Dhruva Sarja: ಅಯೋಧ್ಯೆಯ ಉದ್ಘಾಟನಾ ದಿನವೇ ದ್ರುವ ಸರ್ಜಾ ಮಕ್ಕಳ ಅದ್ದೂರಿ ನಾಮಕರಣ ಸಂಭ್ರಮ, ಇಬ್ಬರು ಮಕ್ಕಳಿಗೆ ಎಂತಹ ಮುದ್ದಾದ ಹೆಸರಿಟ್ಟಿದ್ದಾರೆ ಗೊತ್ತಾ..

ಸ್ನೇಹಿತರೆ, ಹನುಮಂತನ ಪರಮ ಭಕ್ತರಾಗಿರುವಂತಹ ದ್ರುವ ಸರ್ಜಾ ಕುಟುಂಬಸ್ಥರು ಆಗಾಗ ತಮ್ಮ ಕಾರ್ಯಗಳ ಮೂಲಕ ಹನುಮಂತನ ಭಕ್ತಿಯನ್ನು ನೆನಪಿಸುತ್ತಲೇ ಇರುತ್ತಾರೆ. ಕಳೆದ ಕೆಲವು ದಿನಗಳ ಹಿಂದೆ ಬಹು ಭಾಷ ನಟ ಅರ್ಜುನ್ ಸರ್ಜಾ (Arjun Sarja) ಅವರು ಚೆನೈಗೆ ಆಗಮಿಸಿದ್ದಂತಹ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಆಂಜನೇಯನ ಫೋಟೋವನ್ನು ಉಡುಗೊರೆಯಾಗಿ ನೀಡುವ ಮೂಲಕ ಹನುಮಂತನ ಭಕ್ತಿ ಮೆರೆದರೆ ಧ್ರುವ ಸರ್ಜಾ (Dhruva Sarja) ರಾಮಮಂದಿರ ದೇವಾಲಯದ

ಉದ್ಘಾಟನಾ ದಿನವೇ ತಮ್ಮ ಇಬ್ಬರು ಮುದ್ದಿನ ಮಕ್ಕಳಿಗೆ ನಾಮಕರಣ ಕಾರ್ಯಕ್ರಮವನ್ನು ಹಮ್ಮಿಕೊಂಡು ಸುಂದರವಾದ ಹೆಸರನ್ನು ಇಟ್ಟಿದ್ದಾರೆ. ಅಷ್ಟಕ್ಕೂ ದ್ರುವ ತಮ್ಮ ಮಕ್ಕಳಿಗೆ ಇಟ್ಟ ಹೆಸರೇನು? ಪುಟಾಣಿ ಸನ್ಶೈನ್ನನ್ನು ಇನ್ನು ಮುಂದೆ ಏನೆಂದು ಕರೆಯಲಾಗುತ್ತದೆ? ಕಾರ್ಯಕ್ರಮಕ್ಕೆ ಯಾರೆಲ್ಲಾ ಸೆಲೆಬ್ರಿಟಿಗಳು ಆಗಮಿಸಿದ್ದರು? ಎಂಬ ಎಲ್ಲ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ.

ಹೌದು ಸ್ನೇಹಿತರೆ, ಯಾವಾಗ ಅಯೋಧ್ಯೆಯ ರಾಮಮಂದಿರ ದೇವಸ್ಥಾನದ ಉದ್ಘಾಟನೆ ದಿನಾಂಕ ಜನವರಿ 22, 2024 ಎಂಬುದು ಅಧಿಕೃತವಾಗಿ ಘೋಷಣೆ ಆಯಿತೋ ಅಂದೇ ಧ್ರುವ ಸರ್ಜಾ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅದೇ ದಿನ ತಮ್ಮ ಇಬ್ಬರೂ ಮುದ್ದಿನ ಮಕ್ಕಳಿಗೆ ನಾಮಕರಣ ಮಾಡುವುದಾಗಿ ಹೇಳಿದರು. ಶ್ರೀ ರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯವು ಬಹಳ ಅದ್ದೂರಿಯಾಗಿ ನೆರವೇರಿದ್ದು, ಇದೇ ಸಂದರ್ಭದಲ್ಲಿ ಧ್ರುವ ಸರ್ಜಾ ಕೂಡ ತಮ್ಮ ಫಾರ್ಮ್ ಹೌಸ್ ನಲ್ಲಿ ಮಕ್ಕಳಿಬ್ಬರಿಗೂ ಆಂಜನೇಯನಂತಹ ಶಕ್ತಿಯುತ ಹೆಸರನ್ನು ಇಟ್ಟಿದ್ದಾರೆ.

ಹೌದು ಸ್ನೇಹಿತರೆ ಹನುಮಂತನ ಪರಮ ಭಕ್ತರಾಗಿರುವಂತಹ ಮುದ್ದಿನ ಮಗಳಿಗೆ ‘ರುದ್ರಾಕ್ಷಿ ಧ್ರುವ ಸರ್ಜಾ’ (Rudrakshi Dhruva Sarja) ಎಂದು ನಾಮಕರಣ ಮಾಡಿದರೆ ತಮ್ಮ ಮಗನಿಗೆ ‘ಹಯಗ್ರೀವ(Hayagreeva)’ ಎಂಬ ಹೆಸರಿಟ್ಟಿದ್ದಾರೆ. ಎರಡು ಹೆಸರು ದೇವರ ನಾಮಕ್ಕೆ ಸಂಬಂಧಿಸಿದಾಗಿದ್ದು ಈಗಿನ ಮಾಡ್ರನ್ ಯುಗದಲ್ಲಿ ಧ್ರುವ ಸರ್ಜಾ ತಮ್ಮ ಇಬ್ಬರೂ ಮಕ್ಕಳಿಗೆ ಧರ್ಮ ಪರಿಪಾಲಕರಂತೆ ದೇವರ ಹೆಸರನ್ನು ಇಟ್ಟಿರುವುದು ಬಹಳ ವಿಶೇಷವಾಗಿ ಕಂಡುಬಂದಿದೆ.

ಚಿರಂಜೀವಿ ಸರ್ಜಾ (Chiranjeevi Sarja) ಅವರ ಸಮಾಧಿಯ ಮುಂದೆ ಈ ಒಂದು ಶುಭ ಕಾರ್ಯ ನೆರವೇರರದ್ದು, ಕಾರ್ಯಕ್ರಮಕ್ಕೆ ಮೇಘನ ರಾಜ್(Meghana Raj) ಕುಟುಂಬಸ್ಥರನ್ನು ಒಳಗೊಂಡಂತೆ, ಬಂಧು ಮಿತ್ರರು ಆಪ್ತರು ಹಾಗೂ ಕೆಲ ಸ್ನೇಹಿತರು ಭಾಗಿಯಾಗಿ ಇಬ್ಬರು ಮುದ್ದಿನ ಮಕ್ಕಳನ್ನು ಹರಸಿ ಹಾರೈಸಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!