Vasishta Simha: ವಸಿಷ್ಟ ಹಾಗೂ ಹರಿಪ್ರಿಯ ನಡುವಿನ ವಯಸ್ಸಿನ ಅಂತರವೆಷ್ಟು ಗೊತ್ತಾ ಇಲ್ಲಿದೆ ನೋಡಿ ಸಂಪೂರ್ಣ ವಿವರ!

Hariprriya ಕನ್ನಡ ಚಿತ್ರರಂಗದ ಅತ್ಯಂತ ಹೆಚ್ಚು ಜನಪ್ರಿಯ ಜೋಡಿಗಳಲ್ಲಿ ಒಬ್ಬರಾಗಿರುವ ವಶಿಷ್ಠ(Vasishta) ಹಾಗೂ ಹರಿಪ್ರಿಯ(Haripriya) ಜೋಡಿಯ ಕುರಿತಂತೆ ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿದ್ದೇವೆ. ಕೂಡ ಪ್ರೀತಿಸಿ, ಸೈಲೆಂಟ್ ಆಗಿಯೇ ಡಿಸೆಂಬರ್ ತಿಂಗಳಿನಲ್ಲಿ ನಿಶ್ಚಿತಾರ್ಥವನ್ನು ಮಾಡಿಕೊಳ್ಳುತ್ತಾರೆ. ಇದು ಪ್ರತಿಯೊಬ್ಬ ಸಿನಿಮಾ ಪ್ರೇಮಿಗಳಿಗೂ ಕೂಡ ಆಶ್ಚರ್ಯವನ್ನು ತರಿಸಿತು.

ಅದಾದ ನಂತರ ಇಬ್ಬರೂ ಕೂಡ ದುಬೈಗೆ(Dubai) ಹೋಗಿ ಜೊತೆ ಜೊತೆಯಾಗಿ ಕಾಣಿಸಿಕೊಂಡಿದ್ದು ಕೂಡ ಫೋಟೋ ಹಾಗೂ ವಿಡಿಯೋಗಳ ಮುಖಾಂತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತದೆ. ಅದಾದ ನಂತರ ಜನವರಿ ತಿಂಗಳಲ್ಲಿ ಈಗಾಗಲೇ ಇವರಿಬ್ಬರು ಮದುವೆಯಾಗಿರುವುದು ನಿಮಗೆಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದೆ. ಪ್ರತಿಯೊಬ್ಬ ಸೆಲೆಬ್ರಿಟಿ ಸೇರಿದಂತೆ ಅಭಿಮಾನಿಗಳು ಕೂಡ ಇವರಿಬ್ಬರು ನವ ಜೀವನಕ್ಕೆ ಕಾಲಿಟ್ಟಿರುವ ಬಗ್ಗೆ ಶುಭ ಹಾರೈಸಿದ್ದಾರೆ.

ಯಾವತ್ತು ಕೂಡ ಒಂದೇ ಸಿನಿಮಾದಲ್ಲಿ ಇವರಿಬ್ಬರು ಜೊತೆಯಾಗಿ ಕಾಣಿಸಿಕೊಂಡಿಲ್ಲ ಹಾಗಿದ್ದರೂ ಕೂಡ ಇವರಿಬ್ಬರ ನಡುವೆ ಪ್ರೀತಿ ಹೇಗೆ ಪ್ರಾರಂಭವಾಯಿತು ಎನ್ನುವುದಕ್ಕೆ ಲಾಕ್ ಡೌನ್ ಉತ್ತರ ನೀಡುತ್ತದೆ. ಒಂದು ಚಿಕ್ಕ ನಾಯಿಮರಿಯಿಂದ ವಸಿಷ್ಟ ಹಾಗೂ ಹರಿಪ್ರಿಯ(Hariprriya) ಅವರು ಒಂದಾಗುತ್ತಾರೆ ಎಂಬುದಾಗಿ ಅವರೇ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಇನ್ನು ಇಂದಿನ ಲೇಖನಿಯಲ್ಲಿ ಇವರಿಬ್ಬರ ವಯಸ್ಸಿನ ಅಂತರ ಹಾಗೂ ವಯಸ್ಸೆಷ್ಟು ಎನ್ನುವುದರ ಕುರಿತಂತೆ ತಿಳಿಯೋಣ ಬನ್ನಿ.

ನಟ ವಸಿಷ್ಟ(Vasishta N Simha) ಅವರ ವಯಸ್ಸು 34 ವರ್ಷ ವಯಸ್ಸಾಗಿದ್ದು ನಟಿ ಹರಿಪ್ರಿಯ ಅವರ ವಯಸ್ಸು 31 ವರ್ಷ ವಯಸ್ಸಾಗಿದೆ. ಅಂದರೆ ತಮ್ಮ ಪತ್ನಿ ಹರಿಪ್ರಿ ಅವರಿಗಿಂತ ನಟ ವಸಿಷ್ಟ ವಯಸ್ಸಿನಲ್ಲಿ ಮೂರು ವರ್ಷ ದೊಡ್ಡವರಾಗಿದ್ದಾರೆ. ಈ ಜೋಡಿಯ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ಕಾಮೆಂಟ್ ಮೂಲಕ ಹಂಚಿಕೊಳ್ಳಬಹುದಾಗಿದೆ.

Leave a Comment

error: Content is protected !!