Katera movie: ಡಿ ಬಾಸ್ ದರ್ಶನ್ ಮತ್ತು ಶ್ರುತಿ ಅವರ ಎಕ್ಸ್ಕ್ಲೂಸಿವ್ ಫೋಟೋ! ಕಾಟೇರ ಸಿನಿಮಾದಲ್ಲಿ ಅಕ್ಕನಾಗಿ ಮಿಂಚಿದ ಶೃತಿ

Katera movie: ಸ್ನೇಹಿತರೆ, ನಂಬರ್ 29ನೇ ತಾರೀಕು 2023 ರಂದು ಕರ್ನಾಟಕದಾದ್ಯಂತ ಬಿಡುಗಡೆಗೊಂಡಿರುವಂತಹ ಕಾಟೇರ ಸಿನಿಮವು(Katera movie) 350ಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನವನ್ನು ಕಾಣುತ್ತಾ ದಿನೇ ದಿನ ತನ್ನ ಹೈಪನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುತ್ತಿದೆ. ದರ್ಶನ್ (Darshan)ಅವರು ಈ ಹಿಂದೆ ಎಂದಿಗೂ ಮಾಡಿರದಂತಹ ವಿಭಿನ್ನವಾದಂತಹ ಪಾತ್ರದಲ್ಲಿ ಅಭಿನಯಿಸಿ ವಿಮರ್ಶಕರಿಂದ ಮೆಚ್ಚುಗೆ ಪಡೆದುಕೊಂಡಿದ್ದಾರೆ.

ಈ ಸಿನಿಮಾದ ಅದ್ಭುತ ಕಥಾಹಂದರ, ಸ್ಕ್ರೀನ್ ಪ್ಲೇ, ಮೇಕಿಂಗ್, ಸಂಭಾಷಣೆ ಹಾಗೂ ಹಾಡುಗಳೆಲ್ಲವೂ ನೋಡುಗರ ಮನಸ್ಸನ್ನು ಗೆದ್ದಿದೆ ಸಿನಿಮಾದಲ್ಲಿ ಸಾಕಷ್ಟು ಹಿರಿಯ ಕಲಾವಿದರಿಗೆ ನಟಿಸುವಂತಹ ಅವಕಾಶ ಮಾಡಿಕೊಟ್ಟಿದ್ದು ಡಾಕ್ಟರ್ ವಿಷ್ಣುವರ್ಧನ್ ಹಾಗೂ ಅಂಬರೀಶ್ ಅವರ ಕಾಲದಲ್ಲಿ ನಮ್ಮೆಲ್ಲರನ್ನು ರಂಜಿಸಿದಂತಹ ಹಲವಾರು ಹಿರಿಯ ಪ್ರತಿಭೆಗಳನ್ನು ಹಾಕಿಕೊಂಡು ಸಿನಿಮಾ ತೆಗೆಯಲಾಗಿದೆ.

ನೈಜ ಕಥಾ ಆಧಾರಿತ ಈ ಚಿತ್ರವು ತರುಣ್ ಸುಧೀರ್ ಅವರ ಅದ್ಭುತ ಆಕ್ಷನ್ ಕಟ್ ನಲ್ಲಿ ಮೂಡಿಬಂದಿದ್ದು ಸಿನಿಮಾದಲ್ಲಿ ನಟಿ ಶ್ರುತಿ ಅವರು ಡಿ ಬಾಸ್ ದರ್ಶನ್ ಅವರ ಅಕ್ಕನ ಪಾತ್ರದಲ್ಲಿ ಅಭಿನಯಿಸಿರುವುದು ಬಹಳ ವಿಶೇಷ. ಪ್ರಪ್ರಥಮ ಬಾರಿಗೆ ದರ್ಶನ್ ಅವರ ಜೊತೆಗೆ ಸ್ಕ್ರೀನ್ ಶೇರ್ ಮಾಡಿರುವ ಶ್ರುತಿ ಕಾಟೇರ ಸಿನಿಮಾದಲ್ಲಿ ಸಹೋದರಿಯಾಗಿ ಪ್ರಮುಖ ಪಾತ್ರ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ.

