Nagabushan Marriage: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟಗರು ಪಲ್ಯ ಸಿನಿಮಾ ನಟ ನಾಗಭೂಷಣ್, ಹುಡುಗಿ ಯಾರು ಗೊತ್ತಾ..

ಸ್ನೇಹಿತರೆ ಡಾಲಿ ಧನಂಜಯ್ ಅವರ ಸಿನಿಮಾಗಳಲ್ಲಿ ಸಹನಟನಾಗಿ ಅಭಿನಯಿಸುವ ಮೂಲಕ ಕನ್ನಡ ಚಲನಚಿತ್ರ ರಂಗದಲ್ಲಿ ಸ್ಥಾನ ಪಡೆದುಕೊಂಡು ಹಾಸ್ಯ ನಟನಾಗಿ ಯಶಸ್ಸನ್ನು ಪಡೆದಂತಹ ನಾಗಭೂಷಣ ಅವರು ತಮ್ಮ ಅದೃಷ್ಟ ಪರೀಕ್ಷೆ ಮಾಡಲು ಮಾಡಲು ಮುಂದಾಗಿದ್ದು, ಸಿನಿಮಾದಲ್ಲಿ ಬಹು ದೊಡ್ಡ ಮಟ್ಟದ ಹೆಸರನ್ನು ಪಡೆದಿದ್ದಾರೆ.

ಹೀಗೆ ಮುಂದಿನ ಚಿತ್ರದ ಕುರಿತು ಸಿಹಿ ಸುದ್ದಿಯನ್ನು ಹಂಚಿಕೊಳ್ಳುವ ಮೊದಲೇ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಎಲ್ಲರಿಗೂ ಆಚಾರ್ಯಯನ್ನು ಉಂಟು ಮಾಡಿದ್ದಾರೆ. ಹೌದು ಗೆಳೆಯರೇ ತಮ್ಮ ಸ್ನೇಹಿತರ ಬಳಗದೊಂದಿಗೆ ಬಹಳ ಸಿಂಪಲ್ ಆಗಿ ನಟ ನಾಗಭೂಷಣ್(Nagabhushan) ಮದುವೆಯಾಗಿದ್ದು ಇದರ ಕೆಲ ಸುಂದರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಾ ನೆಟ್ಟಿಗರು ಗಮನ ಸೆಳೆದಿದ್ದಾರೆ.

ಅಷ್ಟಕ್ಕೂ ನಟ ನಾಗಭೂಷಣ್ ಪ್ರೀತಿಸಿ ಮದುವೆಯಾದ ಹುಡುಗಿ ಯಾರು? ಹೇಗಿದ್ದಾರೆ? ಎಂಬುದನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ. ಬಡವ ರಾಸ್ಕಲ್, ಕೌಶಲ್ಯ ಸುಪ್ರಜಾ ರಾಮ, ಹಾಗೂ ಟಗರು ಪಲ್ಯ(Tagaru Palya)ಯಂತಹ ಸಿನಿಮಾಗಳಲ್ಲಿ ಅಭಿನಯಿಸಿ ಖ್ಯಾತಿ ಗಳಿಸಿದಂತಹ ನಟ ನಾಗಭೂಷಣ್ರವರು ಇಂದು ಬೆಳಗಾವಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಹೌದು ಗೆಳೆಯರೇ ನಟ ನಾಗಭೂಷಣ್ ಅವರು ತಮ್ಮ ಬಹುಕಾಲದ ಗೆಳತಿ ಹಾಗೂ ರಂಗಭೂಮಿ ಕಲಾವಿದೆ ಪೂಜಾ ಪ್ರಕಾಶ ಅವರನ್ನು ಪ್ರೀತಿಸಿ ಮನೆಯವರೆಲ್ಲದ ಒಪ್ಪಿಗೆ ಪಡೆದು ಇಂದು ಸರಳವಾಗಿ ಮದುವೆಯಾಗಿದ್ದು ಇವರ ಮದುವೆ ಶುಭ ಸಮಾರಂಭಕ್ಕೆ ವಾಸುಕಿ ವೈಭವ, ಡಾಲಿ ಧನಂಜಯ್(Daali Dananjay), ಅಮೃತ ಅಯ್ಯರ್, ಪೂರ್ಣಚಂದ್ರ ತೇಜಸ್ವಿ ಸೇರಿದಂತೆ ಮುಂತಾದ ಸ್ಟಾರ್ಸ್ ಗಳು ಹಾಗೂ ಬರಹಗಾರರು ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ನವ ವಧು ವರರಿಗೆ ಶುಭ ಹಾರೈಸಿದ್ದಾರೆ.

ಇವರ ಮದುವೆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ಲಾಗುತ್ತಿದ್ದು ಯಾರಿಗೂ ತಿಳಿಸದೆ ಬಹಳ ಸಿಂಪಲ್ ಆಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ನಾಗಭೂಷಣ್ ಮತ್ತು ಪೂಜಾ ಪ್ರಕಾಶ್(Pooja Prakash) ಅವರಿಗೆ ಅಭಿಮಾನಿಗಳು ಹಾಗೂ ನೆಟ್ಟಿಗರು ಕೂಡ ಮುಂದಿನ ಜೀವನಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸುತಿದ್ದಾರೆ. ಈಗಾಗಲೇ ಟಗರು ಪಲ್ಯ ಸಿನಿಮಾದ ಮೂಲಕ ನಾಯಕನಟನಾಗಿ ಸದ್ದು ಮಾಡಿರುವ ನಾಗಭೂಷಣ್ ಮುಂದಿನ ದಿನಗಳಲ್ಲಿ ಮತ್ತಷ್ಟು ಯಶಸ್ವಿ ಸಿನಿಮಾಗಳಲ್ಲಿ ಅಭಿನಯಿಸಲಿದ್ದಾರ ಎಂಬುದನ್ನು ಕಾದು ನೋಡಬೇಕಿದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!