Deepika Padukone: ರಣವೀರ್ ಸಿಂಗ್ ಅನ್ನು ಮದುವೆಯಾಗೋಕು ಮುಂಚೆ ಆರ್ ಸಿ ಬಿ ಒಡೆಯನನ್ನು ಡೇಟ್ ಮಾಡಿದ್ದಳು ನಟಿ ದೀಪಿಕಾ ಪಡುಕೋಣೆ.

Deepika Padukone ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಪ್ರಕಾಶ್ ಪಡುಕೋಣೆ(Prakash Padukone) ಅವರ ಮಗಳಾಗಿರುವಂತಹ ದೀಪಿಕಾ ಪಡುಕೋಣೆ(Deepika Padukone) ಆರಂಭದಲ್ಲಿ ಅಂದರೆ 2006ರಲ್ಲಿ ರಿಯಲ್ ಸ್ಟಾರ್ ಉಪೇಂದ್ರ(Upendra) ನಾಯಕನಟನಾಗಿ ಕಾಣಿಸಿಕೊಂಡಿರುವಂತಹ ಐಶ್ವರ್ಯ ಸಿನಿಮಾದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಳ್ಳುವ ಮೂಲಕ ಚಿತ್ರರಂಗಕ್ಕೆ ಮೊದಲ ಬಾರಿಗೆ ಪರಿಚಿತರಾಗುತ್ತಾರೆ.

ಅದಾದ ನಂತರ ಒಮ್ಮೆ ಓಂ ಶಾಂತಿ ಓಂ ಸಿನಿಮಾದ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಪರಿಚಯವಾದ ಮೇಲೆ ಅವರನ್ನು ಹಿಡಿಯುವರೇ ಇರಲಿಲ್ಲ. ಇನ್ನು ಅವರ ವೈಯಕ್ತಿಕ ಜೀವನದ ವಿಚಾರಕ್ಕೆ ಬರೋದಾದ್ರೆ ಈಗ ರಣವೀರ್ ಸಿಂಗ್(Ranveer Singh) ಅವರನ್ನು ಅವರು ಮದುವೆಯಾಗಿರಬಹುದು ಆದರೆ ಅವರ ಹೆಸರು ಸಾಕಷ್ಟು ನಾಯಕನಟರುಗಳ ಜೊತೆಗೆ ಕೇಳಿ ಬಂದಿತ್ತು.

ಆ ಲಿಸ್ಟ್ ನಲ್ಲಿ ರಣಬೀರ್ ಕಪೂರ್ ಹಾಗೂ ಧೋನಿ(Dhoni) ಅವರಂತಹ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಕೂಡ ಕೇಳಿ ಬಂದಿದ್ದರು. ಆದರೆ ಅದಕ್ಕಿಂತ ಹೆಚ್ಚಾಗಿ ಆರ್‌ಸಿಬಿ ತಂಡದ ಒಡೆಯನ ಜೊತೆಗೆ ಕೂಡ ದೀಪಿಕಾ ಪಡುಕೋಣೆ(Deepika Padukone) ಅವರ ಲವ್ವಿ ಡಬ್ಬಿ ನಡೆದಿತ್ತು ಎಂಬುದಾಗಿ ನಿಮಗೆ ತಿಳಿಯದೆ ಇರಬಹುದು ಬನ್ನಿ ಇಂದಿನ ಲೇಖನಿಯಲ್ಲಿ ತಿಳಿಯೋಣ.

ದೀಪಿಕಾ ಪಡುಕೋಣೆ ಆರ್‌ಸಿಬಿ(RCB) ತಂಡದ ಮಾಲೀಕ ಆಗಿರುವ ವಿಜಯ್ ಮಲ್ಯ ಅವರ ಪುತ್ರ ಸಿದ್ದಾರ್ಥ್ ಮಲ್ಯ(Siddharth Mallya) ಜೊತೆಗೆ ಡೇಟಿಂಗ್ ಮಾಡಿದ್ದು ಎಂಬುದು ಕೂಡ ಹೆಚ್ಚು ಗುಟ್ಟಾಗಿ ಉಳಿದುಕೊಂಡಿಲ್ಲ. ಆದರೆ ನಂತರದ ದಿನಗಳಲ್ಲಿ ಇಬ್ಬರು ಕೂಡ ಪರಸ್ಪರ ಭಿನ್ನಾಭಿಪ್ರಾಯಗಳ ಕಾರಣದಿಂದಾಗಿ ಬ್ರೇಕ್ ಅಪ್ ಮಾಡಿಕೊಳ್ಳುತ್ತಾರೆ.

Leave a Comment

error: Content is protected !!