Kranti: ಸದ್ದಿಲ್ಲದೆ ಅಕ್ಕನ ಮಗನನ್ನು ಚಿತ್ರರಂಗಕ್ಕೆ ಕರೆತರುವ ಪ್ಲಾನ್ ಮಾಡಿದ ಡಿ ಬಾಸ್. ಕ್ರಾಂತಿ ಸಿನಿಮಾದಲ್ಲಿ ಕೂಡ ಈಗಾಗಲೇ ನಟಿಸಿದ್ದಾರೆ.

Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಾಯಕನಟನಾಗಿ ಕಾಣಿಸಿಕೊಂಡಿರುವಂತಹ ಕ್ರಾಂತಿ(Kranti) ಸಿನಿಮಾ ಈಗಾಗಲೇ ಬಿಡುಗಡೆಯಾಗಿ ನೂರಾರು ಕೋಟಿ ಕಲೆಕ್ಷನ್ ಮಾಡಿ ಯಶಸ್ವಿಯಾಗಿ ಈಗ ಅಮೆಜಾನ್ ಪ್ರೈಮ್‌ನಲ್ಲಿ(Amazon Prime) ಕೂಡ ಪ್ರಸಾರ ಕಾಣುತ್ತಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಸಿನಿಮಾ ಸಾಕಷ್ಟು ನೆಗೆಟಿವ್ ಪ್ರಚಾರಗಳನ್ನು ಕೂಡ ಎದುರಿಸಿತ್ತು. ಹೀಗಿದ್ದರೂ ಕೂಡ ಕ್ರಾಂತಿ ಗೆದ್ದು ಬೀಗ ಇರುವ ರೀತಿ ನಿಜಕ್ಕೂ ಕೂಡ ಸ್ಪೂರ್ತಿದಾಯಕ.

ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ಅವರ ನಂತರ ಅವರ ಮಗನಾಗಿರುವ ವಿನೀಶ್ ದರ್ಶನ್ ಚಿತ್ರರಂಗಕ್ಕೆ ಕಾಲಿಡುತ್ತಾರೆ ಎಂಬುದಾಗಿ ಎಲ್ಲರೂ ಕೂಡ ಮಾತನಾಡಿಕೊಳ್ಳುತ್ತಿದ್ದರು. ಆದರೆ ಅದರ ನಡುವಲ್ಲಿಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಗೆ ಅಭಿಮಾನಿಗಳಿಗೆ ಹಾಗೂ ಸಿನಿಮಾ ರಸಿಕರಿಗೆ ಆಶ್ಚರ್ಯವನ್ನು ನೀಡಿದ್ದಾರೆ.

ಹೌದು ಮಿತ್ರರೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸೈಲೆಂಟ್ ಆಗಿ ತಮ್ಮ ಅಕ್ಕನ ಮಗನನ್ನು ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಲು ತಯಾರು ಮಾಡುತ್ತಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಕೇವಲ ತಯಾರು ಮಾಡುವುದು ಮಾತ್ರವಲ್ಲ ಕ್ರಾಂತಿ ಸಿನಿಮಾದಲ್ಲಿ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ರವರ ಅಕ್ಕನ ಮಗ ನಟಿಸಿದ್ದಾರೆ ಎನ್ನುವುದು ಈಗ ತಡವಾಗಿ ಬೆಳಕಿಗೆ ಬಂದಿದೆ.

ಹೌದು ಇದು ನಂಬಲು ಸಾಧ್ಯವಾಗದಿದ್ದರೂ ಕೂಡ ನಿಜವಾಗಲೂ ನಡೆದಿರುವಂತಹ ಸತ್ಯ ಘಟನೆ. ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan Thoogudeepa) ಅವರ ಡ್ಯೂಪ್ ಆಗಿ ಶಾಂತಿ ಸಿನಿಮಾದಲ್ಲಿ ಕೆಲವೊಂದು ದೃಶ್ಯಗಳಲ್ಲಿ ಅವರ ಅಕ್ಕನ ಮಗ ಕಾಣಿಸಿಕೊಂಡಿದ್ದಾರೆ ಎನ್ನುವುದು ಈಗ ತಡವಾಗಿ ವೈರಲ್ ಆಗಿರುವ ಫೋಟೋಗಳಿಂದ ತಿಳಿದು ಬಂದಿದೆ. ನೀವು ಕೂಡ ಈ ವೈರಲ್ ಆಗಿರುವ ಫೋಟೋಗಳನ್ನು ನೋಡುವ ಮೂಲಕ ಈ ಮಾಹಿತಿಯನ್ನು ನಂಬಬಹುದಾಗಿದೆ.

Leave a Comment

error: Content is protected !!