Narendra Modi: ನರೇಂದ್ರ ಮೋದಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿರುವ ಈ ಫೋಟೋದಲ್ಲಿರುವ ಹುಡುಗಿ ಯಾರು? ಎಲ್ಲಾ ಕಡೆ ಅದೇ ಚರ್ಚೆ ನೋಡಿ.

Narendra Modi ಹಲವಾರು ಬಾರಿ ಗುಜರಾತ್(Gujarat) ರಾಜ್ಯದ ಮುಖ್ಯಮಂತ್ರಿ ಆಗುವ ಮೂಲಕ ಆ ರಾಜ್ಯದಲ್ಲಿ ಉತ್ತಮ ಸುಧಾರಣೆಗಳನ್ನು ತರುವ ಮೂಲಕ ಇಡೀ ಭಾರತ ದೇಶದಲ್ಲಿ ಅತ್ಯಂತ ಜನಪ್ರಿಯ ಮುಖ್ಯಮಂತ್ರಿ ಆಗಿ ನರೇಂದ್ರ ಮೋದಿ ಅವರು ಮೊದಲ ಬಾರಿಗೆ ರಾಷ್ಟ್ರ ರಾಜಕೀಯದಲ್ಲಿ ಕಾಣಿಸಿಕೊಳ್ಳುತ್ತಾರೆ.

ನಂತರ 2014ರಲ್ಲಿ ಒಮ್ಮೆ ಪ್ರಧಾನಮಂತ್ರಿ(Prime Minister) ಆದ ನಂತರ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮತ್ತೊಂದು ಬಾರಿ ಕೂಡ ಅವರೇ ಪ್ರಧಾನ ಮಂತ್ರಿಯಾಗಿ ಬಹುಮತದಿಂದ ಆಯ್ಕೆಯಾಗಿದ್ದಾರೆ. ಕೇವಲ ಪ್ರಧಾನಮಂತ್ರಿ ಮಾತ್ರವಲ್ಲದೆ ಇಡೀ ವಿಶ್ವದಲ್ಲೇ ಅತ್ಯಂತ ಜನಪ್ರಿಯ ನಾಯಕ ಎನ್ನುವ ಹೆಗ್ಗಳಿಕೆಗೆ ಕೂಡ ನರೇಂದ್ರ ಮೋದಿ ಅವರು ಪಾತ್ರರಾಗಿದ್ದಾರೆ. ಇದು ನಾವೆಲ್ಲರೂ ಹೆಮ್ಮೆ ಪಡಬೇಕಾಗಿರುವಂತಹ ವಿಚಾರವಾಗಿದೆ.

ಇನ್ನು ಸೋಶಿಯಲ್ ಮೀಡಿಯಾದಲ್ಲಿ ನರೇಂದ್ರ ಮೋದಿ(Narendra Modi) ಅವರ ವಿರುದ್ಧ ಟೀಕೆ ಮಾಡುವಂತಹ ಒಂದು ವಿಚಾರ ಓಡಾಡುತ್ತಿದ್ದು ಇದು ಯಾವುದೋ ಗಾಳಿ ಸುದ್ದಿಯಲ್ಲ ಬದಲಾಗಿ ನರೇಂದ್ರ ಮೋದಿ ಅವರೇ ಖುದ್ದಾಗಿ ಅವರ ಸೋಶಿಯಲ್ ಮೀಡಿಯಾ ಹ್ಯಾಂಡಲ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಹೌದು ಗೆಳೆಯರೇ ಈ ಪೋಸ್ಟ್ ಮಾಡಿರುವುದು 2019ನೇ ಇಸವಿಯಲ್ಲಿ.

ನರೇಂದ್ರ ಮೋದಿ ಅವರು ಪೋಸ್ಟ್ ಮಾಡಿರುವ ಈ ಫೋಟೋದಲ್ಲಿ ಬಿಜೆಪಿ(BJP) ಪಕ್ಷದ ಸಾವಿರಾರು ಕಾರ್ಯಕರ್ತರ ನಡುವೆ ಯಾವುದೋ ಒಬ್ಬ ಹುಡುಗಿ ತನ್ನ ಮೊಬೈಲ್ ಕ್ಯಾಮೆರಾದಲ್ಲಿ ಫೋಟೋ ತೆಗೆಯುವಂತಹ ದೃಶ್ಯ ಕಂಡು ಬಂದಿದ್ದು ಇದೇ ಫೋಟೋವನ್ನು ತಮ್ಮ ಫೇಸ್ ಬುಕ್ ನಲ್ಲಿ ನರೇಂದ್ರ ಮೋದಿಯವರು ಪೋಸ್ಟ್ ಮಾಡಿದ್ದು ಈಗ ಆ ಹುಡುಗಿ ಯಾರು ಎಂಬುದಾಗಿ ಎಲ್ಲರೂ ಕೂಡ ಕುತೂಹಲ ಭರಿತರಾಗಿ ಶೇರ್ ಮಾಡುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕೂಡ ನಮ್ಮೊಂದಿಗೆ ಹಂಚಿಕೊಳ್ಳಬಹುದಾಗಿದೆ.

Leave a Comment

error: Content is protected !!