Dboss: ಇಂದು ಕೋಟಿ ಕೋಟಿ ಲ್ಯಾಂಬೋರ್ಗಿನಿ ಓಡಿಸುವ ಡಿ ಬಾಸ್ ಸ್ಕೂಟರ್ ನಲ್ಲಿ ಎಷ್ಟು ಚಂದವಾಗಿ ಕಾಣುತ್ತಿದ್ದರು ಗೊತ್ತಾ? ಇಲ್ಲಿದೆ ನೋಡಿ ಆ ಅಪರೂಪದ ಫೋಟೋ.

Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಕಳೆದ 25 ವರ್ಷಗಳಿಂದಲೂ ಕೂಡ ಕನ್ನಡ ಚಿತ್ರರಂಗದಲ್ಲಿ ನಾಯಕ ನಟನಾಗಿ ನಟಿಸಿಕೊಂಡು ಬರುತ್ತಿರುವಂತಹ ನಟ. ಎಲ್ಲದಕ್ಕಿಂತ ಪ್ರಮುಖವಾಗಿ ಬೇರೆ ನಟರಿಗೆ ಅಭಿಮಾನಿಗಳು ಇದ್ದರೆ ದರ್ಶನ್(Darshan) ರವರಿಗೆ ಭಕ್ತರು ಇದ್ದಾರೆ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ.

ನಿಜಕ್ಕೂ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ಅವರ ಕಷ್ಟದ ಸಂದರ್ಭದಲ್ಲಿ ಅವರ ಕುಟುಂಬಕ್ಕಿಂತ ಹೆಚ್ಚಾಗಿ ಅವರ ಹಿಂದೆ ಬೆಂಬಲವಾಗಿ ನಿಂತಂತವರು ಅವರ ಅಭಿಮಾನಿಗಳು ಎನ್ನುವುದನ್ನು ಪ್ರತಿಯೊಂದು ವೇದಿಕೆಗಳಲ್ಲಿ ಹಾಗೂ ಪ್ರತಿಯೊಂದು ಸಂದರ್ಭಗಳಲ್ಲಿ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಹೇಳಿಕೊಂಡಿದ್ದಾರೆ. ಕೇವಲ ದರ್ಶನ್ ರವರ ಹೊಸ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾದರೆ ಸಾಕು ಅದನ್ನು ಅಭಿಮಾನಿಗಳು ಹಬ್ಬದ ಸೆಲೆಬ್ರೇಟ್ ಮಾಡುತ್ತಾರೆ.

ಅದರಲ್ಲೂ ಇನ್ನು ಕೆಲವೊಮ್ಮೆ ಅಪರೂಪದ ಫೋಟೋಗಳು ಬಿಡುಗಡೆಯಾದ್ರಂತೂ ಕೇಳೋದೇ ಬೇಡ. ಆದರೆ ನಾವು ಇಂದಿನ ಲೇಖನಿಯಲ್ಲಿ ನಿಮಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ರವರು ಸ್ಕೂಟರ್ ನಲ್ಲಿ ಕುಳಿತಿರುವಂತಹ ಒಂದು ಅಪರೂಪದ ಫೋಟೋವನ್ನು ಇಲ್ಲಿ ತೋರಿಸಿದ್ದೇವೆ.

ಅವರ ಬಳಿ ಇಂದು ಕೋಟಿ ಕೋಟಿ ಬೆಲೆಬಾಳುವಂತಹ ಲ್ಯಾಂಬೋರ್ಗಿನಿ(Lamborghini) ಕಾರು ಇರಬಹುದು ಆದರೆ ಈ ಅಪರೂಪದ ಸ್ಕೂಟರ್ ನಲ್ಲಿ ಅವರು ತಮ್ಮ ಅಮೂಲ್ಯ ಸಮಯಗಳನ್ನು ಕಳೆದಿರುವುದನ್ನು ಮಾತ್ರ ಯಾವುದಕ್ಕೂ ಕೂಡ ಸರಿಸಾಟಿ ಎಂದು ಹೇಳಲು ಸಾಧ್ಯವೇ ಇಲ್ಲ. ಈ ಫೋಟೋ ನೋಡಿದ ಮೇಲೆ ನಿಮಗೇನು ಅನ್ನಿಸಿತು ಎಂಬುದನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!