Darshan Thoogudeepa: ಅಭಿಷೇಕ್ ಅಂಬರೀಶ್ ನಟನೆಯ ಮೊದಲ ಸಿನಿಮಾ ಅಮರ್ ನಲ್ಲಿ ನಟಿಸುವುದಕ್ಕೆ ಡಿ ಬಾಸ್ ಪಡೆದುಕೊಂಡ ಸಂಭಾವನೆ ಎಷ್ಟು.

Darshan Thoogudeepa ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ರವರು ತಮ್ಮ ಪ್ರೀತಿ ಪಾತ್ರರಿಗಾಗಿ ಏನು ಬೇಕಾದರೂ ಕೂಡ ಮಾಡಲು ಸಿದ್ಧರಾಗಿರುತ್ತಾರೆ. ಅದರಲ್ಲೂ ವಿಶೇಷವಾಗಿ ಅಭಿಮಾನಿಗಳು ಹಾಗೂ ಸ್ನೇಹಿತರ ಕುರಿತಂತೆ ಡಿ ಬಾಸ್ ವಿಶೇಷವಾದ ಕಾಳಜಿಯನ್ನು ಹೊಂದಿದ್ದಾರೆ. ಇದಕ್ಕಾಗಿ ಇವರಿಬ್ಬರನ್ನು ಕೂಡ ಕುಟುಂಬಕ್ಕಿಂತಲೂ ಹೆಚ್ಚಾಗಿ ತಮ್ಮ ಪ್ರಾಣಕ್ಕೆ ಪ್ರಿಯರನ್ನಾಗಿ ಡಿ ಬಾಸ್ ಆಯ್ಕೆ ಮಾಡುತ್ತಾರೆ.

ಇನ್ನು ಅವರ ಕಷ್ಟದ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಕಲಿಯುಗ ಕರ್ಣ ಆಗಿರುವ ರೆಬೆಲ್ ಸ್ಟಾರ್ ಅಂಬರೀಶ್(Ambareesh) ಅವರು ಸಾಕಷ್ಟು ಸಹಾಯ ಮಾಡಿದರು ಹೀಗಾಗಿ ಅಂಬರೀಶ್ ಅವರ ಕುಟುಂಬದ ಮೇಲೆ ಕೂಡ ಡಿ ಬಾಸ್(Dboss) ಅವರಿಗೆ ವಿಶೇಷವಾದ ಪ್ರೀತಿ ಇದೆ.

ಅದರಲ್ಲೂ ವಿಶೇಷವಾಗಿ ಅಂಬರೀಶ್ ಅವರ ಮರಣ ನಂತರ ಸುಮಲತಾ ಅಂಬರೀಶ್(Sumalatha Ambareesh) ಹಾಗೂ ಅಭಿಷೇಕ್ ಅಂಬರೀಶ್ ಅವರ ಹಿಂದಿನ ದೊಡ್ಡ ಬೆಂಬಲವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ನಿಲ್ಲುತ್ತಾರೆ. ಗಿಂತ ಹೆಚ್ಚಾಗಿ ನೀವು ಗಮನಿಸಬಹುದು ಅಭಿಷೇಕ್ ಅಂಬರೀಶ್(Abhishek Ambareesh) ಅವರ ಮೊದಲ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಅತಿಥಿ ಪಾತ್ರದಲ್ಲಿ ಕೂಡ ಕಾಣಿಸಿಕೊಳ್ಳುತ್ತಾರೆ. ಇದಕ್ಕಾಗಿ ಅವರು ಪಡೆದುಕೊಂಡಿರುವಂತಹ ಸಂಭಾವನೆ ಎಷ್ಟು ಎಂಬುದನ್ನು ತಿಳಿಯೋಣ ಬನ್ನಿ.

ತಮ್ಮ ಸ್ನೇಹಿತರು ಹಾಗೂ ಅತ್ಯಂತ ಆಪ್ತ ವರ್ಗದವರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ರವರು ಹೇಗೆ ತಾನೇ ಸಂಭಾವನೆ ಪಡೆದುಕೊಳ್ಳಬಲ್ಲರು ನೀವೇ ಹೇಳಿ. ಅಭಿಷೇಕ್ ಅಂಬರೀಶ್(Abhishek Ambareesh) ಅವರ ಅಮರ್ ಸಿನಿಮಾದಲ್ಲಿ ಅತಿಥಿಪಾತ್ರದಲ್ಲಿ ಮಾಡಿದಂತಹ ನಟನಿಗೂ ಕೂಡ ದರ್ಶನ್ ರವರು ಯಾವುದೇ ಸಂಭಾವನೆಯನ್ನು ಪಡೆದಿರಲಿಲ್ಲ. ದರ್ಶನ್ ರವರ ಈ ಒಳ್ಳೆಯ ಗುಣದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!