Meghana Raj: ಆರ್ ಸಿ ಬಿ ಮ್ಯಾಚ್ ನಲ್ಲಿ ಕೂಡ ನಟಿ ಮೇಘನಾ ರಾಜ್ ಹವಾ.

Meghana Raj ಹಿಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೊಸ ನಟಿಯರು ಕಾಲಿಡುತ್ತಿದ್ದರು ಕೂಡ ಮೇಘನಾ ರಾಜ್ ಅವರ ಜನಪ್ರಿಯತೆ ಹಾಗೂ ಬೇಡಿಕೆ ಎನ್ನುವುದು ಚಿತ್ರರಂಗದಲ್ಲಿ ಇನ್ನೂ ಕೂಡ ಹಾಗೆ ಇದೆ. ಇದು ಅವರ ಜನಪ್ರಿಯತೆಗೆ ಜೀವಂತ ಉದಾಹರಣೆಯಾಗಿದೆ ಅನ್ನಬಹುದಾಗಿದೆ.

ಚಿರು ಸರ್ಜಾ(Chiru Sarja) ಅವರ ಅಗಲಿಕೆಯ ನಂತರ ಮತ್ತೆ ಕನ್ನಡ ಚಿತ್ರರಂಗಕ್ಕೆ ನಟಿ ಮೇಘನಾ ರಾಜ್ ಅವರು ಕಮ್ ಬ್ಯಾಕ್ ಮಾಡುತ್ತಿರುವ ರೀತಿ ನಿಜಕ್ಕೂ ಕೂಡ ಬೇರೆ ನಟಿಯರಿಗೂ ಕೂಡ ಸ್ಪೂರ್ತಿದಾಯಕವಾದದ್ದು ಎಂದು ಹೇಳಬಹುದಾಗಿದೆ. ಇದನ್ನು ಕನ್ನಡ ಚಿತ್ರರಂಗದ ಪ್ರತಿಯೊಬ್ಬರು ಕೂಡ ಒಪ್ಪಿಕೊಳ್ಳುತ್ತಾರೆ.

ನಟಿ ಮೇಘನಾ ರಾಜ್(Meghana Raj) ರವರ ಹವಾ ಕೇವಲ ಚಿತ್ರರಂಗದಲ್ಲಿ ಮಾತ್ರವಲ್ಲದೆ ಕ್ರಿಕೆಟ್ ಕ್ಷೇತ್ರದಲ್ಲಿ ಕೂಡ ಕಂಡುಬರುತ್ತಿದೆ. ಅದು ಕೂಡ ಆರ್‌ಸಿಬಿ ಮ್ಯಾಚ್ ನಲ್ಲಿಯೇ ಕಂಡು ಬಂದಿದ್ದು ಮತ್ತೊಂದು ವಿಶೇಷವಾಗಿದೆ. ಅಷ್ಟಕ್ಕೂ ನಾವು ಮಾತನಾಡುತ್ತಿರುವುದು ಏನು ಎಂಬುದನ್ನು ಸಂಪೂರ್ಣ ವಿವರವಾಗಿ ಅರಿತುಕೊಳ್ಳುವ ಪ್ರಯತ್ನವನ್ನು ಮಾಡೋಣ ಬನ್ನಿ.

ಇದನ್ನೂ ಓದಿ..Meghana Raj: ಇಂದು ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ನಟಿ ಮೇಘನಾ ರಾಜ್ ಮೊದಲು ನಟಿಸಿದ್ದು ಯಾವ ಸಿನಿಮಾದಲ್ಲಿ ಗೊತ್ತಾ?

ಮೇಘನಾ ರಾಜ್ ಅವರ ಮುಂದಿನ ಸಿನಿಮಾ ಆಗಿರುವಂತಹ ತತ್ಸಮ ತದ್ಭವ(Tathsama Tadbhava) ಸಿನಿಮಾದ ಪೋಸ್ಟರ್ ಅನ್ನು ಅಭಿಮಾನಿ ಒಬ್ಬರು ಆರ್ ಸಿ ಬಿ(RCB) ಪಂದ್ಯದಲ್ಲಿ ಹಿಡಿದುಕೊಂಡು ನಿಂತಿರುವುದನ್ನು ಕ್ಯಾಮೆರಾ ಕಣ್ಣಿನಲ್ಲಿ ಸೆರೆ ಹಿಡಿಯಲಾಗಿದ್ದು ಮೇಘನಾ ರಾಜ್ ಅವರ ಸಿನಿಮಾಗೆ ಜನರು ಯಾವ ರೀತಿಯಲ್ಲಿ ಕಾಯುತ್ತಿದ್ದಾರೆ ಎಂಬುದನ್ನು ಈ ಫೋಟೋ ಸಾಬೀತು ಪಡಿಸುತ್ತದೆ.

ಇದನ್ನೂ ಓದಿ..Meghana Raj: ತಮ್ಮ ಮುಂದಿನ ಜೀವನದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ನಟಿ ಮೇಘನಾ ರಾಜ್!

Leave a Comment

error: Content is protected !!