Rashmika Mandanna: ಪುಷ್ಪ ಸಿನಿಮಾದಲ್ಲಿ ರಶ್ಮಿಕ ಅವರ ಶ್ರೀವಲ್ಲಿ ಪಾತ್ರವನ್ನು ಮುಗಿಸಿಬಿಟ್ರಾ? ಫೋಟೋ ಕೂಡ ವೈರಲ್.

Rashmika Mandanna ನಟಿ ರಶ್ಮಿಕಾ ಮಂದಣ್ಣ ಅವರಿಗೆ ಪ್ಯಾನ್ ಇಂಡಿಯಾ ಸ್ಟೇಟಸ್ ಅನ್ನು ತಂದುಕೊಟ್ಟಂತಹ ಸಿನಿಮಾ ಯಾವುದು ಎಂಬುದಾಗಿ ಕೇಳಿದರೆ ಪ್ರತಿಯೊಬ್ಬರೂ ಕೂಡ ಹೇಳುವಂತಹ ಉತ್ತರ ಅಲ್ಲು ಅರ್ಜುನ್(Allu Arjun) ನಾಯಕ ನಟನಾಗಿ ಕಾಣಿಸಿಕೊಂಡಿರುವಂತಹ ಪುಷ್ಪ(Pushpa) ಸಿನೆಮಾ.

ಪುಷ್ಪ ಸಿನಿಮಾದ ಮೊದಲ ಭಾಗ ಭರ್ಜರಿ 350 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಸಿನಿಮಾ ಯಾವ ರೀತಿಯಲ್ಲಿ ಸೂಪರ್ ಹಿಟ್ ಆಗಿದೆ ಎಂಬುದನ್ನು ಸಾಬೀತುಪಡಿಸಿತ್ತು. ಸದ್ಯಕ್ಕೆ ಸಿನಿಮಾದ ಎರಡನೇ ಭಾಗಕ್ಕಾಗಿ ಪ್ರತಿಯೊಬ್ಬರೂ ಕೂಡ ಕಾತರರಾಗಿ ಕಾಯುತ್ತಿದ್ದಾರೆ.

ಇನ್ನು ಸಿನಿಮಾದ ಟ್ರೈಲರ್ ಬಿಡುಗಡೆಯಾಗುವ ಮುನ್ನವೇ ರಶ್ಮಿಕ ಮಂದಣ್ಣ(Rashmika mandanna) ಅವರ ಪುಷ್ಪ ಸಿನಿಮಾದ ಪಾತ್ರವಾಗಿರುವ ಶ್ರೀ ವಲ್ಲಿ(Srivalli) ಮರಣ ಹೊಂದಿದ್ದಾಳೆ ಅನ್ನುವಂತಹ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಎಡೆಬಿಡದಂತೆ ಎಲ್ಲಾ ಕಡೆಯಿಂದ ಶೇರ್ ಆಗಿ ಎಲ್ಲಾ ಕಡೆ ವೈರಲ್ ಆಗುತ್ತಿದೆ. ಇದು ಸಾಕಷ್ಟು ಜನರಲ್ಲಿ ಅನುಮಾನದ ಪೊರೆ ಮೂಡುವಂತೆ ಮಾಡಿದೆ.

Rashmika Mandanna: ರಶ್ಮಿಕಾ ಬರ್ತಡೆ ದಿನ ರಕ್ಷಿತ್ ಶೆಟ್ಟಿ ಮಾಡಿದ್ದೇನು ಗೊತ್ತಾ? ಪ್ರೀತಿ ಮಧುರ ತ್ಯಾಗ ಅಮರ!

ಪ್ರತಿಯೊಬ್ಬರೂ ಕೂಡ ಇದು ಪುಷ್ಪ 2(Pushpa 2) ಸಿನಿಮಾದ ದೃಶ್ಯವೇ ಆಗಿದೆ ರಶ್ಮಿಕ ಮಂದಣ್ಣ ಅವರ ಪಾತ್ರ ಬೇಗ ಮುಗಿಯುತ್ತದೆ ಎಂಬುದಾಗಿ ಸಿನಿಮಾ ಬಿಡುಗಡೆಗು ಮುನ್ನವೇ ಲೆಕ್ಕಾಚಾರ ಹಾಕಲು ಪ್ರಾರಂಭಿಸಿದ್ದಾರೆ. ಈ ಫೋಟೋವನ್ನು ನೋಡಿದ ನಂತರ ನಿಮಗೇನು ಅನ್ನಿಸಿತು ಎಂಬುದನ್ನು ತಪ್ಪದೇ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Rashmika Mandanna: ಇಂದು ಕೋಟಿ ಸಂಪಾದನೆ ಮಾಡುತ್ತಿರುವ ರಶ್ಮಿಕಾ ಕಿರಿಕ್ ಪಾರ್ಟಿಯಲ್ಲಿ ಪಡೆದ ಸಂಭಾವನೆ ಎಷ್ಟು? ಇಲ್ಲಿದೆ ನೋಡಿ ಫುಲ್ ಡೀಟೇಲ್ಸ್.

Leave a Comment

error: Content is protected !!