Kranti: ಕ್ರಾಂತಿ ಸಿನಿಮಾವನ್ನು ನೋಡಿ ಎಚ್ಚೆತ್ತ ಸರ್ಕಾರ ಬಜೆಟ್ ನಲ್ಲಿ ಜಾರಿಗೆ ತಂದ ಹೊಸ ಯೋಜನೆ ಗೊತ್ತಾ? ಡಿಬಾಸ್ ರೇಂಜ್ ನೋಡಿ.

Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿಮಾ ಗೆಲ್ಲುತ್ತೋ ಬಿಡುತ್ತೋ ಅದು ಎರಡನೇ ವಿಚಾರ ಆದರೆ ಜನರಲ್ಲಿ ಒಂದೊಳ್ಳೆ ಸಾಮಾಜಿಕ ಸಂದೇಶವನ್ನಂತು ಆ ಸಿನಿಮಾಗಳು ನೀಡುತ್ತವೆ. ಅದೇ ಸಿನಿಮಾಗಳ ಸಾವಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ರವರು ಕೊನೆದಾಗಿ ನಟಿಸಿರುವ ಕ್ರಾಂತಿ(Kranti) ಸಿನಿಮಾ ಕೂಡ ಸೇರುತ್ತದೆ. ಕ್ರಾಂತಿ ಈಗಾಗಲೇ ಬಾಕ್ಸ್ ಆಫೀಸ್ ನಲ್ಲಿ ಕೂಡ ದೊಡ್ಡ ಮಟ್ಟದ ಕ್ರಾಂತಿಯನ್ನು ನಿರ್ಮಿಸಿತ್ತು.

ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ಅಧಿಕ ಕಲೆಕ್ಷನ್ ಮಾಡಿರುವ ಕನ್ನಡ ಸಿನಿಮಾ ವಾಗಿ 2023ರ ಮೊದಲ ದೊಡ್ಡ ಯಶಸ್ಸನ್ನು ಕಂಡಿರುವಂತಹ ಕನ್ನಡ ಸಿನಿಮಾವಾಗಿ ಕಾಣಿಸಿಕೊಂಡಿತ್ತು. ಅದರಲ್ಲೂ ವಿಶೇಷವಾಗಿ ಈಗ ಸಿನಿಮಾ ಮಾಡಿರುವ ಮತ್ತೊಂದು ಸಾಧನೆ ಕೂಡ ಈಗಾಗಲೇ ಎಲ್ಲರ ಗಮನಕ್ಕೆ ಬಂದಿದ್ದು ಕ್ರಾಂತಿ ಸಿನಿಮಾಗೆ ಮನಪೂರ್ವಕವಾಗಿ ಹೊಗಳುತ್ತಿದ್ದಾರೆ. ಅಷ್ಟಕ್ಕೂ ಡಿ ಬಾಸ್(Dboss) ಅವರ ಕ್ರಾಂತಿ ಸಿನಿಮಾ ಮಾಡಿರುವ ಸಾಧನೆ ಏನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನಿನ್ನೆಯಷ್ಟೇ ಕರ್ನಾಟಕ ರಾಜ್ಯದ ಬಜೆಟ್(Budget 2023) ಅನ್ನು ಮಾನ್ಯ ಮುಖ್ಯಮಂತ್ರಿಗಳಾಗಿರುವ ಶ್ರೀ ಬಸವರಾಜ ಬೊಮ್ಮಾಯಿ(Basavaraj Bommai) ರವರು ಘೋಷಣೆ ಮಾಡಿದ್ದಾರೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ದರ್ಶನ್ ಅಭಿನಯದ ಕ್ರಾಂತಿ ಸಿನಿಮಾದಲ್ಲಿ ರಾಜ್ಯದಲ್ಲಿ ಸರ್ಕಾರಿ ಶಾಲೆಗಳ ಹಣೆಬರಹ ಹಾಗೂ ಸರ್ಕಾರಿ ಶಾಲೆಗಳ ಜೊತೆಗೆ ಆಗುತ್ತಿರುವ ಅನ್ಯಾಯದ ಕುರಿತಂತೆ ಎಲ್ಲರಿಗೂ ತಿಳಿಯುವಂತೆ ಸಿನಿಮಾ ಮಾಡಿದ್ದಾರೆ.

ಈಗ ರಾಜ್ಯ ಸರ್ಕಾರ ಮಂಡಿಸಿರುವ ಬಜೆಟ್ ನಲ್ಲಿ ಕೂಡ ರಾಜ್ಯದಲ್ಲಿ 9556 ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡುವಂತಹ ಕಾರ್ಯವನ್ನು ಕೂಡ ಬಜೆಟ್ ಮಂಡನೆಯಲ್ಲಿ ಸೂಚಿಸಿದೆ. ಇದನ್ನು ನೋಡಿರುವ ಪ್ರತಿಯೊಬ್ಬ ಕನ್ನಡಿಗರು ಕೂಡ ಖಂಡಿತವಾಗಿ ಇದು ಡಿ ಬಾಸ್(Dboss) ಅವರ ಕ್ರಾಂತಿ ಸಿನಿಮಾದ ಪರಿಣಾಮವೇ ಎಂಬುದಾಗಿ ಹೇಳಿದ್ದಾರೆ. ನೀವು ಕೂಡ ಇದನ್ನು ಒಪ್ಪುವುದಾದರೆ ತಪ್ಪದೇ ಈ ಲೇಖನಿಯನ್ನು ಶೇರ್ ಮಾಡಿ ಹಾಗೂ ಇನ್ನಷ್ಟು ಜನರಿಗೆ ತಲುಪಿಸುವ ಕೆಲಸವನ್ನು ಮಾಡಿ.

Leave a Comment

error: Content is protected !!