ಶೃತಿ (Shruthi) ಅವರ ಭಾವ ಪರವಶಕ ನಟನೆ ಯಥಾ ಭಾರಿಯಂತೆ ಈ ಭಾರಿಯು ವೀಕ್ಷಕರ ಮನಸ್ಸನ್ನು ಕರಗುವಂತೆ ಮಾಡಿದೆ. ರೈತ ಮಹಿಳೆಯಾಗಿ ಚಿತ್ರದಲ್ಲಿ ಅಭಿನಯಿಸಿರುವಂತಹ ಶೃತಿ ಅವರು ದರ್ಶನ್, ರಾಧನರಾಮ್ ಮತ್ತು ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್ ಅವರ ಜೊತೆಗಿನ ಕೆಲ ಸುಂದರ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು “ಕಾಟೇರ ಅಪ್ಪಟ ಕನ್ನಡ ಸಿನಿಮಾ.

ನಮ್ಮ ನೆಲದ ಚಿತ್ರ, ಹೆಮ್ಮೆಯ ಸಹೋದರ ದರ್ಶನ್ ತೂಗುದೀಪ ಶ್ರೀನಿವಾಸ್, ಸಹೋದರ ತರುಣ್ ಸುಧೀರ್, ನಿರ್ಮಾಪಕರಾದ ರಾಕ್ ಲೈನ್ ನವರು ಮುದ್ದು ಹುಡುಗೀರ್ ರಾಧನಾಗೆ ಚಿತ್ರರಂಗಕ್ಕೆ ಪ್ರೀತಿಯ ಸ್ವಾಗತ ಹಾಗೂ ಎಲ್ಲಾ ಕಲಾವಿದರಿಗೂ, ತಂತ್ರಜ್ಞರಿಗೂ ಆಲ್ ದ ಬೆಸ್ಟ್” ಎಂದು ಬರೆದು ಶೂಟಿಂಗ್ ಸಮಯದಲ್ಲಿ ತೆಗೆದ ಕೆಲ ಅಪರೂಪದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಸ್ನೇಹಿತರೆ, ನಂಬರ್ 29ನೇ ತಾರೀಕು 2023 ರಂದು ಕರ್ನಾಟಕದಾದ್ಯಂತ ಬಿಡುಗಡೆಗೊಂಡಿರುವಂತಹ ಕಾಟೇರ ಸಿನಿಮವು(Katera movie) 350ಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನವನ್ನು ಕಾಣುತ್ತಾ ದಿನೇ ದಿನ ತನ್ನ ಹೈಪನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುತ್ತಿದೆ. ದರ್ಶನ್ (Darshan)ಅವರು ಈ ಹಿಂದೆ ಎಂದಿಗೂ ಮಾಡಿರದಂತಹ ವಿಭಿನ್ನವಾದಂತಹ ಪಾತ್ರದಲ್ಲಿ ಅಭಿನಯಿಸಿ ವಿಮರ್ಶಕರಿಂದ ಮೆಚ್ಚುಗೆ ಪಡೆದುಕೊಂಡಿದ್ದಾರೆ.

ಈ ಸಿನಿಮಾದ ಅದ್ಭುತ ಕಥಾಹಂದರ, ಸ್ಕ್ರೀನ್ ಪ್ಲೇ, ಮೇಕಿಂಗ್, ಸಂಭಾಷಣೆ ಹಾಗೂ ಹಾಡುಗಳೆಲ್ಲವೂ ನೋಡುಗರ ಮನಸ್ಸನ್ನು ಗೆದ್ದಿದೆ ಸಿನಿಮಾದಲ್ಲಿ ಸಾಕಷ್ಟು ಹಿರಿಯ ಕಲಾವಿದರಿಗೆ ನಟಿಸುವಂತಹ ಅವಕಾಶ ಮಾಡಿಕೊಟ್ಟಿದ್ದು ಡಾಕ್ಟರ್ ವಿಷ್ಣುವರ್ಧನ್ ಹಾಗೂ ಅಂಬರೀಶ್ ಅವರ ಕಾಲದಲ್ಲಿ ನಮ್ಮೆಲ್ಲರನ್ನು ರಂಜಿಸಿದಂತಹ ಹಲವಾರು ಹಿರಿಯ ಪ್ರತಿಭೆಗಳನ್ನು ಹಾಕಿಕೊಂಡು ಸಿನಿಮಾ ತೆಗೆಯಲಾಗಿದೆ.

