Meghana Raj: ಬರ್ತಡೆ ದಿನ ಮೇಘನಾ ರಾಜ್ ಅವರಿಗೆ ಸಿಕ್ಕ ಸರ್ಪ್ರೈಸಿಂಗ್ ಗಿಫ್ಟ್ ಏನು ಗೊತ್ತಾ?

Meghana Raj Birthday ನಟಿ ಮೇಘನಾ ರಾಜ್ ಇಂದು ತಮ್ಮ 33ನೇ ಜನ್ಮದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿದ್ದು ಮೇಘನ ರಾಜ್(Meghana Raj) ಅವರ ಬರ್ತಡೆಯ ದಿನದಂದು ಅವರ ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ನಟಿಯ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ.

ಎಲ್ಲಕ್ಕಿಂತ ಪ್ರಮುಖವಾಗಿ ಈ ಬಾರಿಯ ನಟಿ ಮೇಘನಾ ರಾಜ್(Meghana Raj) ಅವರ ಬರ್ತಡೆ ಸೆಲೆಬ್ರೇಶನ್ ಎನ್ನುವುದು ಸಾಕಷ್ಟು ವಿಶೇಷವಾಗಿರಲಿದೆ ಯಾಕೆಂದರೆ ಒಂದು ಕಾಲದಲ್ಲಿ ಜೀವನದಲ್ಲಿ ಯಾವುದೇ ಹೋಂ ಇಲ್ಲದೆ ಕುಳಿತುಕೊಂಡಿದ್ದ ಅವರ ಜೀವನದಲ್ಲಿ ಅವರ ಮಗ ಭರವಸೆಯ ಹೊಂಗಿರಣವಾಗಿ ಬಂದಿರುವುದು ಅವರಿಗೆ ಈ ಬರ್ತಡೇ ಯನ್ನು ಸೆಲೆಬ್ರೇಟ್ ಮಾಡಿಕೊಳ್ಳುವಲ್ಲಿ ಇನ್ನಷ್ಟು ಸಹಾಯವನ್ನು ಮಾಡುತ್ತದೆ.

ಇನ್ನು ಈ ಬಾರಿ ಮೇಘನಾ ರಾಜ್ ಅವರಿಗೆ ಒಂದು ವಿಶೇಷ ಗಿಫ್ಟ್ ಸಿಕ್ಕಿದ್ದು ನಿಜಕ್ಕೂ ಕೂಡ ಅವರ ಜೀವಮಾನದ ಅತ್ಯಂತ ವಿಶೇಷವಾದ ಗಿಫ್ಟ್ ಇದಾಗಿರಲಿದೆ ಹಾಗೂ ಇದು ಅವರ ಅಭಿಮಾನಿಗಳಿಗೂ ಕೂಡ ಇಷ್ಟವಾಗಲಿದೆ ಎಂಬುದಾಗಿ ಹೇಳಬಹುದಾಗಿದೆ.

ಹೌದು ಮಿತ್ರರೇ ಅವರ ಮುಂದಿನ ಸಿನಿಮಾ ಆಗಿರುವ ತತ್ಸಮ ತದ್ಭವ ಸಿನಿಮಾದ ಪೋಸ್ಟರ್ ಇಂದು ಮೇಘನಾ ರಾಜ್(Meghana Raj) ಅವರ ಜನ್ಮದಿನದ ವಿಶೇಷವಾಗಿ ಗಿಫ್ಟು ರೀತಿಯಲ್ಲಿ ಬಿಡುಗಡೆಯಾಗಿದ್ದು ಇದು ಮೇಘನಾ ರಾಜ್ ಅವರಿಗೂ ಹಾಗೂ ಅವರ ಅಭಿಮಾನಿಗಳಿಗೂ ಸಂತೋಷವನ್ನು ನೀಡುವಂತಹ ವಿಚಾರವಾಗಿದೆ. ಈ ಸಿನಿಮಾ ಮೇಘನಾ ರಾಜ್ ಅವರ ಸಿನಿಮಾ ಕರಿಯರ್ ನಲ್ಲಿ ಒಂದು ಒಳ್ಳೆ ತಿರುವನ್ನು ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

Leave a Comment

error: Content is protected !!