ಸನ್ಶೈನ್ ಕೋಸ್ಟ್ ಸಮುದ್ರದ ದಡದಲ್ಲಿ ಇರುವಂತಹ ಮರಳಿನ ಮೇಲೆ ಅಪ್ಪು ಎಂದು ಬರೆದ ಅನುಶ್ರೀ ಅದರ ಮುಂದೆ ಕುಳಿತು ಫೋಟೋ ತೆಗೆಸಿಕೊಂಡಿರುವುದು ಪುನೀತ್ ರಾಜಕುಮಾರ್ ಅಭಿಮಾನಿಗಳ ಮನಸ್ಸನ್ನು ಗೆದ್ದಿದೆ.

ಅನುಶ್ರೀ ಅವರು ತಮ್ಮ instagram ಖಾತೆಯಲ್ಲಿ ಈ ಪೋಸ್ಟ್ ಮಾಡಿದ್ದು, “ಎಲ್ಲಿನ ಮರುಳಾದರೇನು? ಅಲ್ಲಿ ಅರಳುವ ಹೆಸರೊಂದೇ ಅಪ್ಪು ಎವರ್ ಅಂಡ್ ಫಾರೆವರ್ (ever and forever)” ಎಂಬ ವಿಶೇಷವಾದ ಕ್ಯಾಪ್ಷನ್ ಬರೆದಿದ್ದಾರೆ. ಹೌದು ಗೆಳೆಯರೇ ಪ್ರತಿನಿತ್ಯ ಸೋಶಿಯಲ್ ಮೀಡಿಯಾದಲ್ಲಿ ಪುನೀತ್ ರಾಜಕುಮಾರ್ ಅವರ ಕುರಿತಾದಂತಹ ಮಾಹಿತಿಯನ್ನು ಅನುಶ್ರೀ ಹಂಚಿಕೊಳ್ಳುತ್ತಿರುತ್ತಾರೆ,

ಅಲ್ಲದೆ ಯಾವುದೇ ಕಾರ್ಯಕ್ರಮವಾದರೂ ಅಲ್ಲಿ ಪುನೀತ್ ರಾಜಕುಮಾರ್ ಅವರ ಕುರಿತಾದಂತಹ ವಿಚಾರಗಳನ್ನು ಹೇಳಿದೆ ಅವರು ನಿರೂಪಣೆಯನ್ನು ಮುಗಿಸುವುದೇ ಇಲ್ಲ. ಇದೀಗ ಆಸ್ಟ್ರೇಲಿಯಾ(Australia) ಪ್ರವಾಸದ ಸಮಯದಲ್ಲಿಯೂ ಕರುನಾಡ ದಿವಂಗತ ನಟ ಪುನೀತ್ ರಾಜಕುಮಾರ್ ಅವರನ್ನು ಅನುಶ್ರೀ ಅವರು ನೆನಪು ಮಾಡಿಕೊಂಡು ಬೀಚ್ನ ತೊರದಲ್ಲಿ ಅಪ್ಪು ಎಂಬ ಹೆಸರನ್ನು ಬರೆದು ಪ್ರೀತಿಯ ಚಿನ್ಹೆಯನ್ನು ತೋರಿದ್ದಾರೆ‌.

ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಪುನೀತ್ ರಾಜಕುಮಾರ್ ಸರ್ ಅವರನ್ನು ಅತಿ ಹೆಚ್ಚಾಗಿ ಪ್ರೀತಿಸುವ ಜೀವ ಇದೊಂದೇ, ಅಪ್ಪು ಎಂದೆಂದಿಗೂ ಜೀವಂತ ಎಂದೆಲ್ಲ ಪುನೀತ್ ರಾಜಕುಮಾರ್(Puneeth Rajkumar) ಅವರ ಅಭಿಮಾನಿಗಳು ಈ ಪೋಸ್ಟ್ಗೆ ಕಮೆಂಟ್ ಮೂಲಕ ತಮ್ಮ ಪ್ರೀತಿಯನ್ನು ತೋರುತ್ತಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!