Darshan: ಅಭಿಮಾನಿಗಳ ಪ್ರೀತಿಯ ಡಿ ಬಾಸ್ ದರ್ಶನ್ ಅವರನ್ನು ಮನೆಯಲ್ಲಿ ಪ್ರೀತಿಯಿಂದ ಯಾವ ಹೆಸರಿನಿಂದ ಕರೆಯುತ್ತಾರೆ ಗೊತ್ತಾ..

Darshan: ಸ್ನೇಹಿತರೆ, ತಮ್ಮ ಸಿನಿಮಾಗಳ ಹೊರತಾಗಿ ಅದ್ಭುತ ವ್ಯಕ್ತಿತ್ವದಿಂದ ಅಸಂಖ್ಯಾತ ಅಭಿಮಾನಿ ಬಳಗದ ಹೃದಯವನ್ನು ಗೆದ್ದಿರುವಂತಹ ದರ್ಶನ್ (Darshan) ಅವರ ಒಳ್ಳೆಯ ಗುಣಗಳ ಕುರಿತು ನಾವೇನು ವಿಶೇಷವಾಗಿ ಹೇಳಬೇಕಿಲ್ಲ. ಯಾವುದೇ ಕೆಲಸವನ್ನು ಮಾಡಿದರು ಅದರಿಂದ ನಾಲ್ಕು ಜನರಿಗೆ ಉಪಯೋಗವಾಗಬೇಕೆಂಬ ಮನೋಭಾವವನ್ನು ಹೊಂದಿರುವ ದರ್ಶನವರು ಬಿಡುವು ಸಿಕ್ಕಾಗಲೆಲ್ಲ ಪ್ರಾಣಿ ಪಕ್ಷಿಗಳ ಮೇಲೆ ತಮ್ಮ ಒಲವನ್ನು ತೋರುತ್ತ ಅಭಿಮಾನಿಗಳಿಗೂ ಕೂಡ ಅವುಗಳ ಮೂಕ ಪ್ರೀತಿ ಎಂತದ್ದು ಎಂಬುದರ ಮಾನವರಿಕೆ ಮಾಡಿಸುತ್ತಿರುತ್ತಾರೆ.

ಇನ್ನು ಕಷ್ಟ ಎಂದು ಬೇಡಿ ಅವರನ್ನು ಎಂದಿಗೂ ಬರಿಗೈಯಲ್ಲಿ ಕಳಿಸಿದವರಲ್ಲ ಪ್ರೀತಿಯ ದಾಸ. ಸದಾ ಸಿನಿಮಾ ಶೂಟಿಂಗ್ ಕೆಲಸಗಳಲ್ಲಿ ಬ್ಯುಸಿ ಇರುವಂತಹ ದರ್ಶನ್ (Darshan) ಅವರು ಎಂದಿಗೂ ತಮ್ಮ ಸಹ ಕುಟುಂಬದೊಂದಿಗೆ ಹೊರಗಡೆ ಪ್ರವಾಸ ಅಥವಾ ದೇವಸ್ಥಾನಕ್ಕೆಂದು ಹೋದವರೇ ಅಲ್ಲ. ಹೀಗಿರುವಾಗ ದರ್ಶನ್ ಅವರ ವೈಯಕ್ತಿಕ ವಿಚಾರವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು ಅವರನ್ನು ಮನೆಯಲ್ಲಿ ಪ್ರೀತಿಯಿಂದ ಏನೆಂದು ಕರೆಯುತ್ತಾರೆ ಎಂಬುದನ್ನ ಸ್ವತಹ ದರ್ಶನ್ನವರೆ ಬಾಯಿಬಿಟ್ಟಿದ್ದಾರೆ.

ಹೌದು ಗೆಳೆಯರೇ ಡಾಲಿ ಧನಂಜಯ್ ಅವರ ನಿರ್ಮಾಣದಲ್ಲಿ ಮೂಡಿ ಬಂದಿರುವ ಪ್ರೇಮ್ ಪುತ್ರಿ ಅಮೃತ ಪ್ರೇಮ್ ಹಾಗೂ ನಾಗಭೂಷಣ್ ನಟನೆಯ ಟಗರುಪಲ್ಯ ಸಿನಿಮಾದ ಬಿಡುಗಡೆ ಸಮಾರಂಭಕ್ಕೆ ಅತಿಥಿಯಾಗಿ ಬಂದಿದ್ದಂತಹ ದರ್ಶನವರು ವೇದಿಕೆಯ ಮೇಲೆ ಮಾತನಾಡುತ್ತಿದ್ದಾಗ, ಅಲ್ಲೇ ತಂದಿದಂತಹ ನಟಿ ತಾರಾ ಅನುರಾಧ ದರ್ಶನ್ ಅವರನ್ನು ಅವರ ತಾಯಿ ಏನೆಂದು ಕರೆಯುತ್ತಾರೆ ಎಂಬುದನ್ನು ರಿವೀಲ್ ಮಾಡಿದ್ದಾರೆ.

ಹೌದು ಗೆಳೆಯರೇ ದರ್ಶನ್ (Darshan) ಅವರ ತಾಯಿ ಮೀನಾ ತೂಗುದೀಪ(Meena Thoogudeepa) ಅವರಂತೆ ತಾರಾ ಕೂಡ ಅಪ್ಪು ಎಂದು ದರ್ಶನವನ್ನು ಪ್ರೀತಿಯಿಂದ ಕರೆದರು, ಆ ಸಂದರ್ಭದಲ್ಲಿ ಮಾತನಾಡಿದ ದಚ್ಚು ನನ್ನ ತಾಯಿ, ತಮ್ಮ, ಅಕ್ಕ ಹಾಗೂ ಎಲ್ಲರೂ ನನ್ನ ಮನೆಯಲ್ಲಿ ಅಪ್ಪು(Appu) ಎಂದೇ ಕರೆಯೋದು ಹಾಗಾಗಿ ತಾರಾ ಅವರಿಗೂ ಅದೇ ರೀತಿ ಕರೆಯುವ ಅಭ್ಯಾಸ ಎಂದರು.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!