ನೈಜ ಕಥಾ ಆಧಾರಿತ ಈ ಚಿತ್ರವು ತರುಣ್ ಸುಧೀರ್ ಅವರ ಅದ್ಭುತ ಆಕ್ಷನ್ ಕಟ್ ನಲ್ಲಿ ಮೂಡಿಬಂದಿದ್ದು ಸಿನಿಮಾದಲ್ಲಿ ನಟಿ ಶ್ರುತಿ ಅವರು ಡಿ ಬಾಸ್ ದರ್ಶನ್ ಅವರ ಅಕ್ಕನ ಪಾತ್ರದಲ್ಲಿ ಅಭಿನಯಿಸಿರುವುದು ಬಹಳ ವಿಶೇಷ. ಪ್ರಪ್ರಥಮ ಬಾರಿಗೆ ದರ್ಶನ್ ಅವರ ಜೊತೆಗೆ ಸ್ಕ್ರೀನ್ ಶೇರ್ ಮಾಡಿರುವ ಶ್ರುತಿ ಕಾಟೇರ ಸಿನಿಮಾದಲ್ಲಿ ಸಹೋದರಿಯಾಗಿ ಪ್ರಮುಖ ಪಾತ್ರ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ.

ಶೃತಿ (Shruthi) ಅವರ ಭಾವ ಪರವಶಕ ನಟನೆ ಯಥಾ ಭಾರಿಯಂತೆ ಈ ಭಾರಿಯು ವೀಕ್ಷಕರ ಮನಸ್ಸನ್ನು ಕರಗುವಂತೆ ಮಾಡಿದೆ. ರೈತ ಮಹಿಳೆಯಾಗಿ ಚಿತ್ರದಲ್ಲಿ ಅಭಿನಯಿಸಿರುವಂತಹ ಶೃತಿ ಅವರು ದರ್ಶನ್, ರಾಧನರಾಮ್ ಮತ್ತು ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್ ಅವರ ಜೊತೆಗಿನ ಕೆಲ ಸುಂದರ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು “ಕಾಟೇರ ಅಪ್ಪಟ ಕನ್ನಡ ಸಿನಿಮಾ.

ನಮ್ಮ ನೆಲದ ಚಿತ್ರ, ಹೆಮ್ಮೆಯ ಸಹೋದರ ದರ್ಶನ್ ತೂಗುದೀಪ ಶ್ರೀನಿವಾಸ್, ಸಹೋದರ ತರುಣ್ ಸುಧೀರ್, ನಿರ್ಮಾಪಕರಾದ ರಾಕ್ ಲೈನ್ ನವರು ಮುದ್ದು ಹುಡುಗೀರ್ ರಾಧನಾಗೆ ಚಿತ್ರರಂಗಕ್ಕೆ ಪ್ರೀತಿಯ ಸ್ವಾಗತ ಹಾಗೂ ಎಲ್ಲಾ ಕಲಾವಿದರಿಗೂ, ತಂತ್ರಜ್ಞರಿಗೂ ಆಲ್ ದ ಬೆಸ್ಟ್” ಎಂದು ಬರೆದು ಶೂಟಿಂಗ್ ಸಮಯದಲ್ಲಿ ತೆಗೆದ ಕೆಲ ಅಪರೂಪದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!