Meghana Raj: ಮೇಘನಾ ರಾಜ್ ಅವರ ಹೊಸ ಕ್ಯೂಟ್ ಜಿಮ್ ಪಾರ್ಟ್ನರ್ ಯಾರು ಗೊತ್ತಾ? ಇಲ್ನೋಡಿ ಫೋಟೋ.

Meghana Raj ನಟಿ ಮೇಘನ ರಾಜ್(Actress Meghana Raj) ಅವರು ಸಾಕಷ್ಟು ವರ್ಷಗಳಿಂದ ಚಿತ್ರರಂಗದಿಂದ ದೂರವಿದ್ದರೂ ಆದರೆ ಈಗ ಮತ್ತೆ ಚಿತ್ರರಂಗಕ್ಕೆ ನಾಯಕ ನಟಿಯಾಗಿ ಅದು ಕೂಡ ತತ್ಸಮ ತದ್ಭವ ಸಿನಿಮಾದ ಸ್ಟ್ರಾಂಗ್ ಪಾತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮರು ಪಾದಾರ್ಪಣೆ ಮಾಡುತ್ತಿರುವುದು ಎಲ್ಲರ ಮನಸ್ಸನ್ನು ಗೆದ್ದಿದೆ.

ಇನ್ನು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಅಭಿಮಾನಿಗಳ ಜೊತೆಗೆ ಅತ್ಯಂತ ಹತ್ತಿರವಾಗಿ ಕನೆಕ್ಟ್ ಆಗಲು ಮೇಘನಾ ರಾಜ್(Meghana Raj) ಅವರು ಸೂಪರ್ ಆಕ್ಟಿವ್ ಆಗಿದ್ದಾರೆ ಎಂದು ಹೇಳಬಹುದಾಗಿದೆ. ಆಗಾಗ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ವೃತ್ತಿ ಜೀವನದ ಕುರಿತಂತೆ ಕೂಡ ಇತ್ತೀಚಿನ ದಿನಗಳಲ್ಲಿ ಫೋಟೋ ಪೋಸ್ಟ್ ಮಾಡಲು ಪ್ರಾರಂಭಿಸಿದ್ದಾರೆ.

ಆದರೆ ಇತ್ತೀಚಿನ ದಿನಗಳಲ್ಲಿ ಸದ್ದು ಮಾಡುತ್ತಿರುವುದು ಅವರ ವೈಯಕ್ತಿಕ ಜೀವನದ ಕೆಲವೊಂದು ಫೋಟೋ ಹಾಗು ಹಂಚಿಕೊಳ್ಳುತ್ತಿರುವ ವಿಚಾರಗಳು. ಅದರಲ್ಲೂ ವಿಶೇಷವಾಗಿ ಮೇಘನಾ ರಾಜ್ ಅವರ ಹೊಸ ಕ್ಯೂಟ್ ಜಿಮ್ ಪಾರ್ಟ್ನರ್ ಫೋಟೋ ಎಲ್ಲಾ ಕಡೆ ವೈರಲ್ ಆಗುತ್ತಿದೆ.

ಹೌದು ತಮ್ಮ ಮಗ ಜೂನಿಯರ್ ಚಿರು ಸರ್ಜಾ ರಾಯನ್ ರಾಜ್ ಸರ್ಜಾ(Ramayana Raj Sarja) ಜೊತೆಗೆ ಜಿಮ್ ನಲ್ಲಿ ಮೇಘನಾ ರಾಜ್(Meghana Raj) ಅವರು ಕಾಣಿಸಿಕೊಂಡಿರುವ ಫೋಟೋವನ್ನು ಕೂಡ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು ನೆಟ್ಟಿಗರು ಈ ಕುರಿತಂತೆ ಅಮ್ಮ ಮಗ ಕ್ಯೂಟ್ ಎಂಬುದಾಗಿ ಕಾಮೆಂಟ್ ಮಾಡಿದ್ದಾರೆ.

Leave a Comment

error: Content is protected !!