Vasishta Simha: ಮದುವೆಯಾದ ಮೇಲೆ ಎಷ್ಟು ಸಿಂಪಲ್ ಆಗಿದ್ದಾರೆ ನೋಡಿ ಹರಿಪ್ರಿಯಾ ಹಾಗೂ ವಸಿಷ್ಠ ದಂಪತಿ.

Hariprriya ಇದೇ ಜನವರಿ ತಿಂಗಳಲ್ಲಿ ನಿಮಗೆ ತಿಳಿದಿರುವ ಹಾಗೆ ವಸಿಷ್ಠ ಸಿಂಹ(Vaishta Simha) ಹಾಗೂ ಹರಿಪ್ರಿಯಾ ಜೋಡಿಗಳಿಬ್ಬರು ಕೂಡ ಸರಳವಾಗಿ ಮದುವೆಯಾಗೋ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಪ್ರತಿಯೊಬ್ಬ ಅಭಿಮಾನಿಗಳು ಕೂಡ ಈ ಸುದ್ಧಿಯಿಂದ ಆಶ್ಚರ್ಯ ಚಕಿತರಾಗಿದ್ದರು.

ಸದ್ಯಕ್ಕೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಹರಿಪ್ರಿಯಾ(Hariprriya) ಹಾಗೂ ವಸಿಷ್ಟ ಸಿಂಹ ದಂಪತಿಗಳಿಬ್ಬರೂ ಕೂಡ ಮಾರಿಷಸ್ ದೇಶಕ್ಕೆ ಹೋಗಿ ತಮ್ಮ ಹನಿಮೂನ್ ಅನ್ನು ಮುಗಿಸಿಕೊಂಡು ಬಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಜೋಡಿ ಎಂದರೆ ಇವರಿಬ್ಬರೇ ಎಂದರು ಕೂಡ ತಪ್ಪಾಗಲಾರದು.

ಇನ್ನು ಮದುವೆಯಾದ ಮೇಲೆ ಕೂಡ ಸಿನಿಮಾಗಳಲ್ಲಿ ಬ್ಯುಸಿ ಆಗುವ ಜೋಡಿಗಳ ನಡುವೆ ಕುಟುಂಬಕ್ಕೆ ಕೂಡ ಪ್ರಾಮುಖ್ಯತೆಯನ್ನು ನೀಡಿ ಸಂತೋಷದ ಸಮಯವನ್ನು ಕಳೆಯುವಂತಹ ವಿಶೇಷ ಜೋಡಿಗಳಾಗಿದ್ದರೆ ಸಿಂಹ ಪ್ರಿಯ. ಅದರಲ್ಲೂ ವಿಶೇಷವಾಗಿ ಸಿಂಪಲ್ ಸಾಂಸ್ಕೃತಿಕ ಉಡುಗೆಗಳನ್ನು ಧರಿಸುವ ಮೂಲಕವೂ ಕೂಡ ಇವರಿಬ್ಬರು ಇತ್ತೀಚಿನ ದಿನಗಳಲ್ಲಿ ಅಭಿಮಾನಿಗಳಿಗೆ ಇಷ್ಟವಾಗುತ್ತಿದ್ದಾರೆ. ಅದಕ್ಕೆ ಉದಾಹರಣೆ ಎನ್ನುವಂತೆ ಅವರ ಲೇಟೆಸ್ಟ್ ಫೋಟೋ ಕಂಡು ಬರುತ್ತದೆ.

ಹೌದು ಮಿತ್ರರೇ ಸಿಂಹ ಪ್ರಿಯ(Simha Priya) ಜೋಡಿಗಳ ಲೇಟೆಸ್ಟ್ ಫೋಟೋದಲ್ಲಿ ಅವರಿಬ್ಬರೂ ಕೂಡ ನಾಡಿನ ಸಾಂಸ್ಕೃತಿಕ ಉಡುಪಿನಲ್ಲಿ ಕಾಣಿಸಿಕೊಂಡಿರುವ ಫೋಟೋ ವೈರಲ್ ಆಗುತ್ತಿದ್ದು ನಿಜಕ್ಕೂ ಕೂಡ ಈ ಜೋಡಿಗಳನ್ನು ನೋಡಿ ಮೆಚ್ಚಿಕೊಳ್ಳುವುದಕ್ಕೆ ಮತ್ತಷ್ಟು ಕಾರಣಗಳನ್ನು ನೀಡುತ್ತಿದ್ದಾರೆ ಎಂದರು ಕೂಡ ತಪ್ಪಾಗಲಾರದು. ಈ ಫೋಟೋದಲ್ಲಿ ಇವರಿಬ್ಬರು ಕಾಣಿಸಿಕೊಂಡಿರುವ ರೀತಿಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!