Darshan: ಅಭಿಮಾನಿಗಳ ಪ್ರೀತಿಯ ಡಿ ಬಾಸ್ ದರ್ಶನ್ ಅವರನ್ನು ಮನೆಯಲ್ಲಿ ಪ್ರೀತಿಯಿಂದ ಯಾವ ಹೆಸರಿನಿಂದ ಕರೆಯುತ್ತಾರೆ ಗೊತ್ತಾ..

Darshan: ಸ್ನೇಹಿತರೆ, ತಮ್ಮ ಸಿನಿಮಾಗಳ ಹೊರತಾಗಿ ಅದ್ಭುತ ವ್ಯಕ್ತಿತ್ವದಿಂದ ಅಸಂಖ್ಯಾತ ಅಭಿಮಾನಿ ಬಳಗದ ಹೃದಯವನ್ನು ಗೆದ್ದಿರುವಂತಹ ದರ್ಶನ್ (Darshan) ಅವರ ಒಳ್ಳೆಯ ಗುಣಗಳ ಕುರಿತು ನಾವೇನು ವಿಶೇಷವಾಗಿ ಹೇಳಬೇಕಿಲ್ಲ. ಯಾವುದೇ ಕೆಲಸವನ್ನು ಮಾಡಿದರು ಅದರಿಂದ ನಾಲ್ಕು ಜನರಿಗೆ ಉಪಯೋಗವಾಗಬೇಕೆಂಬ ಮನೋಭಾವವನ್ನು ಹೊಂದಿರುವ ದರ್ಶನವರು ಬಿಡುವು ಸಿಕ್ಕಾಗಲೆಲ್ಲ ಪ್ರಾಣಿ ಪಕ್ಷಿಗಳ ಮೇಲೆ ತಮ್ಮ ಒಲವನ್ನು ತೋರುತ್ತ ಅಭಿಮಾನಿಗಳಿಗೂ ಕೂಡ ಅವುಗಳ ಮೂಕ ಪ್ರೀತಿ ಎಂತದ್ದು ಎಂಬುದರ ಮಾನವರಿಕೆ ಮಾಡಿಸುತ್ತಿರುತ್ತಾರೆ. ಇನ್ನು ಕಷ್ಟ ಎಂದು ಬೇಡಿ ಅವರನ್ನು ಎಂದಿಗೂ ಬರಿಗೈಯಲ್ಲಿ … Read more

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸಿದ್ದರೆ ಹೇಗಿರುತ್ತೆ? ವೈರಲ್ ಆದ AI ಫೋಟೋಗಳು!

Actress AI Photos: ಸ್ನೇಹಿತರೆ, ಇತ್ತೀಚಿಗಿನ ಕೃತಕ ಬುದ್ಧಿಮತ್ತೆಯನ್ನು ಬಳಸಿ ಕನ್ನಡ ಚಿತ್ರರಂಗದ ಸ್ಟಾರ್ ಸೆಲೆಬ್ರೆಟಿಗಳ ಫೋಟೋಗಳನ್ನು ಎಡಿಟ್ ಮಾಡುವ ಟ್ರೆಂಡ್ ಜೋರಾಗಿ ನಡೆಯುತ್ತಿದೆ. ಕನ್ನಡದ ಸ್ಟಾರ್ ನಟರು ಮಹಾಭಾರತ(Mahabharath) ಸಿನಿಮಾದಲ್ಲಿ ಅಭಿನಯಿಸಿದ್ದರೆ ಹೇಗಿರುತ್ತಿತ್ತು ಎಂಬ ಕಲ್ಪನೆಯನ್ನು ಎಐ ಫೋಟೋಗಳ ಮೂಲಕ ವೈರಲ್ ಮಾಡಲಾಗಿತ್ತು, ಅದರಂತೆ ಈಗ ಹಾಲಿವುಡ್ ಸಿನಿಮಾದಲ್ಲೇನಾದರೂ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಕಾಣಿಸಿಕೊಂಡಿದ್ದಾರೆ ಹೇಗೆ ಕಾಣಿಸುತ್ತಾರೆ ಎಂಬ ಫೋಟೋಗಳನ್ನು ಎಡಿಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗುತ್ತಿದೆ. ನಮ್ಮ ಕನ್ನಡ ಸಿನಿಮಾ ರಂಗದಲ್ಲಿ ಅತಿ … Read more

Dboss: ಅಭಿಮಾನಿಯ ಸೀಮಂತ ಕಾರ್ಯಕ್ರಮಕ್ಕೆ ಹೋದ ಡಿಬಾಸ್. ವೀಡಿಯೋ ವೈರಲ್!

Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ರವರು ಕನ್ನಡ ಚಿತ್ರರಂಗದ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಮೊದಲನೇ ಸಾಲಿನಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬುದನ್ನು ಯಾವುದೇ ಅನುಮಾನವಿಲ್ಲದೆ ನಾವು ಒಪ್ಪಿಕೊಳ್ಳ ಬೇಕಾಗಿರುವಂತಹ ವಿಚಾರವಾಗಿದೆ. ಇನ್ನು ಅಭಿಮಾನಿಗಳನ್ನು ಅವರು ಎಷ್ಟು ಚೆನ್ನಾಗಿ ಪ್ರೀತಿಯಿಂದ ಕಾಣುತ್ತಾರೆ ಎನ್ನುವುದಕ್ಕೆ ಈಗಾಗಲೇ ಹಲವಾರು ಉದಾಹರಣೆಗಳು ನಮಗೆ ಸಿಕ್ಕಿವೆ. ಇನ್ನು ಅವರ ಅಭಿಮಾನಿಗಳು ಕೂಡ ದರ್ಶನ್(Darshan) ರವರನ್ನು ಡಿ ಬಾಸ್(Dboss) ಎನ್ನುವುದಾಗಿ ಪ್ರೀತಿಯಿಂದ ಕರೆದು ಅವರು ಹೇಳುವಂತಹ ಎಲ್ಲಾ ಕಾರ್ಯಗಳನ್ನು ಕೂಡ ಶಿರಸಾವಹಿಸಿ … Read more

error: Content is protected !!