Duniya Vijay: ಎರಡನೇ ಪತ್ನಿಯಿಂದಲೂ ದೂರವಾದ್ರ ದುನಿಯಾ ವಿಜಯ್? ಸಾಮಾಜಿಕ ಮಾಧ್ಯಮದಲ್ಲಿ ಪತಿಯ ಎಲ್ಲಾ ಫೋಟೋ ತೆಗೆದಿರುವ ಕೀರ್ತಿ

Duniya Vijay: ಕನ್ನಡ ಚಿತ್ರರಂಗದ ಬ್ಲಾಕ್ ಕೋಬ್ರಾ ಎಂದೆ ಕರೆಯಲ್ಪಡುವ ದುನಿಯಾ ವಿಜಯ್ (Duniya Vijay) ಅವರು ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ವೈಯಕ್ತಿಕ ವಿಚಾರಗಳಿಂದ ಸಿಕ್ಕಾಪಟ್ಟೆ ಸುದ್ದಿಗಳಿರುತ್ತಾರೆ. ಪಕ್ಕ ಫ್ಯಾಮಿಲಿ ಮ್ಯಾನ್ ಎನಿಸಿಕೊಂಡಿರುವ ದುನಿಯಾ ವಿಜಯ್ ಅವರು ಈ ಹಿಂದೆ ಮೂರು ಮಕ್ಕಳಾದ ನಂತರ ತಮ್ಮ ಮೊದಲ ಪತ್ನಿ ನಾಗರತ್ನ (Nagarathna) ಅವರ ಒಪ್ಪಿಗೆ ಇಲ್ಲದೆ ಹೋದರು ವಿಚ್ಛೇ,ದನ ನೀಡಿ ಪೊಲೀಸ್ ಸ್ಟೇ.ಷನ್ ಮೆಟ್ಟಿಲನ್ನು ಏರಿದ್ದರು.

ಕೀರ್ತಿ ಅವರನ್ನು ವರಿಸುವ ಸಲುವಾಗಿ ನಾಗರತ್ನ ಅವರಿಂದ ದೂರವಾಗಿದ್ದಂತಹ ದುನಿಯಾ ವಿಜಯ್ ಅವರಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ ಎಂದರೆ ತಪ್ಪಾಗಲಾರದು. ಹೌದು ಸ್ನೇಹಿತರೆ ಕಳೆದ ಕೆಲವು ದಿನಗಳಿಂದ ದುನಿಯಾ ವಿಜಯ್ ತಮ್ಮ ಪತ್ನಿ ಕೀರ್ತಿ ಪಟ್ಟಾಡಿ(Keerthi Pattadi) ಅವರೊಂದಿಗೆ ಯಾವುದೇ ಸಭೆ ಸಮಾರಂಭಗಳಲ್ಲಿಯೂ ಕಾಣಿಸಿಕೊಂಡಿಲ್ಲ ಹಾಗೂ ಸೋಶಿಯಲ್ ಮೀಡಿಯಾ ಗಳಲ್ಲಿಯೂ ಕೂಡ ಕೀರ್ತಿ ಅವರ ಇನ್ಸ್ಟಾಗ್ರಾಮ್ ಖಾತೆಯ ಹೆಸರು ಬದಲಾಗುವುದರ ಜೊತೆಗೆ ಅಲ್ಲಿದ್ದಂತಹ ಪತಿ ದುನಿಯಾ ವಿಜಯ ಅವರ ಫೋಟೋಗಳೆಲ್ಲವು ಡಿಲೀಟ್ ಆಗಿರುವುದು ಸಾಕಷ್ಟು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಅಭಿಮಾನಿಗಳು ದುನಿಯಾ ವಿಜಯ್ ಮತ್ತು ಕೀರ್ತಿ ವಿಚ್ಛೇ.ದನ ಪಡೆದು ದೂರಾಗಲಿದ್ದಾರೆ, ಇವರಿಬ್ಬರ ನಡುವೆ ಮನಸ್ತಾಪ ಮಾಡಿದೆ, ಎಂಬ ನೂರಾರು ಕಮೆಂಟ್ಗಳನ್ನು ಮಾಡುವ ಮೂಲಕ ಮೇಲಿಂದ ಮೇಲೆ ಪ್ರಶ್ನೆಗಳ ಸುರಿಮಳೆಯನ್ನ ಎಸೆಯುತಿದ್ದಾರೆ. ಇದೆಲ್ಲದಕ್ಕೂ ಉತ್ತರಿಸಿರುವಂತಹ ಕೀರ್ತಿ ಹೇಳಿದ್ದಾದರೂ ಏನು? ಎಂಬ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ. ದುನಿಯಾ ವಿಜಯ್ ಅವರು 2013ರಲ್ಲಿ ತಮ್ಮ ಮೊದಲ ಪತ್ನಿ ನಾಗರತ್ನ ಅವರಿಂದ ವಿಚ್ಛೇದ-ನ ಪಡೆದು 2014ರಲ್ಲಿ

