Jaggesh: ಕುಟುಂಬಸ್ಥರೊಂದಿಗೆ ಶ್ರೀ ಕಾಮಾಕ್ಯ ದೇವಿಯ ಆಶೀರ್ವಾದ ಪಡೆದ ನವರಸ ನಾಯಕ ಜಗ್ಗೇಶ್ ಈ ದೇವಸ್ಥಾನದ ಮಹಿಮೆ ತಿಳಿಸಿದರೆ ಅಚ್ಚರಿಯಾಗುತ್ತೀರಾ

ಸ್ನೇಹಿತರೆ ನವರಸ ನಾಯಕ ಜಗ್ಗೇಶ್ ಅವರು ತಮ್ಮ ಸಿನಿಮಾ ಕೆಲಸಗಳ ಬಿಡುವಿನ ಸಮಯಗಳಲ್ಲಿ ಗುಡಿ ಗೋಪುರಗಳಿಗೆ, ಶಕ್ತಿ ಪೀಠಗಳಿಗೆ ತೆರಳುತ್ತಾ ದೈವಾನುಗ್ರಹವನ್ನು ಪಡೆದುಕೊಳ್ಳುತ್ತಾರೆ. ದೇವರ ಮೇಲೆ ಅಪಾರವಾದ ನಂಬಿಕೆ ಹಾಗೂ ಭಕ್ತಿಯನ್ನು ಹೊಂದಿರುವಂತಹ ನವರಸ ನಾಯಕ ಜಗ್ಗೇಶ್ (Jaggesh) ಅವರು ಜನವರಿ 24 ನೇ ತಾರೀಕು ತಮ್ಮ ಕುಟುಂಬ ಸಮೇತರಾಗಿ ಅಸ್ಸಾಂನ ಗೌವ್ಹಟ್ಟಿಯಲ್ಲಿ ಇರುವಂತಹ ಶಕ್ತಿಪೀಠ ಶ್ರೀ ಕಾಮಕೀಯ ದೇವಿ ದೇವಸ್ಥಾನಕ್ಕೆ (Sri kamakhya temple):ಭೇಟಿ ನೀಡಿದ್ದು ಈ ಕುರಿತಾದ ಮಾಹಿತಿಯನ್ನು ತನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

ಹಾಗಾದ್ರೆ ಈ ದೇವಾಲಯದ ವಿಶೇಷತೆ ಏನು? ದೇವಿಯ ಮಹಿಮೆ ಹೇಗಿದೆ? ಎಂಬ ಎಲ್ಲಾ ಮಾಹಿತಿಯನ್ನು ಈ ಊಟದ ಮುಖಾಂತರ ತಿಳಿದುಕೊಳ್ಳಿ. ಗುರು ರಾಘವೇಂದ್ರ ರಾಯರ ಭಕ್ತರಾಗಿರುವಂತಹ ಜಗ್ಗೇಶ್ ಅವರು ವರ್ಷಕ್ಕೆ ಒಮ್ಮೆಯಾದರೂ ಮಂತ್ರಾಲಯಕ್ಕೆ ತೆರಳಿ ಸ್ವಾಮಿಗಳ ಆಶೀರ್ವಾದ ಪಡೆದುಕೊಂಡು ಬರುವುದು ಹೊಸದೇನಲ್ಲ. ಆದರೆ ತಮ್ಮ ಬಿಡುವಿನ ಸಮಯಗಳಲ್ಲಿ ತಮ್ಮ ಹೆಂಡತಿ ಹಾಗೂ ಮಕ್ಕಳೊಂದಿಗೆ ಶಕ್ತಿ ಪೀಠಗಳಿಗೆ ತೆರಳುತ್ತಾರೆ.

ತಮ್ಮ ಧಾರ್ಮಿಕತೆಯನ್ನು ಎತ್ತಿ ಮೆರೆಯುತ್ತಿರುತ್ತಾರೆ, ಹೀಗಿರುವಾಗ ಮೊನ್ನೆ ಅಷ್ಟೇ ಕುಟುಂಬ ಸಮೇತರಾಗಿ ಕಾಮಾಕ್ಯ ದೇವಿ ದರ್ಶನ ಪಡೆದಿದ್ದು ಅಲ್ಲಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ದೇವಾಲಯವನ್ನು ಭಾರತದ 51 ಶಕ್ತಿ ಪೀಠಗಳಲ್ಲಿ ಒಂದೊಂದು ಪರಿಗಣಿಸಲಾಗಿದೆ. ಪೌರಾಣಿಕ ನಂಬಿಕೆಗಳ ಪ್ರಕಾರ ದೇವಿ ಸತಿಯ ಯೋ.ನಿ ಈ ಪ್ರದೇಶದಲ್ಲಿ ಬಿದ್ದ ಕಾರಣ ಅಲ್ಲಿ ಕಾಮಾಕ್ಯ ದೇವಿಯು ಉದ್ಭವಿಸಿ ಪೂಜಿಸಲ್ಪಡುತ್ತಿದ್ದಾಳೆ ಎಂಬ ವಾಡಿಕೆ ಇದೆ.

ಈ ದೇವಾಲಯದಲ್ಲಿ ಇಂದಿಗೂ ದೇವಿಯ ಮೂರ್ತಿಯ ಬದಲಿಗೆ ಗರ್ಭಗುಡಿಯೊಳಗೆ ಯೋ.ನಿಯ ಶಿಲೆಯನ್ನು ಪೂಜಿಸಲಾಗುತ್ತದೆ. ಅಷ್ಟೇ ಅಲ್ಲದೆ ಅಲ್ಲಿನ ಪೂರ್ವಜರು ಕಾಮಾಕ್ಯದೇವಿಯು ವರ್ಷಕ್ಕೊಮ್ಮೆ ಋತು ಚಕ್ರವನ್ನು ಹೊಂದುತ್ತಾರೆ ಎಂದು ನಂಬಿದ್ದು ಈ ಕಾರಣದಿಂದ ದೇವಾಲಯವು ವರ್ಷದಲ್ಲಿ ಮೂರು ದಿನಗಳವರೆಗೂ ಮುಚ್ಚಲಾಗಿರುತ್ತದೆ.

ಆ ಸಮಯದಲ್ಲಿ ಯಾರ ಭೇಟಿಗೂ ಅವಕಾಶ ಇರುವುದಿಲ್ಲ ಇಂತಹ ಪವಿತ್ರವಾದ ಶಕ್ತಿ ಪೀಠಕ್ಕೆ ಅವರು ತಮ್ಮ ಹೆಂಡತಿ ಹಾಗೂ ಮಗನೊಂದಿಗೆ ತೆರಳಿದ್ದು ನಮ್ಮ ಸುಂದರ ಕುಟುಂಬದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಕಾಮಾಕ್ಯ ಮಂದಿರ ಅಸ್ಸಾಂ (Kamakhya mandir, assam) ದರ್ಶನ ಪಡೆದ ಕ್ಷಣ ಸರ್ವೇಜನಾಃ ಸುಖಿನೋಭವಂತು ಎಂಬ ಕ್ಯಾಪ್ಶನ್ ಬರೆದು ಪೋಸ್ಟ್ ಶೇರ್ ಮಾಡಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!