Ramya: ರಮ್ಯಾ ಆ ರೀತಿ ಮಾಡಲ್ವಂತೆ! ಕಿಚ್ಚ ಸುದೀಪ್ ಅವರೇ ತಮ್ಮ ಗೆಳತಿ ಬಗ್ಗೆ ಹೇಳಿದ ಮಾತಿದು.

Kiccha Sudeep ಕಿಚ್ಚ ಸುದೀಪ್(Sudeep) ರವರು ಸದ್ಯ ಕೈಮ ಎಲ್ಲರಿಗೂ ತಿಳಿದಿರುವ ಹಾಗೆ ಬಿಜೆಪಿ ಪಕ್ಷದ(BJP Party) ಪರವಾಗಿ ರಾಜಕೀಯ ಪ್ರಚಾರವನ್ನು ಮಾಡುತ್ತಿದ್ದು ರಾಜಕೀಯ ಅಭ್ಯರ್ಥಿಗಳಿಗಿಂತ ಹೆಚ್ಚಾಗಿ ಅವರೇ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದ್ದಾರೆ ಎಂದರೂ ತಪ್ಪಾಗಲಾರದು.

ಅವರು ಎಲೆಕ್ಷನ್ ಪ್ರಚಾರ ಮಾಡುತ್ತಿರುವಂತಹ ಪ್ರತಿಯೊಂದು ವಿಡಿಯೋಗಳು ಕೂಡ ಜನರಲ್ಲಿ ಕಿಚ್ಚ ಸುದೀಪ್(Kiccha Sudeep) ಅವರ ಪರವಾಗಿ ಪ್ರೀತಿ ಹಾಗೂ ನಂಬಿಕೆ ಯಾವ ಮಟ್ಟಿಗೆ ಇದೆ ಎಂಬುದನ್ನು ಸಾಬೀತುಪಡಿಸುತ್ತದೆ. ಮುಖ್ಯವಾಗಿ ಇತ್ತೀಚಿಗಷ್ಟೇ ಸುದೀಪ್ ಬಂದು ಮುಖ್ಯ ವಿಚಾರದ ಕುರಿತಂತೆ ಮಾತನಾಡಿದ್ದಾರೆ.

ರಮ್ಯಾ(Ramya) ಅವರು ಅದೊಂದು ಕೆಲಸವನ್ನು ಮಾಡುವುದಿಲ್ಲ ಕಿಚ್ಚ ಸುದೀಪ್ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಕಿಚ್ಚ ಸುದೀಪ್(Kiccha Sudeep) ರವರು ಈ ಸಂದರ್ಭದಲ್ಲಿ ರಮ್ಯಾ ಅವರ ಕುರಿತಂತೆ ಆ ರೀತಿಯ ಭರವಸೆಯನ್ನು ವ್ಯಕ್ತಪಡಿಸಿರುವುದು ಯಾಕೆ? ಯಾವ ವಿಚಾರಕ್ಕಾಗಿ ಈ ರೀತಿ ಮಾತು ಬಂದಿದೆ ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ಹೌದು ಮಿತ್ರರೇ, ಇಬ್ಬರು ಕೂಡ ಸಾಕಷ್ಟು ವರ್ಷಗಳ ಕಾಲ ಸಿನಿಮಾ ಸ್ನೇಹಿತರಾಗಿದ್ದು ರಾಜಕೀಯ ಪ್ರಚಾರಕ್ಕೆ ಬಂದಾಗ ಸಾಮಾನ್ಯವಾಗಿ ಆರೋಪ ಪ್ರತ್ಯಾರೋಪಗಳನ್ನು ಕೆಲವೊಮ್ಮೆ ಮಾಡುತ್ತಾರೆ ಆದರೆ ರಮ್ಯಾ(Ramya) ಅವರ ಕುರಿತಂತೆ ನನಗೆ ಭರವಸೆ ಇದೆ ಅವರು ಆ ರೀತಿ ಕೆಲಸ ಮಾಡುವುದಿಲ್ಲ ಎಂಬುದಾಗಿ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

Leave a Comment

error: Content is protected !!