ಉತ್ತಮ ಬಹು ಕಾಲದ ಗೆಳತಿ ಕೀರ್ತಿ ಪಟ್ಟಾಡಿ(Keerthi Pattadi) ಅವರೊಂದಿಗೆ ಎರಡನೇ ಸಂಸಾರಿಕ ಜೀವನವನ್ನು ಶುರು ಮಾಡಿದರು ಮದುವೆಗೂ ಮುನ್ನ ನಟಿ ಕಮ್ ಮಾಡಲಾಗಿದ್ದಂತಹ ಕೀರ್ತಿ, ದುನಿಯಾ ವಿಜಯ್ (Duniya Vijay) ಅವರನ್ನು ಮದುವೆಯಾದ ನಂತರ ಬಣ್ಣದ ಬದುಕಿನಿಂದ ಕಾಯ್ದುಕೊಂಡು ತಮ್ಮ ಪತಿ ಹಾಗೂ ಮಕ್ಕಳ ಬೆಂಬಲ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಹೀಗೆ ಬಹಳ ಅನ್ಯೋನ್ಯವಾಗಿ ಇದ್ದಂತಹ ಈ ಜೋಡಿಗಳು ದೂರಾಗಲಿದ್ದಾರೆ ಎಂಬ ವದಂತಿ ಹರಿದಾಡಲು ಪ್ರಾರಂಭವಾಗಿದ್ದು ಇದಕ್ಕೆ ಸಾಕ್ಷಿಯಾಗಿ ಕೀರ್ತಿ ಅವರು ತಮ್ಮ ಸಾಮಾಜಿಕ ಮಾಧ್ಯಮಗಳ ಹೆಸರನ್ನು ಬದಲಿಸಿದ್ದಾರೆ.

ಹೌದು ಸ್ನೇಹಿತರೆ, ಈ ಹಿಂದೆ ಕೀರ್ತಿ ವಿಜಯ್(Keerthi Vijay) ಎಂದಿದ್ದ ಹೆಸರು ಇದೀಗ ಕೀರ್ತಿ ಪಟ್ಟಾಡಿ(Keerthi Pattadi)ಯಾಗಿ ಬದಲಾಗಿದ್ದು ಅದರ ಜೊತೆಗೆ ತಮ್ಮ ಪತಿ ಜೊತೆಗೆ ತೆಗೆಸಿಕೊಂಡಿದಂತಹ ಎಲ್ಲಾ ಫೋಟೋಗಳನ್ನು ಕೀರ್ತಿ ಡಿಲೀಟ್ ಮಾಡಿದ್ದಾರೆ ಇದನ್ನು ಗಮನಿಸಿದಂತಹ ಅಭಿಮಾನಿಗಳು ನೀವಿಬ್ಬರು ದೂರಾಗಿದ್ದೀರಾ ಎಂದು ಕೇಳಿದ್ದಕ್ಕೆ ‘ಯಾವಾಗಲೂ ಮತ್ತು ಎಂದೆಂದಿಗೂ’ (Always and forever) ಎಂಬ ಉತ್ತರ ನೀಡಿದ್ದಾರೆ. ಹಾಗೂ ಅಭಿಮಾನಿಗಳ ಪ್ರೀತಿ ಮತ್ತು ಬೆಂಬಲಕ್ಕೆ ಕೀರ್ತಿ ಧನ್ಯವಾದಗಳು ತಿಳಿಸಿದ್ದಾರೆ.

Leave a Comment

error: Content is protected !!