ಡಿ ಬಾಸ್ ಪಾಂಡವಪುರ ಮೆರವಣಿಗೆಯಲ್ಲಿ ಆ ಸುಂದರ ಕ್ಷಣಗಳು ಹೇಗಿತ್ತು ನೋಡಿ!

ಸ್ನೇಹಿತರೆ ಕಳೆದ ಜನವರಿ 26, 2024ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಪಾಂಡವಪುರಕ್ಕೆ ಆಗಮಿಸಿದ್ದರು ದರ್ಶನ್ ಮತ್ತು ಕಾಟೇರ ಸಿನಿಮಾ ತಂಡದವರಿಗೆ ಕರ್ನಾಟಕ ರಾಜ್ಯದ ರೈತ ಸಂಘ ಅಭಿನಂದನ ಸಮಾರಂಭವನ್ನು ಅಲ್ಲಿ ಏರ್ಪಡಿಸಲಾಗಿತ್ತು. ಲಕ್ಷಾಂತರ ರೂಪಾಯಿ ಹಣವನ್ನು ಖರ್ಚು ಮಾಡಿ ವೇದಿಕೆ ಸಜ್ಜು ಮಾಡಲಾಗಿತ್ತು. ಹೀಗೆ ಪಾಂಡವಪುರದ ತುಂಬಾ ರೈತರೊಂದಿಗೆ ಹಸಿರು ಶಾಲನ್ನು ಹೊದುಕೊಂಡು ಮೆರವಣಿಗೆ ಬಂದ ದರ್ಶನವರ ಎಂಟ್ರಿ ಹೇಗಿತ್ತು ಕಾರ್ಯಕ್ರಮವನ್ನು ಉದ್ದೇಶಿಸಿ ದಾಸ ಮಾತನಾಡಿದ್ದೇನು ಎಂಬ ಎಲ್ಲ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ.

ಹೌದು ಗೆಳೆಯರೆ ಜನವರಿ 26ನೇ ತಾರೀಕು ಗಣರಾಜ್ಯೋತ್ಸವದ ದಿನ ಪಾಂಡವಪುರದ ಪಾಂಡವ ಕ್ರೀಡಾಂಗಣದಲ್ಲಿ ರೈತಪಿ ವರ್ಗದವರಿಂದ ಕಾಟೇರ ಸಿನಿಮಾದ ಯಶಸ್ಸಿನ ಸಮಾರಂಭವನ್ನು ಏರ್ಪಡಿಸಲಾಗಿರುತ್ತದೆ ಅಂದು ಸುಮಾರು 3:00ಗೆ ಸಮಯಕ್ಕೆ ಕಾರ್ಯಕ್ರಮಕ್ಕೆ ಮೆರವಣಿಗೆಯ ಮೂಲಕ ಆಗಮಿಸಿದಂತಹ ದರ್ಶನ್ ಅವರನ್ನು ಕಂಡಂತಹ ಸಂಖ್ಯಾತ ಅಭಿಮಾನಿಗಳು ಡಿ ಬಾಸ್ ಡಿ ಬಾಸ್ ಡಿ ಬಾಸ್.. ಎಂದು ಕಹಳೆಯನ್ನು ಮೊಳಗಿಸಿದರು. ಬಹಳ ವಿಜೃಂಭಣೆಯಿಂದ ಕೂಡಿದ್ದಂತಹ ಈ ವಿಶೇಷ ಕಾರ್ಯಕ್ರಮಕ್ಕೆ ದರ್ಶನ್ ಅವರ ಜೊತೆಗೆ ನಾಯಕ ನಟಿ ಆರಾಧನಾ ರಾಮ್.

ಅವರ ತಾಯಿ ಮಾಲಾಶ್ರೀ ಶೃತಿ ಅವಿನಾಶ್ ಬಿರಾದರ್ ಶ್ವೇತಾ ಪ್ರಸಾದ್ ರವಿ ಚೇತನ್ ಮಾಸ್ಟರ್ ಲೋಹಿತ್ ಕುಮಾರ್ ಗೋವಿಂದ ವಿ. ಹರಿಕೃಷ್ಣ ಸುಧಾಕರ್ ಹೀಗೆ ಮುಂತಾದ ಕಲಾವಿದರು ಹಾಗೂ ತಂತ್ರಜ್ಞರು ಭಾಗಿಯಾದರು ಕಾರ್ಯಕ್ರಮವನ್ನು ಉದ್ದೇಶಿಸಿ ಖಡಕ್ಕಾಗಿ ಮಾತನಾಡಿದಂತಹ ದರ್ಶನ ಅಲ್ಲಿನ ಜನರ ಆಕರ್ಷಣೆಗೆ ತಮ್ಮತ್ತ ಸೆಳೆದುಕೊಂಡರು‌. ರೈತರ ಪರವಾಗಿಲ್ಲ ಅವರ ದೃಷ್ಟಿಕೋನಗಳ ಆಧಾರದ ಮೇರೆಗೆ ಮಾಡಲಾಗಿದ್ದಂತಹ ಕಾಟೇರ ಚಿತ್ರವನ್ನು ರೈತಾಪಿ ವರ್ಗದವರು ಮೆಚ್ಚಿ ಕೊಂಡಾಡುವುದರ ಜೊತೆಗೆ ಅದರ ಅಭಿನಂದನಾ ಸಮಾರಂಭದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿ ಸಂಭ್ರಮಿಸಿದರು.

ಹೌದು ಸ್ನೇಹಿತರೆ ಈ ವಿಶೇಷ ಕಾರ್ಯಕ್ರಮವನ್ನು ಹಾಗೂ ಡಿ ಬಾಸ್ ದರ್ಶನ್ ಅವರನ್ನು ಕಂಡುಕೊಳ್ಳಲು ಸುಮಾರು ಎಂಟು ಸಾವಿರಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು. 25 ಜೋಡೆತ್ತುಗಳ ಮೆರವಣಿಗೆ ಹಾಗೂ 25 ಕಲಾ ತಂಡಗಳು ವಿಭಿನ್ನ ಕಾರ್ಯಕ್ರಮಗಳ ಮೂಲಕ ಅತಿಥಿಗಳನ್ನು ರಂಜಿಸಿದರು. ಪಾಂಡವಪುರದ ಶಾಸ್ತ್ರಕಾರರಾದ ದರ್ಶನ್ ಪುಟ್ಟಣ್ಣಯ್ಯನವರು ಕಾರ್ಯಕ್ರಮದ ಜವಾಬ್ದಾರಿಯನ್ನು ಒತ್ತು ಬಹಳ ಸುಂದರವಾಗಿ ನಡೆಸಿಕೊಟ್ಟರು.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!