Megha Shetty: ಜೊತೆ ಜೊತೆಯಲಿ ಧಾರವಾಹಿ ಮುಗಿಯುತ್ತಿದ್ದಂತೆ ಚೇಂಜ್ ಆಯ್ತು ನೋಡಿ ಮೇಘ ಶೆಟ್ಟಿ ಲುಕ್.

Megha Shetty ಜೊತೆ ಜೊತೆಯಲಿ ಧಾರವಾಹಿಯಲ್ಲಿ ನಟಿಸುವ ಮೂಲಕ ಎಲ್ಲರ ಪರಿಚಯಕ್ಕೆ ಬಂದಂತಹ ನಟಿ ಮೇಘಾ ಶೆಟ್ಟಿ. ಕಿರುತೆರೆಯ ಮೂಲಕ ಸಿನಿಮಾ ನಟಿಯರಿಗಿಂತಲೂ ಹೆಚ್ಚಾಗಿ ಜನಪ್ರಿಯತೆಯನ್ನು ಪಡೆದಿರುವ ನಟಿಯರಲ್ಲಿ ಮೇಘ ಶೆಟ್ಟಿ(Megha Shetty) ಅವರ ಹೆಸರು ಕೂಡ ಮುಂಚೂಣಿ ಸ್ಥಾನದಲ್ಲಿ ಕಂಡುಬರುತ್ತದೆ.

ಯಾವುದೇ ಸಿನಿಮಾ ನಟಿಗೂ ಕೂಡ ಕಡಿಮೆ ಇಲ್ಲದಂತೆ ಕಾಣಿಸಿಕೊಳ್ಳುವ ಮೇಘ ಶೆಟ್ಟಿ(Actress Megha Shetty) ಜೊತೆ ಜೊತೆಯಲಿ ಧಾರವಾಹಿಯಲ್ಲಿ ಅನು ಪಾತ್ರದಲ್ಲಿ ಈಗಾಗಲೇ ಎಲ್ಲರ ಮನೆಗೆದ್ದಿರುವುದು ನಿಮಗೂ ತಿಳಿದಿದೆ ಹಾಗೂ ಈಗಾಗಲೇ ಸಿನಿಮಾದಲ್ಲಿ ಕೂಡ ಅವರು ನಟಿಸಿದ್ದಾರೆ. ಮುಂದಿನ ದಿನಗಳಲ್ಲಿ ಸಾಕಷ್ಟು ಸಿನಿಮಾಗಳ ಕಾಣಿಸಿಕೊಳ್ಳುವಂತಹ ಸಾಧ್ಯತೆ ಕೂಡ ಇದೆ.

ಇನ್ನು ಇತ್ತೀಚಿಗಷ್ಟೇ ಜೊತೆ ಜೊತೆಯಲಿ ಧಾರವಾಹಿ ಮುಗಿದಿರುವುದನ್ನು ಕೂಡ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮೇಘ ಶೆಟ್ಟಿ ಹಂಚಿಕೊಂಡಿದ್ದಾರೆ. ಇದಾದ ನಂತರ ಅವರ ಮತ್ತೊಂದು ಫೋಟೋ ಕೂಡ ಈಗ ಸೋಶಿಯಲ್ ಮೀಡಿಯಾದಲ್ಲಿ ಅದರಲ್ಲೂ ವಿಶೇಷವಾಗಿ ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆಗುತ್ತಿದೆ.

ಹೌದು ಮಿತ್ರರೇ ಮೇಘ ಶೆಟ್ಟಿ(Megha Shetty) ಅವರು ಜಿಮ್ ನಲ್ಲಿ ವರ್ಕೌಟ್ ಮಾಡಿರುವಂತಹ ಫೋಟೋಗಳು ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಆಗಿದ್ದು ಎಲ್ಲರೂ ಕೂಡ ಅವರನ್ನು ಈ ಅವತಾರದಲ್ಲಿ ನೋಡಿ ಮರುಳಾಗಿದ್ದಾರೆ ಎಂದು ಹೇಳಬಹುದಾಗಿತ್ತು ಪ್ರತಿಯೊಬ್ಬರು ಕೂಡ ಫೋಟೋವನ್ನು ಸಾವಿರಾರು ಲಕ್ಷಾಂತರ ಸಂಖ್ಯೆಯಲ್ಲಿ ಲೈಕ್ ಮಾಡಿದ್ದಾರೆ.

Leave a Comment

error: Content is protected !!