Duniya Vijay: ಎರಡನೇ ಪತ್ನಿಯಿಂದಲೂ ದೂರವಾದ್ರ ದುನಿಯಾ ವಿಜಯ್? ಸಾಮಾಜಿಕ ಮಾಧ್ಯಮದಲ್ಲಿ ಪತಿಯ ಎಲ್ಲಾ ಫೋಟೋ ತೆಗೆದಿರುವ ಕೀರ್ತಿ

Duniya Vijay: ಕನ್ನಡ ಚಿತ್ರರಂಗದ ಬ್ಲಾಕ್ ಕೋಬ್ರಾ ಎಂದೆ ಕರೆಯಲ್ಪಡುವ ದುನಿಯಾ ವಿಜಯ್ (Duniya Vijay) ಅವರು ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ವೈಯಕ್ತಿಕ ವಿಚಾರಗಳಿಂದ ಸಿಕ್ಕಾಪಟ್ಟೆ ಸುದ್ದಿಗಳಿರುತ್ತಾರೆ. ಪಕ್ಕ ಫ್ಯಾಮಿಲಿ ಮ್ಯಾನ್ ಎನಿಸಿಕೊಂಡಿರುವ ದುನಿಯಾ ವಿಜಯ್ ಅವರು ಈ ಹಿಂದೆ ಮೂರು ಮಕ್ಕಳಾದ ನಂತರ ತಮ್ಮ ಮೊದಲ ಪತ್ನಿ ನಾಗರತ್ನ (Nagarathna) ಅವರ ಒಪ್ಪಿಗೆ ಇಲ್ಲದೆ ಹೋದರು ವಿಚ್ಛೇ,ದನ ನೀಡಿ ಪೊಲೀಸ್ ಸ್ಟೇ.ಷನ್ ಮೆಟ್ಟಿಲನ್ನು ಏರಿದ್ದರು. ಕೀರ್ತಿ ಅವರನ್ನು ವರಿಸುವ ಸಲುವಾಗಿ ನಾಗರತ್ನ ಅವರಿಂದ ದೂರವಾಗಿದ್ದಂತಹ ದುನಿಯಾ … Read more

error: Content is protected !!