Ambari arjuna Elephant: ಗಜಗಾಂಭೀರ್ಯದಿಂದ 8 ಬಾರಿ ನಾಡ ದೇವತೆಯನ್ನು ಹೊತ್ತು ಮೆರೆದಿದ್ದ ಅರ್ಜುನನ ಅಗಲಿಕೆಯಿಂದ ಭಾವಕರಾದ ಡಿ ಬಾಸ್

Ambari arjuna Elephant: ಸ್ನೇಹಿತರೆ ನಿನ್ನೆ ಹೊರಬಿದ್ದಂತಹ ಹೃದಯವಿ-ದ್ರಾವಕ ಸುದ್ದಿ ಒಂದಕ್ಕೆ ಇಡೀ ರಾಜ್ಯವೇ ಸಂತಾಪ ಸೂಚಿಸಿದೆ. ಬರೋಬ್ಬರಿ 8 ಬಾರಿ ವಿಶ್ವವಿಖ್ಯಾತ ದಸರಾ ದಲ್ಲಿ ಭಾಗಿಯಾಗಿ ನಾಡ ದೇವತೆ ಶ್ರೀ ಚಾಮುಂಡೇಶ್ವರಿ ತಾಯಿ(Goddess Chamundeshwari) ಯನ್ನು ಹೊತ್ತು ಮೈಸೂರಿನಾದ್ಯಂತ ಮೆರವಣಿಗೆ ಮಾಡಿದಂತಹ ಅರ್ಜುನನು ಕಾಡಾನೆ ದಾಳಿಗೆ ಕೊನೆ ಉಸಿರುಳಿದಿದೆ. ಒಂದು ತಿಂಗಳ ಹಿಂದೆ ದಸರಾ ಮಹೋತ್ಸವಕ್ಕೆಂದು ಮೈಸೂರಿಗೆ(Mysore) ಬಂದಿದ್ದಂತಹ ಆನೆಗಳನ್ನು ರಾಜ ಮನೆತನದವರು ರಾಜ ಗೌರವದಿಂದ ಸತ್ಕರಿಸಿ ಮತ್ತೆ ಕಾಡಿಗೆ ಬೀಳ್ಕೊಟ್ಟರು.

ಹಾಸನದ ಸಕಲೇಶಪುರ ಕಾಡಿಗೆ ಹೊರಟಂತಹ ಆನೆಗಳ ದಂಡು ಹಲವು ದಿನಗಳ ಕಾಲ ಕಾಡು ಮೇಡುಗಳನ್ನೆಲ್ಲ ಸುತ್ತಾಡುತ್ತಿದ್ದವು. ಆದರೆ ನೆನ್ನೆ ಸಾಕಾನೆಗಳ ದಂಡು ತನ್ನ ಮಾಾವುತರು ಹಾಗೂ ಅರಣ್ಯ ಅಧಿಕಾರಿಗಳ ಜೊತೆಗೆ ಹಾಸನದ ಸಕಲೇಶಪುರದ ಯಳಸೂರಿನ(Yal Surru) ಭಾಗದಲ್ಲಿ ಚಲಿಸುತ್ತಿದ್ದ ಸಮಯದಲ್ಲಿ ಕಾಡಾನೆಗಳು ಇವುಗಳ ಮೇಲೆ ದಾಳಿ ಮಾಡಲು ಮುಂದಾಗಿದೆ. ಆ ಸಮಯದಲ್ಲಿ ಅರ್ಜುನನನ್ನು ಹೊರತುಪಡಿಸಿ ಅದರ ಜೊತೆಗೆ ಇದ್ದಂತಹ ಉಳಿದ ಆನೆಗಳು ಮತ್ತು ಮಾವುತರು ವಾಪಸ್ ಆಗಿದ್ದು,

ಅರ್ಜುನ ಆನೆಯ(Elephant Arjuna) ಮೇಲೆ ಕುಳಿತಿದ್ದಂತಹ ಮಾವುತ ಕೂಡ ಅದನ್ನು ವಾಪಸ್ ಕರೆ ತರುವ ಪ್ರಯತ್ನ ಮಾಡಿದ್ದಾರೆ ಅದು ಸಾಧ್ಯವಾಗದೆ ಇದ್ದಂತಹ ಪ್ರಸಂಗದಲ್ಲಿ ಆನೆಯಿಂದ ಕೆಳಗಿಳಿದು ವಾಪಸ್ ಆಗಿದ್ದಾರೆ. ಮದವೇರಿ ಕಾಡಾನೆಯೊಂದಿಗೆ ಒಂಟಿ ಸಲಗದಂತೆ ಕಾಳಗ ಮಾಡಲು ಮುಂದಾದಂತಹ ಅರ್ಜುನನಿಗೆ ಕಾಡಾನೆಗಳಿಂದ ತೀವ್ರವಾದ ಪೆಟ್ಟಾಗಿ ಕೊನೆ ಉಸಿರೇಳೆದಿದೆ. ಅರ್ಜುನ ಎನಿಲ್ಲ ಎಂಬ ಮಾಹಿತಿಯನ್ನು ತಿಳಿದೊಡನೆ ಮಾವುತ ವಿನೋದ್ ಅವರು ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿದ್ದಾರೆ.

24 ವರ್ಷದ ಅರ್ಜುನನನ್ನು ಚಿಕ್ಕಂದಿನಿಂದಲೂ ಮಗನಂತೆ ಸಾಕಿ ಪ್ರತಿದಿನ ಅದರೊಟ್ಟಿಗೆ ಕಾಲ ಕಲಿಯುತ್ತಿದ್ದಂತಹ ಮಾವುತನಿಗೆ ಈ ಆ-ಘಾತಕಾರಿ ಸುದ್ದಿಯನ್ನು ತಡೆದುಕೊಳ್ಳಲು ಆಗಲಿಲ್ಲ. ತಕ್ಷಣ ಅವರನ್ನು ಆಂಬುಲೆನ್-ಸ್ ನಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಅರಣ್ಯ ಅಧಿಕಾರಿಗಳು ಮೃ.ತ ದೇಹವನ್ನು ಸಾಗಿಸುವ ಕೆಲಸವನ್ನು ನೆರವೇರಿಸಿದ್ದಾರೆ. ಮೂಕ ಪ್ರಾಣಿಗಳ ಮೇಲೆ ವಿಶೇಷವಾದ ಪ್ರೀತಿಯನ್ನು ಹೊಂದಿರುವ ಡಿ ಬಾಸ್ ದರ್ಶನ್(Darshan) ಅವರು “ಎಂಟು ಬಾರಿ ದಸರಾ ಅಂಬಾರಿ ಹೊತ್ತು ನಾಡಿನ ಜನಮನ ಗೆದ್ದಿದ್ದ 24 ವರ್ಷದ ಅರ್ಜುನ ಇಂದು ಕಾಡಾನೆಗಳ ಕಾಳಗದಲ್ಲಿ ಸಾ-ವನ್ನಪ್ಪಿರುವುದು ವಿಷಾದದ ಸಂಗತಿ. ಅರ್ಜುನನ ಗಜಗಾಂಭಿರ್ಯಕ್ಕೆ ಅವನೇ ಸಾಟಿ ಓಂ ಶಾಂತಿ” ಎಂಬ ಕ್ಯಾಪ್ಷನ್ ಬರೆದು ದರ್ಶನ್ ಅರ್ಜುನನೊಟ್ಟಿಗೆ ತಗಿಸಿಕೊಂಡಂತಹ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!