Kiccha Sudeep: ವಿಷ್ಣು ದಾದಾ ಅಭಿನಯದ ಮಾತಾಡ್ ಮಲ್ಲಿಗೆ ಸಿನಿಮಾದ ಕಿಚ್ಚ ಪಡೆದುಕೊಂಡ ಸಂಭಾವನೆ ಎಷ್ಟು?

Kiccha Sudeep ಕಿಚ್ಚ ಸುದೀಪ್(Kiccha Sudeep) ಅವರ ನೆಚ್ಚಿನ ನಟ ಯಾರು ಎಂಬುದಾಗಿ ಕೇಳಿದರೆ ಕೇವಲ ಕನ್ನಡದಲ್ಲಿ ಮಾತ್ರವಲ್ಲದೆ ಪರಭಾಷೆಗಳಲ್ಲಿ ಹೋದಾಗಲೂ ಕೂಡ ಅವರು ವಿಷ್ಣುವರ್ಧನ್(Vishnuvardhan) ಅವರ ಹೆಸರನ್ನೇ ತೆಗೆದುಕೊಂಡಿದ್ದಾರೆ.

ಕೇವಲ ಕನ್ನಡ ಚಿತ್ರರಂಗದ ನಾಯಕ ನಟನಾಗಿ ಮಾತ್ರವಲ್ಲದೆ ವಿಷ್ಣುವರ್ಧನ್(Vishnuvardhan) ಅವರ ಅಭಿಮಾನಿಯಾಗಿ ಕೂಡ ವಿಷ್ಣು ಸ್ಮಾರಕದ ಬಗ್ಗೆ ಅವರು ಸಾಕಷ್ಟು ಪ್ರಯತ್ನವನ್ನು ಕೂಡ ಮಾಡಿರುವುದನ್ನು ನಾವು ಇಂದಿನ ಸಂದರ್ಭದಲ್ಲಿ ಅವರ ಹಳೆಯ ಕೆಲಸಗಳನ್ನು ನೋಡಿ ನೆನಪಿಸಿಕೊಳ್ಳಬಹುದಾಗಿದೆ.

ಇನ್ನು ಕಿಚ್ಚ ಸುದೀಪ್(Kiccha Sudeep) ರವರ ಅತ್ಯಂತ ಇಷ್ಟವಾದ ಸಿನಿಮಾ ಯಾವುದು ಎಂಬುದಾಗಿ ಕೇಳಿದರೆ, ಮಾತಾಡ್ ಮಾತಾಡ್ ಮಲ್ಲಿಗೆ ಸಿನಿಮಾದಲ್ಲಿ ವಿಷ್ಣುವರ್ಧನ್(Vishnuvardhan) ಅವರ ಜೊತೆಗೆ ತೆರೆಯನ್ನು ಹಂಚಿಕೊಂಡ ಸಂದರ್ಭ ಎಂಬುದಾಗಿ ಹೇಳುತ್ತಾರೆ. ಅಷ್ಟಕ್ಕೂ ಈ ಸಿನಿಮಾದಲ್ಲಿ ಕಿಚ್ಚ ಸುದೀಪ್ ರವರು ಪಡೆದುಕೊಂಡಿರುವ ಸಂಭಾವನೆ ಎಷ್ಟು ಇರಬಹುದು ಎಂಬುದನ್ನು ತಿಳಿಯೋಣ ಬನ್ನಿ.

ಖಂಡಿತವಾಗಿ ತಮ್ಮ ನೆಚ್ಚಿನ ನಟನ ಜೊತೆಗೆ ನಟಿಸುವಂತಹ ಅವಕಾಶ ಸಿಕ್ಕಾಗ ಯಾರು ತಾನೆ ಸಂಭಾವನೆಯನ್ನು ಪಡೆದುಕೊಳ್ಳುತ್ತಾರೆ ಹೀಗಿದ್ದರೂ ಕೂಡ ಕಿಚ್ಚ ಸುದೀಪ್(Kiccha Sudeep) ರವರು ಸಾಕಷ್ಟು ಸಮಯಗಳ ಕಾಲ ಸಿನಿಮಾದಲ್ಲಿ ಕಂಡು ಬರುತ್ತಾರೆ. ಸಂಭಾವನೆಯನ್ನು ಪಡೆದಿದ್ದರೂ ಕೂಡ ಚಿಕ್ಕಮಟ್ಟದ ಸಂಭಾವನೆಯನ್ನು ಪಡೆದಿರುತ್ತಾರೆ ಎಂಬುದಾಗಿ ಲೆಕ್ಕಾಚಾರ ಹಾಕಬಹುದಾಗಿದೆ‌.

Leave a Comment

error: Content is protected !!